Karnataka Budget 2023 Live Updates: ಕರ್ನಾಟಕ ಬಜೆಟ್ 2023 ಲೈವ್ ಮುಖ್ಯಾಂಶಗಳು.. Live Coverage
Karnataka Budget 2023 Live Updates (ಕರ್ನಾಟಕ ಬಜೆಟ್ 2023): ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು 2023-23ನೇ ಹಣಕಾಸು ವರ್ಷಕ್ಕೆ ಶುಕ್ರವಾರ 3.09 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದಾರೆ.
Karnataka Budget 2023 Live Updates (ಕರ್ನಾಟಕ ಬಜೆಟ್ 2023): ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು 2023-23ನೇ ಹಣಕಾಸು ವರ್ಷಕ್ಕೆ ಶುಕ್ರವಾರ 3.09 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದಾರೆ. ಬೆಂಗಳೂರಿನ (Bengaluru) ಟ್ರಾಫಿಕ್ ಜಾಮ್ ಮತ್ತು ನೀರಿನ ಸಮಸ್ಯೆ ಪರಿಹರಿಸಲು 10,000 ಕೋಟಿ ರೂ.
ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಕೂಡ ಘೋಷಿಸಿದೆ. ಉತ್ತಮ ಸಂಚಾರ ನಿರ್ವಹಣೆಗಾಗಿ ರಾಜಧಾನಿ ಬೆಂಗಳೂರಿನಲ್ಲಿ (Bangalore) 150 ಕೋಟಿ ರೂ.ಗಳಲ್ಲಿ 75 ಜಂಕ್ಷನ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಇದಲ್ಲದೇ 350 ಕೋಟಿ ವೆಚ್ಚದಲ್ಲಿ 5 ಕಿಲೋಮೀಟರ್ ಎಲಿವೇಟೆಡ್ ರಸ್ತೆ ನಿರ್ಮಾಣವಾಗಲಿದೆ. ಬಳ್ಳಾರಿಯಲ್ಲಿ 100 ಕೋಟಿ ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಿಸಲಾಗುವುದು.
Live
ಕರ್ನಾಟಕ ಬಜೆಟ್ 2023-24 – Live Updates
Follow us On
Google News |