ಇನ್ಮುಂದೆ ಕೃಷಿ ಭೂಮಿಯಲ್ಲಿ ಮನೆ, ಕಟ್ಟಡ ನಿರ್ಮಾಣಕ್ಕೆ ಬೇಕು ಪರ್ಮಿಷನ್! ಹೊಸ ನಿಯಮ

ಸಬ್ಸಿಡಿ ಸಾಲ (Subsidy Loan) ಕೊಟ್ಟರು ಯಾವುದೇ ರೀತಿಯಾದಂತಹ ಸೌಲಭ್ಯ ನೀಡಿದರು ಕೂಡ ಕೆಲವರು ಅದರ ಪ್ರಯೋಜನ ಪಡೆದುಕೊಂಡರೆ ಇನ್ನೂ ಕೆಲವು ರೈತರು ಸದುಪಯೋಗಪಡಿಸಿಕೊಳ್ಳುವುದಿಲ್ಲ

ದೇಶದ ಪ್ರಮುಖ ಆರ್ಥಿಕತೆಯಲ್ಲಿ ಕೃಷಿ (Agriculture)ಎನ್ನುವುದು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಆದಾಗ್ಯೂ ಈಗ ಕೃಷಿ ಚಟುವಟಿಕೆ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿದೆ, ಕೃಷಿ ಭೂಮಿಯಲ್ಲಿ ಕೃಷಿಯನ್ನು ಹೊರತುಪಡಿಸಿ ಬೇರೆ ಕಟ್ಟಡ ನಿರ್ಮಾಣ ಮಾಡುವುದು ಅಥವಾ ಇತರ ಉದ್ಯಮ ಆರಂಭಿಸುವುದು ಈ ರೀತಿ ಮಾಡಿ ಆದಾಯ ಗಳಿಸಲು ಪ್ರಯತ್ನಿಸುವವರ ಸಂಖ್ಯೆ ಜಾಸ್ತಿ.

ಕೃಷಿ ಚಟುವಟಿಕೆಯನ್ನು ಮಾಡಲು ಸರ್ಕಾರ ಎಷ್ಟೇ ಸಬ್ಸಿಡಿ ಸಾಲ (Subsidy Loan) ಕೊಟ್ಟರು ಯಾವುದೇ ರೀತಿಯಾದಂತಹ ಸೌಲಭ್ಯ ನೀಡಿದರು ಕೂಡ ಕೆಲವರು ಅದರ ಪ್ರಯೋಜನ ಪಡೆದುಕೊಂಡರೆ ಇನ್ನೂ ಕೆಲವು ರೈತರು ಸದುಪಯೋಗಪಡಿಸಿಕೊಳ್ಳುವುದಿಲ್ಲ. ಮೊದಲಿಗೆ ಕೃಷಿ ಭೂಮಿಯಲ್ಲಿಯೇ ಕಟ್ಟಡ ನಿರ್ಮಾಣ ಮಾಡುವ ಕೆಲಸಕ್ಕೆ ಕೈ ಹಾಕುತ್ತಾರೆ.

ಕೇವಲ 4% ಬಡ್ಡಿ ದರಕ್ಕೆ ಸಿಗುತ್ತೆ ಕೇಂದ್ರ ಸರ್ಕಾರದ ಸಾಲ; ರೈತರಿಗೆ ಬಂಪರ್ ಯೋಜನೆ

ಇನ್ಮುಂದೆ ಕೃಷಿ ಭೂಮಿಯಲ್ಲಿ ಮನೆ, ಕಟ್ಟಡ ನಿರ್ಮಾಣಕ್ಕೆ ಬೇಕು ಪರ್ಮಿಷನ್! ಹೊಸ ನಿಯಮ - Kannada News

ಕೃಷಿ ಭೂಮಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಬೇಕು ಪರ್ಮಿಷನ್

ಹೌದು, ನಿಮ್ಮದೇ ಕೃಷಿ ಭೂಮಿ (agriculture land) ಯಾಗಿದ್ದು ನೀವು ಅದರಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಳ್ಳುತ್ತೀರಿ ಅಥವಾ ಮನೆ ನಿರ್ಮಾಣ ಮಾಡುತ್ತೀರಿ ಎಂದಾದರೂ ಕೂಡ ಸರ್ಕಾರದ ಪರವಾನಿಗೆ ಅತ್ಯಗತ್ಯ.

ಸರ್ಕಾರ ಈಗಾಗಲೇ ತಿಳಿಸಿರುವಂತೆ ಕೃಷಿ ಯೋಗ್ಯ ಭೂಮಿ ಆಗಿದ್ದರೆ ಪ್ರತಿ ವರ್ಷ ಸರಿಯಾದ ಫಸಲು ನೀಡುತ್ತಿದ್ದರೆ ಅದು ನಿಮ್ಮದೇ ಸ್ವಂತ ಜಮೀನಾಗಿದ್ದರು ಕೂಡ ನೀವು ಆ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವಂತಿಲ್ಲ.

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ಗೂಗಲ್ ಸ್ಕಾಲರ್ಶಿಪ್! ನೇರವಾಗಿ ಬ್ಯಾಂಕ್ ಖಾತೆಗೆ ಜಮಾ

Agriculture Landಹಾಗೂ ಒಂದು ವೇಳೆ, ಅನಿವಾರ್ಯತೆಯ ಪರಿಸ್ಥಿತಿ ಎದುರಾದಾಗ ಮನೆ ನಿರ್ಮಾಣ ಮಾಡಿಕೊಳ್ಳಲೇಬೇಕಾದ ಅಗತ್ಯ ಇದ್ದಾಗ ನೀವು ಸರ್ಕಾರದಿಂದ ವಿಶೇಷ ಪರ್ಮಿಷನ್ (government permission) ತೆಗೆದುಕೊಳ್ಳಬೇಕಾಗುತ್ತದೆ. ಹಾಗಾದ್ರೆ ನಿಮ್ಮ ಕೃಷಿ ಭೂಮಿಯನ್ನು ವಾಸ ಯೋಗ್ಯ ಭೂಮಿಯನ್ನಾಗಿ ಬದಲಾಯಿಸಿಕೊಳ್ಳಲು ಯಾವ ರೀತಿ ಪರವಾನಿಗೆ ಬೇಕು ನೋಡೋಣ.

ಇಂತಹ ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂಪಾಯಿ! ಕೇಂದ್ರದ ಬಂಪರ್ ಯೋಜನೆ

ಲ್ಯಾಂಡ್ ಕನ್ವರ್ಷನ್! (Land conversion)

ನಮ್ಮ ಕೃಷಿ ಭೂಮಿಯಲ್ಲಿ ಫಸಲು ಚೆನ್ನಾಗಿ ಬರುತ್ತಿಲ್ಲ ಎಂದು ಸರ್ಕಾರದ ಗಮನಕ್ಕೆ ತಂದು ಲ್ಯಾಂಡ್ ಕನ್ವರ್ಷನ್ ಆರ್ಡರ್ ಪಡೆದುಕೊಳ್ಳಬೇಕು. ಇದಕ್ಕೆ ಮುನ್ಸಿಪಾಲ್ಟಿ ಹಾಗೂ ಗ್ರಾಮ ಪಂಚಾಯತ್ನಿಂದ NOC ಪಡೆದಿರಬೇಕು.

ಲ್ಯಾಂಡ್ ಕನ್ವರ್ಷನ್ ಮಾಡಲು ಸರ್ಕಾರ ವಿಧಿಸಲಾಗಿರುವ ಶುಲ್ಕ ಪಾವತಿಸಬೇಕು. ನೀವು ವಾಸ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಲು ಬಯಸುವ ಕೃಷಿ ಭೂಮಿ (Agriculture Land) ನಿಜಕ್ಕೂ ಕೃಷಿ ಯೋಗ್ಯವಾಗಿಲ್ಲ ಎಂದು ಸರ್ಕಾರದ ಗಮನಕ್ಕೆ ತಂದರೆ ಮಾತ್ರ ನೀವು ನಿಮ್ಮ ಕೃಷಿ ಭೂಮಿಯಲ್ಲಿ ಕಟ್ಟಡ ನಿರ್ಮಾಣ ಮಾಡಲು ಸಾಧ್ಯ.

ಉಚಿತ ಮನೆ ಯೋಜನೆ ಮೂಲಕ ವಸತಿ ಹಂಚಿಕೆಯ ಲಿಸ್ಟ್ ಬಿಡುಗಡೆ! ಪಟ್ಟಿ ಚೆಕ್ ಮಾಡಿ

permission is needed for construction of houses and buildings on agricultural land

Follow us On

FaceBook Google News