ಇನ್ಮುಂದೆ ಬ್ಯಾಂಕ್ ಖಾತೆಯಿಂದ 50 ಸಾವಿರಕ್ಕಿಂತ ಹೆಚ್ಚು ಹಣ ವಿತ್ ಡ್ರಾ ಮಾಡೋ ಹಾಗಿಲ್ಲ
ಬ್ಯಾಂಕ್ ಖಾತೆಯಿಂದ (Bank Account) ನಿಮ್ಮದೇ ಖಾತೆಯಲ್ಲಿ ಹಣ ಇದ್ದರೂ ಕೂಡ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆಯುವಂತಿಲ್ಲ.
ಲೋಕಸಭಾ ಚುನಾವಣಾ ಸಮಯ ಹತ್ತಿರ ಆಗ್ತಿದ್ದ ಹಾಗೆ ಸರ್ಕಾರ ಏನೆಲ್ಲಾ ನಿಯಮಗಳ ಬದಲಾವಣೆ ತರಬಹುದು ಎಂದು ಹಲವರು ಕುತೂಹಲದಿಂದ ಕಾಯುತ್ತಿದ್ದಾರೆ. ಯಾಕೆಂದರೆ ಬ್ಯಾಂಕಿಂಗ್ (banking) ಕ್ಷೇತ್ರ ಇರಬಹುದು ಅಥವಾ ಉದ್ಯಮಗಳೇ ಇರಬಹುದು. ಸರ್ಕಾರದ ನಿಯಮ ಬದಲಾವಣೆಗಳಿಂದ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಇದರಲ್ಲಿ ಕೆಲವೊಂದು ಬದಲಾವಣೆಗಳು ಗ್ರಾಹಕರಿಗೆ ಉತ್ತಮ ಆಗಿರಬಹುದು, ಇನ್ನೊಂದಿಷ್ಟು ನಿಯಮ ಬದಲಾವಣೆಗಳು ಬ್ಯಾಂಕ್ಗಳಿಗೆ ಲಾಭದಾಯಕವಾಗಿರಬಹುದು.
ಮಹಿಳೆಯರಿಗೆ ಸಿಹಿ ಸುದ್ದಿ! ಸಿಗಲಿದೆ 2 ಉಚಿತ ಗ್ಯಾಸ್ ಸಿಲಿಂಡರ್; ಈ ರೀತಿ ಅರ್ಜಿ ಸಲ್ಲಿಸಿ
ಸದ್ಯ ಹಣದ ವಹಿವಾಟು (money transaction) ವಿಚಾರದಲ್ಲಿ ನೀವು ಈ ವಿಷಯವನ್ನು ತಿಳಿದುಕೊಳ್ಳುವುದು ಒಳ್ಳೆಯದು. ಯಾಕಂದ್ರೆ ಲೋಕಸಭೆ ಸಾರ್ವತ್ರಿಕ ಚುನಾವಣೆ ಸಂಬಂಧಿಸಿದ ನೀತಿ ಸಂಹಿತೆ ಕೂಡ ಜಾರಿಯಾಗಿದೆ.
ಚುನಾವಣಾ ಆಯೋಗ ಎಲ್ಲಾ ಕ್ಷೇತ್ರದಲ್ಲಿಯೂ ನಡೆಯಬಹುದಾದ ಹಣಕಾಸಿನ ವ್ಯವಹಾರದ ಮೇಲೆ ನಿಗಾ ಇಡುತ್ತದೆ. ಹಿಗಾಗಿ ನೀವು ಬ್ಯಾಂಕ್ ನಲ್ಲಿ (Bank Transaction) ವ್ಯವಹರಿಸುವಾಗ ಎಷ್ಟು ಹಣವನ್ನು ಹಿಂಪಡೆಯಬಹುದು ಅಥವಾ ಎಷ್ಟು ಹಣವನ್ನು ಠೇವಣಿ ಇಡಬಹುದು ಎನ್ನುವುದಕ್ಕೂ ಕೂಡ ನಿಯಮಗಳು ಅನ್ವಯವಾಗುತ್ತವೆ.
ಇಂಥವರು ಐವತ್ತು ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕಿನಿಂದ ಡ್ರಾ ಮಾಡುವಂತಿಲ್ಲ!
ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದು ಚುನಾವಣಾ ತಂಡಗಳು ಪ್ರತಿಯೊಂದು ಹಣಕಾಸಿನ ವ್ಯವಹಾರದ ಮೇಲೆ ನಿಗಾವಹಿಸುತ್ತವೆ. ಹಾಗಾಗಿ ದಾಖಲೆಗಳಿಲ್ಲದ (no transaction done without documents) ಯಾವುದೇ ರೀತಿಯಲ್ಲಿ ಹಣ ಸಾಗಿಸಿದರೆ ಚುನಾವಣಾ ತಂಡಗಳು ಆ ಹಣವನ್ನು ಜಪ್ತಿ ಮಾಡಿ, ಸಂಬಂಧಪಟ್ಟ ಇಲಾಖೆಗೆ ಸಲ್ಲಿಸುತ್ತವೆ ಮತ್ತು ಅದಕ್ಕೆ ಸಂಬಂಧಪಟ್ಟ ವರದಿಯನ್ನು ಕೂಡ ಒಪ್ಪಿಸುತ್ತವೆ.
ಮಹಿಳೆಯರಿಗೆ ಸಿಗಲಿದೆ ಉಚಿತ ಹೊಲಿಗೆ ಯಂತ್ರ! ಪಡೆಯಲು ಹೀಗೆ ಅರ್ಜಿ ಸಲ್ಲಿಸಿ
ಸದ್ಯ ಜಿಲ್ಲಾ ಕುಂದು ಕೊರತೆ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿರುವ ರಾಹುಲ್ ಶರಣಪ್ಪ ಸಂಕನೂರ ಅವರು ನೀಡಿರುವ ಮಾಹಿತಿಯ ಪ್ರಕಾರ ಚುನಾವಣಾ ತಂಡ ನಗದು ಹಣವನ್ನು ಜಪ್ತಿ ಮಾಡಿದರೆ, ಅವುಗಳನ್ನು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬೇಕು ಹಾಗೂ ಸಾರ್ವಜನಿಕರ ಕುಂದು ಕೊರತೆಗಳ ಸಮಿತಿಗೆ ಸಲ್ಲಿಕೆ ಮಾಡಬೇಕು ಎಂದು ತಿಳಿಸಿದ್ದಾರೆ. ಸಾರ್ವಜನಿಕರ ಕುಂದು ಕೊರತೆ ನಿವಾರಣೆಗಾಗಿಯೇ ಬಳಸಲಾಗುವುದು ಎಂದು ಹೇಳಲಾಗಿದೆ.
ಸರ್ಕಾರದ ಈ ಯೋಜನೆಯಲ್ಲಿ ನಿಮ್ಮ ಕೈ ಸೇರುತ್ತೆ ವಾರ್ಷಿಕ 36,000! ಅರ್ಜಿ ಸಲ್ಲಿಸಿ
ಬ್ಯಾಂಕ್ ಖಾತೆಯಿಂದ ಎಷ್ಟು ಹಣ ಹಿಂಪಡೆಯಬಹುದು!
ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭ ಆಗಿರುವುದರಿಂದ ಯಾವುದೇ ವ್ಯಕ್ತಿ ದಾಖಲೆಗಳಿದ ಹಣಕಾಸಿನ ವ್ಯವಹಾರವನ್ನ ಬ್ಯಾಂಕ್ ಮೂಲಕವೂ ಮಾಡುವಂತಿಲ್ಲ. ಅನುಮಾನಾಸ್ಪದವಾಗಿ ಯಾವುದೇ ನಗದು ಠೇವಣಿ ಅಥವಾ ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ನಗದು ವಿತ್ ಡ್ರಾ ಮಾಡುವುದು ಕಂಡುಬಂದರೆ ಬ್ಯಾಂಕ್ ನವರು ತಕ್ಷಣ ಚುನಾವಣೆ ತಂಡಕ್ಕೆ ಮಾಹಿತಿ ಒದಗಿಸಬೇಕು ಎಂದು ತಿಳಿಸಲಾಗಿದೆ.
ಅದೇ ರೀತಿ ಆರ್ ಟಿ ಜಿ ಎಸ್ (RTGS) ಅಥವಾ ಎನ್ ಇ ಎಫ್ ಟಿ (NEFT) ಮೂಲಕ 50,000 ಕ್ಕಿಂತ ಹೆಚ್ಚಿನ ನಗದು ಹಣಕಾಸಿನ ವ್ಯವಹಾರ ಮಾಡುವಂತಿಲ್ಲ ಬ್ಯಾಂಕ್ ಖಾತೆಯಿಂದ (Bank Account) ನಿಮ್ಮದೇ ಖಾತೆಯಲ್ಲಿ ಹಣ ಇದ್ದರೂ ಕೂಡ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆಯುವಂತಿಲ್ಲ.
ಒಂದು ವೇಳೆ ಹಾಗೆ ಅನಿವಾರ್ಯ ಪರಿಸ್ಥಿತಿಯಲ್ಲಿ ಹಣ ಮಾಡುವ ಸಂದರ್ಭ ಎದುರಾದರೆ ಅದಕ್ಕೆ ಸರಿಯಾದ ದಾಖಲೆಗಳನ್ನು ಕೊಡಬೇಕು ಎಂದು ನಿಯಮ ರೂಪಿಸಲಾಗಿದೆ. ಚುನಾವಣೆಯ ಮುಗಿಯುವವರೆಗೆ ಮಾತ್ರ ಅನ್ವಯವಾಗಬಹುದು. ಯಾಕಂದ್ರೆ ಅಕ್ರಮ ಹಣಕಾಸಿನ ವಹಿವಾಟು ನಡೆಯದಂತೆ ಈ ನಿಯಮ ಜಾರಿಗೆ ತರಲಾಗಿದೆ.
ಇಂತಹ ವಿದ್ಯಾರ್ಥಿಗಳಿಗೆ 10,000 ಸ್ಕಾಲರ್ಶಿಪ್, ನೇರ ಬ್ಯಾಂಕ್ ಖಾತೆಗೆ ಜಮಾ! ಅರ್ಜಿ ಸಲ್ಲಿಸಿ
no more than 50 thousand can be withdrawn from the bank account