Kannada News - Kannadigas Adda

Welcome To Kannada News - Kannadigas Adda

ಮಕರರಾಶಿ ವಾರಭವಿಷ್ಯ, 14 ಏಪ್ರಿಲ್ 2019 – 21 ಏಪ್ರಿಲ್ 2019

Capricorn Weekly Horoscope 14 April 2019-21 April 2019

Kannadanews.today - ಕನ್ನಡಿಗಾಸ್ ಅಡ್ಡ

ಮಕರರಾಶಿ ವಾರಭವಿಷ್ಯ, 14 ಏಪ್ರಿಲ್ 2019 – 21 ಏಪ್ರಿಲ್ 2019

ಬೇರೆ ರಾಶಿ ಆಯ್ಕೆಗೆ ಕ್ಲಿಕ್ಕಿಸಿ

ಮಕರರಾಶಿ : ಈ ವಾರದ ಕೆಲಸದ ಲಾಭದಲ್ಲಿ ವಿಳಂಬ ಎದುರಾಗಬಹುದು. ಕಣ್ಮುಂದೆ ಇರುವ ಹಣವು ಕೈಗೆ ಬರದೇ ಇರಬಹುದು.  ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ದೊಡ್ಡ ನಿರ್ಧಾರಗಳನ್ನು ಮಾಡಬೇಡಿ. ಹೊಸ ಹೂಡಿಕೆಗಳನ್ನು ಮಾಡುವುದನ್ನು ತಪ್ಪಿಸಿ. ಈ ದಿನಗಳಲ್ಲಿ ವ್ಯವಹಾರದಲ್ಲಿ ಯಾವುದೇ ಪ್ರಮುಖ ಬೆಳವಣಿಗೆಳನ್ನು ತೆಗೆದುಕೊಳ್ಳಬೇಡಿ. 

ನೀವು ನೌಕರಿಯಲ್ಲಿದ್ದರೆ, ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕೆಲಸಕ್ಕೆ ಸಂತೋಷ ವ್ಯಕ್ತಪಡಿಸಬಹುದು.ಇತರರಲ್ಲಿ ಅಥವಾ ಯಾವುದೇ ಸಂದರ್ಭದಲ್ಲಿ ಹಸ್ತಕ್ಷೇಪ ತಪ್ಪಿಸಿ. ನಿಮ್ಮ ವೆಚ್ಚಗಳು ಹೆಚ್ಚಾಗಬಹುದು. 

ಈ ವಾರ ನೀವು ಯಾವುದೇ ರೀತಿಯ ಅಡ್ಡದಾರಿಗಳು ಅಥವಾ ಅವ್ಯವಹಾರದಿಂದ ದೂರವಿರಬೇಕು. ಯಾವುದೇ ಈ ವಾರದ ಕೆಲವು ಅಪೂರ್ಣ ಕಾರ್ಯಗಳು ಪೂರ್ಣವಾಗುತ್ತವೆ. ಅಥವಾ ಅವುಗಳಿಂದ ಮುಂಬರುವ ದಿನಗಳಲ್ಲಿ ನಿಮಗೆ ಉತ್ತಮ ಪ್ರಯೋಜನವಿರಬಹುದು. 

ಈ ದಿನಗಳಲ್ಲಿ, ನೀವು ಸಣ್ಣ ಬದಲಾವಣೆಗಳನ್ನು ಮಾಡಬಹುದು. ಷೇರುಗಳು, ಭೂಮಿ ಮತ್ತು ಆಸ್ತಿಯ ವಿಷಯಗಳಲ್ಲಿ, ನೀವು ಎಚ್ಚರಿಕೆಯಿಂದ ಇರಬೇಕು. ಯಾವುದೇ, ಗಂಭೀರ ಮಾತುಕತೆ ನಡೆಯಬಹುದು. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಪಡೆಯಬಹುದು. 

  • ಕುಟುಂಬ ಜೀವನ : ಯಾವುದನ್ನೂ ನಿರ್ಲಕ್ಷಿಸಬೇಡಿ. ಸಂಗಾತಿಯಿಂದ ಬೆಂಬಲ ಪಡೆಯಬಹುದು. ಸಣ್ಣ ವಿಷಯಗಳಿಗೆ ಹೆಚ್ಚು ಗಮನ ಕೊಡುವುದು ಒಳ್ಳೆಯದು. ಸಂಗಾತಿಯೊಂದಿಗೆಪ್ರಯಾಣ ಅಥವಾ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.
  • ವೃತ್ತಿ ಜೀವನ : ನೀವು ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ಮಾಡುತ್ತಿದ್ದರೆ, ನೀವು ಯಶಸ್ಸು ಪಡೆಯಬಹುದು. ಇದು ಉದ್ಯೋಗ ಹುಡುಕುವವರಿಗೆ ಒಳ್ಳೆಯ ಸಮಯವಲ್ಲ. ಕೆಲಸ ಬದಲಾವಣೆ, ಹೊಸ ಕೆಲಸ ಹುಡುಕಾಟ ತಪ್ಪಿಸಬೇಕು.
  • ಆರೋಗ್ಯ : ಆರೋಗ್ಯದ ವಿಷಯದಲ್ಲಿ ಇನ್ನಷ್ಟು ಕಾಳಜಿವಹಿಸಿ, ಆಹಾರ ಸೇವನೆ ವಿಷಯದಲ್ಲಿ ನೀವು ಎಚ್ಚರಿಕೆಯಿಂದ ಇರಬೇಕು. ಯಾವುದೇ ಸಣ್ಣ ಸಮಸ್ಯೆಯೂ ದೊಡ್ಡದಾಗಿ ಪರಿಣಮಿಸ ಬಹುದು.

ಶುಭಸೂಚಕ ಸಂಖ್ಯೆ : 5, 8
ಮಂಗಳಕರ ಬಣ್ಣ : ಹಳದಿ, ಕೆಂಪು ಮತ್ತು ಹರಿಶಿನ

Daily Horoscope । Weekly Horoscope । Monthly Horoscope । Yearly Horoscope

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.