ಒಂದು ಕಾಲದಲ್ಲಿ ಕನ್ನಡ ಚಿತ್ರಗಳಿಗೆ (Kannada Cinema's) ಬೇರೆ ಇಂಡಸ್ಟ್ರಿಗಳಲ್ಲಿ ಅಷ್ಟು ಮನ್ನಣೆ ಸಿಗುತ್ತಿರಲಿಲ್ಲ.

Image Source : Twitter

Published:
Publisher: Kannada News Today
Author: Satish Raj Goravigere

‘ಕೆಜಿಎಫ್’ ಸಿನಿಮಾ (KGF Cinema) ಮೂಲಕ ಕನ್ನಡ ಇಂಡಸ್ಟ್ರಿಯ ಹೆಸರು ನಾಡಿನಾದ್ಯಂತ ಜನಪ್ರಿಯವಾಯಿತು.

Image Source : Twitter

Published:
Publisher: Kannada News Today
Author: Satish Raj Goravigere

ಅಂದಿನಿಂದ, ಕನ್ನಡ ಚಲನಚಿತ್ರಗಳು ಅಪಾರ ಜನಪ್ರಿಯತೆಯನ್ನು ಗಳಿಸಿವೆ.

Image Source : Twitter

Published:
Publisher: Kannada News Today
Author: Satish Raj Goravigere

'ಕೆಜಿಎಫ್' ನಂತರ ಕನ್ನಡ ಚಿತ್ರರಂಗದಲ್ಲಿ (Kannada Cinema Industry) ಸಾಕಷ್ಟು ಬದಲಾವಣೆಗಳಾಗಿವೆ.

Image Source : Twitter

Published:
Publisher: Kannada News Today
Author: Satish Raj Goravigere

ಇತ್ತೀಚೆಗಷ್ಟೇ ಬಿಡುಗಡೆಯಾದ ಕನ್ನಡ ಚಿತ್ರ 'ವಿಕ್ರಾಂತ್ ರೋಣ' (Vikrant Rona) ಇದಕ್ಕೆ ಸಾಕ್ಷಿ.

Image Source : Twitter

Published:
Publisher: Kannada News Today
Author: Satish Raj Goravigere

ಈ ಹಿನ್ನಲೆಯಲ್ಲಿ ಮತ್ತೊಂದು ಕನ್ನಡ ಸಿನಿಮಾ (Kannada Cinema) ಪ್ಯಾನ್ ಇಂಡಿಯಾ ಬಿಡುಗಡೆಗೆ ಸಿದ್ಧವಾಗಿದೆ.

Image Source : Twitter

Published:
Publisher: Kannada News Today
Author: Satish Raj Goravigere

ಕನ್ನಡದ ಸ್ಟಾರ್ ನಟರಾದ ಉಪೇಂದ್ರ (Real Star Upendra) ಮತ್ತು ಕಿಚ್ಚ ಸುದೀಪ್ (Kiccha Sudeep) ಮುಖ್ಯ ಭೂಮಿಕೆಯಲ್ಲಿರುವ ಮಲ್ಟಿಸ್ಟಾರರ್ ಸಿನಿಮಾ 'ಕಬ್ಜಾ' (KABZAA Cinema).

Image Source : Twitter

Published:
Publisher: Kannada News Today
Author: Satish Raj Goravigere

ಈಗಾಗಲೇ ಚಿತ್ರವು ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇತ್ತೀಚೆಗೆ ನಿರ್ಮಾಪಕರು ಟೀಸರ್ (KABZAA Cinema Teaser) ಬಿಡುಗಡೆ ಮಾಡಿದ್ದಾರೆ.

Image Source : Twitter

Published:
Publisher: Kannada News Today
Author: Satish Raj Goravigere

ಟೀಸರ್‌ನಲ್ಲಿರುವ ದೃಶ್ಯಗಳು (KABZAA Movie) ಮತ್ತು ಸೆಟ್ಟಿಂಗ್‌ಗಳು ಕೆಜಿಎಫ್ ಅನ್ನು ಮೀರಿಸುವ ಶ್ರೇಣಿಯಲ್ಲಿವೆ ಅಂತಾರೆ ಅಭಿಮಾನಿಗಳು.

Image Source : Twitter

Published:
Publisher: Kannada News Today
Author: Satish Raj Goravigere

ಈ ಚಲನಚಿತ್ರವು ಪ್ಯಾನ್ ಇಂಡಿಯಾ (KABZAA Pan India Movie) ಮಟ್ಟದಲ್ಲಿ 7 ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

Image Source : Twitter

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

By Satish Raj Goravigere (Entertainment)

Published:
Publisher: Kannada News Today
Author: Satish Raj Goravigere