Hoskote Weather Today: ಹೊಸಕೋಟೆ ಹವಾಮಾನ ಮುನ್ಸೂಚನೆ

Hoskote Weather Today: ಬೆಂಗಳೂರು ನಗರದಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ, ಬೆಂಗಳೂರಿನ ಕಾಡುಗೋಡಿ, ವೈಟ್ ಪೀಲ್ಡ್, ವರ್ತೂರು, ಕೆ.ಆರ್.ಪುರಂ ಸೇರಿದಂತೆ ಹೊಸಕೋಟೆಯಲ್ಲಿ ಮಳೆಯಾಗಿದೆ.

🌐 Kannada News :

Hoskote Weather Today: ಬೆಂಗಳೂರು ನಗರದಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ, ಬೆಂಗಳೂರಿನ ಕಾಡುಗೋಡಿ, ವೈಟ್ ಪೀಲ್ಡ್, ವರ್ತೂರು, ಕೆ.ಆರ್.ಪುರಂ ಸೇರಿದಂತೆ ಹೊಸಕೋಟೆಯಲ್ಲಿ ಮಳೆಯಾಗಿದೆ.

ಹವಾಮಾನ ತಜ್ಞರ ಪ್ರಕಾರ, ಇಂದು ಸಹ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗಬಹುದು, ಕರ್ನಾಟಕದ ರಾಜಧಾನಿ ನಗರದ ಕೆಲವು ಭಾಗಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಹೊಸಕೋಟೆಯಲ್ಲಿ ಮೋಡಕವಿದ ವಾತಾವಾರಣ ಮುಂದುವರಿಯಲಿದ್ದು, ಮಧ್ಯಾಹ್ನದ ಬಳಿಕ ಗಾಳಿ ಸಮೇತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೆ ಬಹುತೇಕ ಮಳೆಯ ಸಾಧ್ಯತೆ ರಾತ್ರಿ ಇರುವುದರಿಂದ ರೈತರು ತಮ್ಮ ದಿನನಿತ್ಯದ ಕೆಲಸಗಳಲ್ಲಿ ತೊಡಗಲು ಯಾವುದೇ ಅಡ್ಡಿಯಿಲ್ಲ

Hoskote weather today
Hoskote weather today

ಅಕ್ಟೋಬರ್ ತಿಂಗಳು ಈಶಾನ್ಯ ಮಾನ್ಸೂನ್ ನ ಮಳೆಗಾಲದ ತಿಂಗಳು, ನವೆಂಬರ್ ನಲ್ಲಿ ಮಳೆ ಕಡಿಮೆಯಾಗುತ್ತದೆ ಮತ್ತು ಡಿಸೆಂಬರ್ ನಲ್ಲಿ ಕೇವಲ 15 ಮಿ.ಮೀ. ಮಳೆ ಸಾಧ್ಯತೆ ಇದೆ.

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.
Scroll Down To More News Today