Kannada News - Kannadigas Adda

Welcome To Kannada News - Kannadigas Adda

ಚಾಮರಾಜನಗರ ಜಿಲ್ಲೆಯಿಂದ ಜಿಲ್ಲಾ ವರದಿಗಾರರು ಬೇಕಾಗಿದ್ದಾರೆ

Wanted Reporter in Chamarajanagar District

Kannadanews.today - ಕನ್ನಡಿಗಾಸ್ ಅಡ್ಡ

ಚಾಮರಾಜನಗರ ಜಿಲ್ಲೆಯಿಂದ ಜಿಲ್ಲಾ ವರದಿಗಾರರು ಬೇಕಾಗಿದ್ದಾರೆ

Wanted Reporter in Chamarajanagar District.

Itskannada.in ಇಟ್ಸ್ ಕನ್ನಡ , ಬೆಂಗಳೂರಿನಿಂದ ಪ್ರಸಾರಗೊಳ್ಳುತ್ತಿರುವ ಸುದ್ದಿ ತಾಣ . ಸುದ್ದಿ – ಮನೋರಂಜನೆ – ಮಾಹಿತಿ ಯನ್ನು ಒಳಗೊಂಡಿರುವ ಹಾಗೂ ಕೇವಲ ಕಡಿಮೆ ಸಮಯದಲ್ಲಿಯೇ ಅತೀ ಹೆಚ್ಚು ಓದುಗರನ್ನು ತನ್ನತ್ತ ಸೆಳೆದ ಕೀರ್ತಿ ತನ್ನದಾಗಿಸಿಕೊಂಡಿದೆ. ಇದೀಗ ತನ್ನ ಸಾಮರ್ಥ್ಯವನ್ನು ಇನ್ನಷ್ಟು ಬಲ ಪಡಿಸಿಕೊಳ್ಳಲು ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ವರದಿಗಾರರ ಶೋದನೆ ನಡೆಸುತ್ತಿದೆ.

ಚಾಮರಾಜನಗರ ಜಿಲ್ಲೆಯ ಸಾಮಾನ್ಯ ಜ್ಞಾನ,ಶೈಕ್ಷಣಿಕ,ರಾಜಕೀಯ,ಸಾಮಾಜಿಕ  ಜ್ಞಾನ ತಿಳಿದಿರುವವವರು ಹಾಗೂ ಸುದ್ದಿ ಬೇದಿಸುವ ಸಾಮರ್ಥ್ಯ , ಕನ್ನಡದಲ್ಲಿ ಹಿಡಿತವಿರುವವರಿಗೆ ಇದೊಂದು ಉತ್ತಮ ಅವಕಾಶ.

ವರದಿಗಾರಿಕೆಯಲ್ಲಿ ಆಸಕ್ತಿ ಹಾಗೂ ಅನುಭವವುಳ್ಳ ಚಾಮರಾಜನಗರ ಜಿಲ್ಲೆಯ ಸ್ಥಳೀಯ ನಿವಾಸಿಗಳಿಗೆ ಅವಕಾಶ. ಪತ್ರಿಕೋದ್ಯಮ ವಿಧ್ಯಾರ್ಥಿಗಳಿಗೆ ಮೊದಲ ಆಧ್ಯತೆ.

ನಿತ್ಯದ ಸುದ್ದಿಗಳು ಮತ್ತು ಚಿತ್ರಗಳನ್ನು ಸಂಗ್ರಹಿಸಿ ಕಳುಹಿಸಲು ಹಾಗೂ ಕಂಪ್ಯೂಟರ್ ಮೂಲಕ ಅಚ್ಚುಕಟ್ಟಾಗಿ ಸುದ್ದಿ ಕಳುಹಿಸುವ ವರದಿಗಾರರು ಬೇಕಾಗಿದ್ದಾರೆ. ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ತಮ್ಮ ಸ್ವವಿವರವನ್ನು  — itskannada@gmail.com ಗೆ ಕಳುಹಿಸಿ ಕೊಡಬಹುದಾಗಿದೆ.

itskannada-Wanted Reporter in Chamarajanagar District  : Are you Good with words and want to try your hand at Journalism ? if yes ! itskannada Media is interested in Hiring a News Reporter to cover News, Events, Write News and Feature Stories… Mail Us >> itskannada@gmail.com. Get in Touch for More in Our FB page https://www.facebook.com/kannadanews.today

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.