ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಅವಧಿ 75 ನಿಮಿಷಕ್ಕೆ ಇಳಿಕೆಯಾಗಲಿದೆ; ಕೇಂದ್ರ ಸಚಿವ ನಿತಿನ್ ಗಡ್ಕರಿ
ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಸಮಯ 75 ನಿಮಿಷಕ್ಕೆ ಇಳಿಕೆಯಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಬೆಂಗಳೂರು (Bengaluru): ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಸಮಯ 75 ನಿಮಿಷಕ್ಕೆ ಇಳಿಕೆಯಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
8,478 ಕೋಟಿ ವೆಚ್ಚದಲ್ಲಿ ಬೆಂಗಳೂರು-ಮೈಸೂರು ನಡುವೆ ಸುಮಾರು 118 ಕಿ.ಮೀ ದೂರದ 10 ಪಥದ ರಸ್ತೆ ನಿರ್ಮಿಸಲಾಗಿದೆ. 12ರಂದು ಪ್ರಧಾನಿ ಮೋದಿ ಈ ಎಕ್ಸ್ ಪ್ರೆಸ್ ವೇ ಉದ್ಘಾಟಿಸಲಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಟ್ವಿಟರ್ ಪುಟದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.
ಈ ಯೋಜನೆ ಮೂಲಕ 10 ಪಥದ ರಸ್ತೆಯನ್ನು ಬೆಂಗಳೂರು-ಮೈಸೂರು ನಡುವೆ ರೂ.8,478 ಕೋಟಿ ವೆಚ್ಚದಲ್ಲಿ 118 ಕಿ.ಮೀ. ನಷ್ಟು ನಿರ್ಮಿಸಲಾಗಿದೆ. ಅದರಲ್ಲಿ 6 ಮುಖ್ಯರಸ್ತೆ. ಇದರ ಎರಡೂ ಬದಿಯಲ್ಲಿ 2 ವೇ ಸರ್ವೀಸ್ ರಸ್ತೆ ಸ್ಥಾಪಿಸಲಾಗಿದೆ. ಈ ರಸ್ತೆಯಿಂದ ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಅವಧಿ 3 ಗಂಟೆಯಿಂದ 75 ನಿಮಿಷಕ್ಕೆ ಕಡಿಮೆಯಾಗುತ್ತದೆ ಎಂದು ಈ ಬಗ್ಗೆ ನಿತಿನ್ ಗಡ್ಕರಿ ತಿಳಿಸಿದ್ದಾರೆ.
Travel time between Bengaluru-Mysuru will be reduced to 75 minutes
English Summary
A 10-lane road has been constructed between Bengaluru-Mysuru for a distance of about 118 km at a cost of Rs.8,478 crore. Prime Minister Modi will inaugurate this expressway on the 12th. Union Road Transport Minister Nitin Gadkari has said in a post on his Twitter page:-
10-lane road has been constructed between Bengaluru-Mysore at a cost of Rs.8,478 crore for a distance of 118 km. 6 of which is the main road. A 2 way service road has been established on both sides of it. This road will reduce travel time between Bengaluru-Mysore from 3 hours to 75 minutes.
Follow us On
Google News |
Advertisement