Belgaum News Today

Latest Belgaum News

Belgaum News Live about What’s Happening in Belgaum District, Local News Online On Latest Belgaum News Today in Kannada @ kannadanews.today

Suresh Angadi passed away : ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ನಿಧನ

ಭಾರತೀಯ ಜನತಾ ಪಕ್ಷದ ನಾಯಕ ಹಾಗೂ ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಇಂದು ಸಂಜೆ ನಿಧನ ಹೊಂದಿದ್ದಾರೆ. ಕೋವಿಡ್ ಸೋಂಕಿನ ಕಾರಣದಿಂದ ಸುರೇಶ್ ಅಂಗಡಿ ಅವರು ದೆಹಲಿಯ…

ರಾಣಿ ಚನ್ನಮ್ಮ ವಿವಿ ಸ್ಥಳಾಂತರ, ಸಂಬಂಧದಪಟ್ಟ ಪತ್ರದಿಂದ ಬಾರಿ ಕೋಲಾಹಲ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಹಿರೇ ಬಾಗೇವಾಡಿಗೆ ಸ್ಥಳಾಂತರ ಮಾಡಬೇಕು ಎಂದು ಫೆಬ್ರುವರಿಯಲ್ಲಿ ಸಂಜಯ ಪಾಟೀಲ ಅವರು ಸರ್ಕಾರಕ್ಕೆ ಬರೆದಿರುವ ಮನವಿ ಪತ್ರದಲ್ಲಿ ಬೆಳಗಾವಿಯ ಹಲವು…

ಸೆ.೪ ರಿಂದ ಕರ್ನಾಟಕ-ಗೋವಾ ನಡುವೆ ಸಾರಿಗೆ ಕಾರ್ಯಾಚರಣೆ ಪ್ರಾರಂಭ

ಅಂತರಾಜ್ಯ ಸಾರಿಗೆ ಕಾರ್ಯಾಚರಣೆಗೆ ವಿಧಿಸಲಾದ ನಿರ್ಭಂಧನೆಯನ್ನು ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ೪ ರಿಂದ ಬೆಳಗಾವಿ-ಗೋವಾ ಮಾರ್ಗದ ಸಾರಿಗೆಗಳನ್ನು ಕೋವಿಡ್-೧೯ ಅವಧಿಗಿಂತ…

ಸೆ.೪ ರಂದು ಡಿ.ಸಿ.ಎಂ. ಗೋವಿಂದ ಕಾರಜೋಳ ಅವರ ಜಿಲ್ಲಾ ಪ್ರವಾಸ

ಬೆಳಗಾವಿ : ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ,ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಗೋವಿಂದ ಕಾರಜೋಳ ಅವರು ಸೆಪ್ಟೆಂಬರ್ ೪ ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಸೆ.೪ (ಶುಕ್ರವಾರ)…

ಮುಕುಂದ ಗೋರೆ ಅವರಿಂದ ‘ನಾಟ್ಯಸಂಧ್ಯಾ’ ನಾಟ್ಯಗೀತೆಗಳ ಕಾರ್ಯಕ್ರಮ

ಬೆಳಗಾವಿ : ನಗರದ ‘ಫ್ಯಾನ್ ಕ್ಲಬ್ ಆಫ್ ಓಲ್ಡ್ ಸಾಂಗ್ಸ್’ಯವರು ಇದೇ ದಿ. ೬ ರವಿವಾರದಂದು ಸಾಯಂಕಾರ ೭ ಗಂಟೆಗೆ ಫೇಸ್ ಬುಕ್ ಲೈವ್ ದಲ್ಲಿ ಪಂ. ಮುಕುಂದ ಗೋರೆ ಅವರಿಂದ ಕನ್ನಡ ಹಾಗೂ ಮರಾಠಿ…

2 ಕೋಟಿ ರೂ. ವೆಚ್ಚದಲ್ಲಿ ಉಚಗಾಂವ ಕೆರೆ ಅಭಿವೃದ್ಧಿಗೆ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ

ಉಚಗಾಂವ ಕೆರೆ ಅಭಿವೃದ್ಧಿ ಸಂಬಂಧ ಲಕ್ಷ್ಮಿ ಹೆಬ್ಬಾಳಕರ್ ಕೆರೆ ಅಭಿವೃದ್ಧಿ ಸೇರಿದಂತೆ ಗ್ರಾಮಸ್ಥರ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿ, ತ್ವರಿತವಾಗಿ ಅವುಗಳ ನಿವಾರಣೆಯ ಭರವಸೆ ನೀಡಿದರು. ಈ…

ನಕಲಿ ಮದ್ಯದ ಹಾವಳಿ ತಡೆಗೆ ಕಠಿಣ ಕಾನೂನು ಕ್ರಮ ಅಗತ್ಯ- ರಮೇಶ್ ಜಾರಕಿಹೊಳಿ

ಮದ್ಯಪಾನ ನಿಷೇಧದಿಂದ ನಕಲಿ ಮದ್ಯದ ಹಾವಳಿ ಹೆಚ್ಚಾಗುವ ಆತಂಕವಿದೆ. ಹೀಗಾಗಿ ನಕಲಿ ಮದ್ಯದ ಹಾವಳಿ ತಡೆಗೆ ಕಠಿಣ ಕಾನೂನು ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ…

ಜೋಲ್ಲೆ ಉದ್ಯೋಗ ಸಮೂಹ ಯಕ್ಸಂಬಾದಿಂದ ಸಾವಿರ ಛತ್ರಿ ವಿತರಣೆ

ಗ್ರಾಮೀಣ ಪ್ರದೇಶದಲ್ಲಿನ ಜನರಿಗೆ ಕೊರೊನಾ ವೈರಸ್ ತಡೆಗೆ ಸಾಕಷ್ಟು ಶ್ರಮವಹಿಸಿ ಜಾಗೃತಿ ಮೂಡಿಸುತ್ತಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ಜೋಲ್ಲೆ ಉದ್ಯೋಗ ಸಮೂಹ ಯಕ್ಸಂಬಾದಿಂದ ಸಾವಿರ…

ಬೆಳಗಾವಿ : ಜಿಲ್ಲಾಧಿಕಾರಿ ಬಂಗಲೆಯಲ್ಲಿ ಕರ್ತವ್ಯ ನಿರತ ಪೊಲೀಸ್ ಪೇದೆ ಆತ್ಮಹತ್ಯೆ

ಜಿಲ್ಲಾಧಿಕಾರಿ ನಿವಾಸದಲ್ಲೇ ಗುಂಡು ಹಾರಿಸಿಕೊಂಡು ಪೊಲೀಸ್ ಪೇದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಲೋಕೆಶ್ ಹಾಗೂ ಡಿಸಿ ಎಸ್‍ಬಿ ಬೊಮ್ಮನಹಳ್ಳಿ ಭೇಟಿ ನೀಡಿ…

ಸಿಆರ್‌ಪಿಎಫ್‌ ಯೋಧ ಸಚಿನ್ ಬಂಧನ ಪ್ರಕರಣ : ಸದಲಗಾ ಸಬ್‌ಇನ್ಸ್‌ಪೆಕ್ಟರ್ ಅಮಾನತು

ಸಿಆರ್‌ಪಿಎಫ್‌ ಯೋಧ ಸಚಿನ್ ಬಂಧನ ಪ್ರಕರಣ : ಸದಲಗಾ ಸಬ್‌ಇನ್ಸ್‌ಪೆಕ್ಟರ್ ಅಮಾನತು Headlines ಸಿಆರ್‌ಪಿಎಫ್‌ ಯೋಧ ಸಚಿನ್ ಬಂಧನ ಪ್ರಕರಣ. ಪ್ರಕರಣಕ್ಕೆ ಸಂಬಂಧಿಸಿದಂತೆ ಸದಲಗಾ…

This website uses cookies to improve your experience. We'll assume you're ok with this, but you can opt-out if you wish. Accept Read More