ಕೇಂದ್ರದ ಬಂಪರ್ ಕೊಡುಗೆ! ಇಂತಹವರಿಗೆ ವಾರ್ಷಿಕ 36,000 ನೇರವಾಗಿ ಖಾತೆಗೆ ಜಮಾ

ಈ ಯೋಜನೆಗಳ (government schemes) ಪ್ರಯೋಜನವನ್ನು ಪಡೆದುಕೊಂಡು ಎಷ್ಟೋ ಜನ ಸಬ್ಸಿಡಿ ಸಾಲ (subsidy loan) ವನ್ನು ಪಡೆದು ಸ್ವಂತ ಉದ್ಯಮ (own business) ಆರಂಭಿಸಲು ಕೂಡ ಸಾಧ್ಯವಾಗಿದೆ.

Bengaluru, Karnataka, India
Edited By: Satish Raj Goravigere

ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಅಧಿಕಾರಕ್ಕೆ ಬಂದ ನಂತರ ಸಮಾಜದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಆರ್ಥಿಕ ಸಬಲೀಕರಣ (financial stability) ಕ್ಕೆ ಅಗತ್ಯವಾಗಿರುವಂತಹ ವ್ಯವಸ್ಥೆಯನ್ನು ಒದಗಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಈ ಯೋಜನೆಗಳ (government schemes) ಪ್ರಯೋಜನವನ್ನು ಪಡೆದುಕೊಂಡು ಎಷ್ಟೋ ಜನ ಸಬ್ಸಿಡಿ ಸಾಲ (subsidy loan) ವನ್ನು ಪಡೆದು ಸ್ವಂತ ಉದ್ಯಮ (own business) ಆರಂಭಿಸಲು ಕೂಡ ಸಾಧ್ಯವಾಗಿದೆ.

Such women will get 11,000 rupees, 90 Percent people do not know about this scheme

ಒಟ್ಟಿನಲ್ಲಿ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ಒಂದಲ್ಲ ಒಂದು ರೀತಿಯಲ್ಲಿ ಪ್ರಯತ್ನ ಮಾಡುತ್ತಿದೆ ಎನ್ನಬಹುದು.

ಇನ್ಮುಂದೆ ಕೃಷಿ ಭೂಮಿಯಲ್ಲಿ ಮನೆ, ಕಟ್ಟಡ ನಿರ್ಮಾಣಕ್ಕೆ ಬೇಕು ಪರ್ಮಿಷನ್! ಹೊಸ ನಿಯಮ

PM -SYM ಯೋಜನೆ!

ವಿಶೇಷವಾಗಿ ಆ ಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗಾಗಿಯೇ ಈ ಯೋಜನೆಯ ಜಾರಿಗೆ ತರಲಾಗಿದ್ದು ಇದೊಂದು ಪಿಂಚಣಿ ಯೋಜನೆ (Pension Scheme) ಆಗಿದೆ. 60 ವರ್ಷ ದ ನಂತರ ಯೋಜನೆಯಡಿಯಲ್ಲಿ ಪಿಂಚಣಿ ಸೌಲಭ್ಯ ಪಡೆದುಕೊಳ್ಳಬಹುದು.

ಇದಕ್ಕಾಗಿ ನೀವು ಜಾಸ್ತಿ ಹೂಡಿಕೆ ಮಾಡಬೇಕಾಗಿಲ್ಲ ಪ್ರತಿದಿನ ಕೇವಲ ಎರಡು ರೂಪಾಯಿಗಳನ್ನು ತೆಗೆದು ಇಟ್ರೆ ಸಾಕು ವಾರ್ಷಿಕ 36,000ಗಳನ್ನು ನೀವು ಪಡೆಯಬಹುದು.

ಅಸಂಘಟಿತ ವಲಯದ ಕಾರ್ಮಿಕರು ಎನಿಸಿಕೊಂಡಿರುವ ಬೀದಿ ಬದಿಯ ಸಣ್ಣಪುಟ್ಟ ಅಂಗಡಿಗಳನ್ನು ಇಟ್ಟುಕೊಂಡ ವ್ಯಾಪಾರಿಗಳು, ಪಾನ್ ಶಾಪ್ ಇಟ್ಟುಕೊಂಡವರು, ಇಸ್ತ್ರಿ ಮಾಡುವವರು, ಆಟೋ ಚಾಲಕರು, ಮನೆ ಕೆಲಸ ಮಾಡುವವರು ಮೊದಲಾದವರು ಗುರುತಿಸಲಾಗುತ್ತದೆ.

ಕೇವಲ 4% ಬಡ್ಡಿ ದರಕ್ಕೆ ಸಿಗುತ್ತೆ ಕೇಂದ್ರ ಸರ್ಕಾರದ ಸಾಲ; ರೈತರಿಗೆ ಬಂಪರ್ ಯೋಜನೆ

PM SYM ಯೋಜನೆಯ ಪ್ರಯೋಜನಗಳು!

ಸಾಮಾನ್ಯವಾಗಿ ವೃದ್ಧಾಪ್ಯದ ಸಮಯದಲ್ಲಿ ಆರ್ಥಿಕವಾಗಿ ತಕ್ಕಮಟ್ಟಿಗೆ ನಾವು ಸುರಕ್ಷಿತವಾಗಿ ಇರಬೇಕಾಗುತ್ತದೆ, ಇಲ್ಲವಾದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಇದಕ್ಕಾಗಿ ಸರ್ಕಾರ ಈ ಯೋಜನೆ ಜಾರಿಗೆ ತಂದಿದ್ದು ಅಸಂಘಟಿತ ವಲಯದ ಕಾರ್ಮಿಕರು ದಿನಕ್ಕೆ ಕೇವಲ ಎರಡು ರೂಪಾಯಿಗಳನ್ನು ಹೂಡಿಕೆ ಮಾಡುವುದರ ಮೂಲಕ ತಮಗೆ 60 ವರ್ಷ ವಯಸ್ಸಾದಾಗ ವರ್ಷಕ್ಕೆ 36,000 ಅಥವಾ ತಿಂಗಳಿಗೆ 3000 ಗಳನ್ನು ಪಿಂಚಣಿಯಾಗಿ ಪಡೆಯಬಹುದಾಗಿದೆ.

Pension Schemeಯಾರು ಅರ್ಜಿ ಸಲ್ಲಿಸಬಹುದು?

* 18 ರಿಂದ 40 ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದು
* ತಿಂಗಳ ಆದಾಯ 15000 ರೂಪಾಯಿಗಳಿಗಿಂತ ಕಡಿಮೆ ಇರಬೇಕು
* ಸಂಘಟಿತ ವಲಯಕ್ಕೆ ಸೇರಿದವರಾಗಿರಬಾರದು
* ಇನ್ಕಮ್ ಟ್ಯಾಕ್ಸ್ ಪಾವತಿ ಮಾಡುವವರಾಗಿರಬಾರದು.
* ಗಂಡ ಹೆಂಡತಿ ಜಂಟಿ ಖಾತೆ ತೆರೆಯಬಹುದು
* ಸರ್ಕಾರದ ಇತರ ಯಾವುದೇ ಪಿಂಚಣಿ ಯೋಜನೆಯಲ್ಲಿ ಲಾಭ ಪಡೆದುಕೊಳ್ಳುವವರಾಗಿರಬಾರದು
* ಸರ್ಕಾರಿ ನೌಕರಿಯಲ್ಲಿ ಇರಬಾರದು.

ಬಿಪಿಎಲ್ ಕಾರ್ಡ್ ಇದ್ರೆ 3 ಗ್ಯಾಸ್ ಸಿಲಿಂಡರ್ ಗಳು ಉಚಿತ! ಯೋಜನೆಯ ಪ್ರಯೋಜನ ಪಡೆಯಿರಿ

ಅರ್ಜಿ ಸಲ್ಲಿಸುವುದು ಹೇಗೆ?

ನಿಮ್ಮ ಬಳಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಮೊದಲಾದ ದಾಖಲೆಗಳು ಇದ್ದರೆ https://labour.gov.in/pm-sym ಈ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಪಿಂಚಣಿ ಯೋಜನೆ (pension scheme) ಗೆ ಅರ್ಜಿ ಸಲ್ಲಿಸಬಹುದು. ನೀವು ಹತ್ತಿರದ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು.

36,000 per annum for such People deposited into the account by this Scheme