ಪತ್ನಿ Naynthara ಪತಿ Vignesh Shivan ವಿಶೇಷ ಶುಭಾಶಯ ತಿಳಿಸಿದ್ದಾರೆ

18 November 2022
Satish Raj Goravigere

Published:
Publisher: Kannada News Today
Author: Satish Raj Goravigere

ನಯನತಾರಾ Birthday ಗೆ ವಿಘ್ನೇಶ್ ಶಿವನ್ ಭಾವುಕ ಪೋಸ್ಟ್ ಮಾಡಿದ್ದಾರೆ.

Image: Namasthe Telangana

Published:
Publisher: Kannada News Today
Author: Satish Raj Goravigere

ಇಂದು ಲೇಡಿ ಸೂಪರ್ ಸ್ಟಾರ್ Nayanthara Birthday (18 November 2022)

Image: kiddaan

Published:
Publisher: Kannada News Today
Author: Satish Raj Goravigere

Kollywood ನಟಿ ನಯನತಾರಾ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ.

Image: OTT Play

Published:
Publisher: Kannada News Today
Author: Satish Raj Goravigere

Sandalwood, Tollywood, Bollywood ನಲ್ಲೂ ನಟಿಸಿದ್ದಾರೆ.

Image: hauterrfly

Published:
Publisher: Kannada News Today
Author: Satish Raj Goravigere

ದಕ್ಷಿಣದ ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆಯೂ ಇವರದ್ದು.

Image: kiddaan

Published:
Publisher: Kannada News Today
Author: Satish Raj Goravigere

ಒಂದೆಡೆ ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸುತ್ತಲೇ..

Image: theprimetime

Published:
Publisher: Kannada News Today
Author: Satish Raj Goravigere

ನಾಯಕಿ ಪ್ರಧಾನ ಚಿತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ.

Image: shubhamsirohi

Published:
Publisher: Kannada News Today
Author: Satish Raj Goravigere

ವಿಘ್ನೇಶ್ ಶಿವನ್ Instagram ನಲ್ಲಿ ನಯನಾ ಹುಟ್ಟುಹಬ್ಬಕ್ಕೆ Wish ಮಾಡಿದ್ದಾರೆ.

Image: mansworldindia

Published:
Publisher: Kannada News Today
Author: Satish Raj Goravigere

ಮುಂಬರುವ ಜನ್ಮದಿನಗಳು ಇನ್ನಷ್ಟು ಸಂತೋಷವಾಗಿರಲಿ ಎಂಬುದು ನನ್ನ ಆಶಯ...

Image: cinebloopers

Published:
Publisher: Kannada News Today
Author: Satish Raj Goravigere

ದೇವರು ಸದಾ ನಿನ್ನ ನಗು ಮತ್ತು ಸೌಂದರ್ಯವನ್ನು ಕಾಪಾಡಲಿ..

Image: dailyresearchplot

Published:
Publisher: Kannada News Today
Author: Satish Raj Goravigere

ದೇವರ ಆಶೀರ್ವಾದದಿಂದ ನಮ್ಮ ಜೀವನ ಇನ್ನಷ್ಟು ಸುಂದರವಾಗಿರಲಿ ಎಂದು ಆಶಿಸಿದ್ದಾರೆ.

Image: b4blaze

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

Kannada News

18 November 2022
Satish Raj Goravigere

Published:
Publisher: Kannada News Today
Author: Satish Raj Goravigere