Whatsapp ತನ್ನ ಬಳಕೆದಾರರ ಅಗತ್ಯಗಳಿಗೆ ಅನುಗುಣವಾಗಿ ಅಪ್ಲಿಕೇಶನ್‌ನಲ್ಲಿ ಬದಲಾವಣೆಗಳನ್ನು ಮಾಡುತ್ತದೆ.

Image Credit : Online Tech Tips

Published:
Publisher: Kannada News Today
Author: Satish Raj Goravigere

ವಾಟ್ಸಾಪ್ ತನ್ನ ಬಳಕೆದಾರರಿಗೆ ಪ್ರತಿದಿನ ಉತ್ತಮ ನವೀಕರಣಗಳನ್ನು (New Updates) ತರುತ್ತಲೇ ಇದೆ.

Image Credit : Online Tech Tips

Published:
Publisher: Kannada News Today
Author: Satish Raj Goravigere

ವಾಟ್ಸಾಪ್ ಬೀಟಾ (Whatsapp Beta) ಆವೃತ್ತಿಯಲ್ಲಿ ಅಂತಹ ಮತ್ತೊಂದು ಹೊಸ ವೈಶಿಷ್ಟ್ಯವನ್ನು ಗುರುತಿಸಲಾಗಿದೆ.

Image Credit : Online Tech Tips

Published:
Publisher: Kannada News Today
Author: Satish Raj Goravigere

Whatsapp ಹೊಸ ಫೀಚರ್ (New Feature) ಪರಿಚಯಿಸಲು ಮುಂದಾಗಿದೆ.

Image Credit : Online Tech Tips

Published:
Publisher: Kannada News Today
Author: Satish Raj Goravigere

ಶೀಘ್ರದಲ್ಲೇ Whatsapp ಬಳಕೆದಾರರು ತಾವು ಕಳುಹಿಸಿದ ಸಂದೇಶಗಳನ್ನು (Sent Messages) Edit ಮಾಡಲು ಸಾಧ್ಯವಾಗುತ್ತದೆ!

Image Credit : Online Tech Tips

Published:
Publisher: Kannada News Today
Author: Satish Raj Goravigere

Whatsapp ಕಂಪನಿಯು ಈ ಒಂದು ವೈಶಿಷ್ಟ್ಯದ ಬಗ್ಗೆ ಪರೀಕ್ಷೆಯನ್ನು ಪ್ರಾರಂಭಿಸಿದೆ.

Image Credit : Online Tech Tips

Published:
Publisher: Kannada News Today
Author: Satish Raj Goravigere

WhatsApp ನ ಈ ಹೊಸ ವೈಶಿಷ್ಟ್ಯವು ಸ್ಥಿರ ಆವೃತ್ತಿಯಲ್ಲಿ ಶೀಘ್ರದಲ್ಲೇ ಬರಬಹುದು.

Image Credit : Online Tech Tips

Published:
Publisher: Kannada News Today
Author: Satish Raj Goravigere

ಈ ವೈಶಿಷ್ಟ್ಯದ ಸಹಾಯದಿಂದ ಬಳಕೆದಾರರು ಕಳುಹಿಸಿದ WhatsApp ಸಂದೇಶಗಳನ್ನು Edit ಮಾಡಲು ಸಾಧ್ಯವಾಗುತ್ತದೆ.

Image Credit : Online Tech Tips

Published:
Publisher: Kannada News Today
Author: Satish Raj Goravigere

ವಾಟ್ಸಾಪ್ ಇದೆ ರೀತಿಯ ಹಲವಾರು ಇತರ ವೈಶಿಷ್ಟ್ಯಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ.

Image Credit : Online Tech Tips

Published:
Publisher: Kannada News Today
Author: Satish Raj Goravigere

ಈ ಹೊಸ ವೈಶಿಷ್ಟ್ಯವನ್ನು WhatsApp v2.22.20.12 ನಲ್ಲಿ ಗುರುತಿಸಲಾಗಿದೆ.

Image Credit : Online Tech Tips

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

By Satish Raj Goravigere (Technology)

Published:
Publisher: Kannada News Today
Author: Satish Raj Goravigere