ಕಿಚ್ಚ ಸುದೀಪ್ (Kiccha Sudeep) ಅಭಿನಯದ ವಿಕ್ರಾಂತ್ ರೋಣ (Vikrant Rona) ಸಿನಿಮಾದ ಅಧಿಕೃತ ಕಲೆಕ್ಷನ್ (Collections) ಹೊರಬಿದ್ದಿದೆ.

Published:
Publisher: Kannada News Today
Author: Satish Raj Goravigere

ಎಲ್ಲಾ ಅಡೆತಡೆಗಳನ್ನು ದಾಟಿ ಕಿಚ್ಚನ ಸಿನಿಮಾ ಗೆಲವು (Huge Success) ಕಂಡಿದೆ.

Published:
Publisher: Kannada News Today
Author: Satish Raj Goravigere

ಚಿತ್ರದ ಸೋಲಿಗೆ ಶತಪ್ರಯತ್ನ ಪಟ್ಟವರ ಪ್ರಯತ್ನ ವಿಫಲವಾಗಿದೆ.

Published:
Publisher: Kannada News Today
Author: Satish Raj Goravigere

ಚಿತ್ರದ ಬಗ್ಗೆ ನಕಾರಾತ್ಮಕ ಪ್ರಚಾರ ಸೇರಿದಂತೆ ಪೈರಸಿ ತನಕ ಸರ್ಕಸ್ ನಡೆಸಲಾಗಿತ್ತು.

Published:
Publisher: Kannada News Today
Author: Satish Raj Goravigere

ಆದರೆ ಇದೆಲ್ಲವನ್ನೂ ದಾಟಿ ಭರ್ಜರಿ ಯಶಸ್ಸು ಕಂಡ ಚಿತ್ರ 200 ಕೋಟಿ ಕಲೆಕ್ಷನ್ (200 Crores Collection) ಮಾಡಿದೆ.

Published:
Publisher: Kannada News Today
Author: Satish Raj Goravigere

ಈ ಮೂಲಕ ವಿಕ್ರಾಂತ್ ರೋಣ ಬಾಕ್ಸ್ ಆಫೀಸಿನಲ್ಲಿ (Box Office) ತನ್ನದೇ ಆದ ದಾಖಲೆ ಬರೆದಿದೆ.

Published:
Publisher: Kannada News Today
Author: Satish Raj Goravigere

ಇಷ್ಟರಲ್ಲೇ ಈ ಸಿನಿಮಾ ZEE5 OTT ಯಲ್ಲಿ ಬಿಡುಗಡೆಯಾಗಲಿದೆ.

Published:
Publisher: Kannada News Today
Author: Satish Raj Goravigere

ಇದಕ್ಕಾಗಿ ಪ್ರೊಮೊ ರಿಲೀಸ್ ಮಾಡಲಾಗಿದ್ದು, 200 ಕೋಟಿ ಗಳಿಸಿದ ಸಿನಿಮಾ ಎಂದು ಘೋಷಿಸಲಾಗಿದೆ.

Published:
Publisher: Kannada News Today
Author: Satish Raj Goravigere

ಒಟ್ಟಿನಲ್ಲಿ ವಿಕ್ರಾಂತ್ ರೋಣ ಸಿನಿಮಾ ಯಶಸ್ಸಿನೊಂದಿಗೆ ಇನ್ನೂರು ಕೋಟಿ ಕ್ಲಬ್ (200 Crore Club) ಸೇರಿದೆ.

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

Published:
Publisher: Kannada News Today
Author: Satish Raj Goravigere