ರೈಸ್ ಮಿಲ್ ಮೇಲೆ ದಾಳಿ ಸಿಸಿಬಿ ದಾಳಿ ಪಡಿತರ ಅಕ್ಕಿ ವಶ

CCB Attack Seized Ration of Ration Cards | itskannada crime

ಬೆಳಗಾವಿ(itskannada): ರೈಸ್ ಮಿಲ್ ಮೇಲೆ ದಾಳಿ ಸಿಸಿಬಿ ದಾಳಿ ಪಡಿತರ ಅಕ್ಕಿ ವಶ :  ನಗರ ಸಿಸಿಬಿ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು 3ನೇ ಗೇಟ್‌ ನ ಚೊನ್ನದ ರೈಸ್ ಮಿಲ್ ಮೇಲೆ ದಾಳಿ ಮಾಡಿ 300 ಚೀಲ ಪಡಿತರ ಅಕ್ಕಿ ವಶಕ್ಕೆ ಪಡೆದಿದ್ದಾರೆ.

ರೈಸ್ ಮಿಲ್ ಮೇಲೆ ದಾಳಿ ಸಿಸಿಬಿ ದಾಳಿ ಪಡಿತರ ಅಕ್ಕಿ ವಶ

ಬಡವರ ಪಾಲಾಗಬೇಕಿದ್ದ ಸರ್ಕಾರಿ ಸವಲತ್ತುಗಳು ಕೀಚಕರ ಜೋಬು ಸೇರುತ್ತಿವೆ. ಮಕ್ಕಳು ಕುಡಿಯುವ ಹಾಲಿನಿಂದ ಶುರುವಾಗುವ ಈ ಅಕ್ರಮ ಸಾಗುತ್ತಲೇ ಇದೆ.

ಇಂತಹದ್ದೇ ಘಟನೆ ಬೆಳಗಾವಿಯಲ್ಲಿ ನಡೆದಿದ್ದು ಇನ್ಸಪೆಕ್ಟರ್ ಬಿ. ಆರ್. ಗಡ್ಡೇಕರ ಮತ್ತು ಆಹಾರ ಮತ್ತು ನಾಗರಿಕ

ರೈಸ್ ಮಿಲ್ ಮೇಲೆ ದಾಳಿ ಸಿಸಿಬಿ ದಾಳಿ ಪಡಿತರ ಅಕ್ಕಿ ವಶ - Kannada News

CCB Attack Seized Ration-itskannada

ಪೂರೈಕೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಸುಮಾರು 300 ಚೀಲ ಸರಕಾರಿ ಪಡಿತರ ಅಕ್ಕಿ ಸಿಕ್ಕಿದೆ,

ಚೊನ್ನದ ರೈಸ್ ಮಿಲ್ ಸಿಬ್ಬಂದಿ ಇಂದ್ರಾಣಿ ಅಕ್ಕಿ ಯೊಂದಿಗೆ ಪಡಿತರ ಅಕ್ಕಿ ಸೇರಿಸಿ ತಮ್ಮದೇ ಸ್ವಂತ ಚಿಹ್ನೆ ಮುದ್ರಿಸಿ ಚೀಲ ಮಾಡಿ ಗ್ರಾಹಕರಿಗೆ ದುಬಾರಿದರದಲ್ಲಿ ಮಾರಾಟಮಾಡುತ್ತಿದ್ದರು. ವಿಷಯ ತಿಳಿದ ಸಿಸಿಬಿ ದಾಳಿಯಿಂದ ಈ ವಂಚನೆ ಬೆಳಕಿಗೆ ಬಂದಿದೆ. ಪಾಸಣೆ ಹಾಗೂ ತನಿಖೆ ಮುಂದುವರೆದಿದೆ. ಸ್ಥಳದಲ್ಲಿ ಉದ್ಯಮಭಾಗ ಇನ್ಸಪೆಕ್ಟರ್ ಮತ್ತು ಸಿಬ್ಬಂಧಿ ಉಪಸ್ಥಿತರಿದ್ದರು. | itskannada crime

ತಪ್ಪದೇ ಓದಿ > > >ವ್ಯಕ್ತಿಯ ಅಪಹರಣ – ಐವರು ಅಂದರ್


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ  ಕ್ರೈಂ ಸುದ್ದಿಗಳಿಗಾಗಿ ಕ್ರೈಂ-ಕೃತ್ಯ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಕ್ರೈಂ ಪುಟ –ಕನ್ನಡ ಕ್ರೈಂ ಸುದ್ದಿಗಳು-ಇಲ್ಲವೇ ವಿಭಾಗ ಕರ್ನಾಟಕ ಕ್ರೈಂ ಸುದ್ದಿಗಳು ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in kannada crime click Karnataka Crimes News or look at Kannada crime News

Keyword : ಸಿಸಿಬಿ ದಾಳಿ ಪಡಿತರ ಅಕ್ಕಿ ವಶ , CCB Attack Seized Ration.

Follow us On

FaceBook Google News