Welcome To Kannada News Today

Crime News: ತಾಯಿಯನ್ನು ಕೊಂದ ಮಗನ ಬಂಧನ

Arrest of son who killed mother: ಕುಡಿಯುವುದನ್ನು ನಿಲ್ಲಿಸುವಂತೆ ಸಲಹೆ ನೀಡಿದ ತಾಯಿಯನ್ನು ಕೊಂದ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ವೇಲಚೇರಿ ನೆಹರು ನಗರದ ತಿರುವಿಕಾ ಬೀದಿಯಲ್ಲಿ ಈ ಘಟನೆ ನಡೆದಿದೆ.

🌐 Kannada News :

Arrest of son who killed mother: ಚೆನ್ನೈ: ಕುಡಿಯುವುದನ್ನು ನಿಲ್ಲಿಸುವಂತೆ ಸಲಹೆ ನೀಡಿದ ತಾಯಿಯನ್ನು ಕೊಂದ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ವೇಲಚೇರಿ ನೆಹರು ನಗರದ ತಿರುವಿಕಾ ಬೀದಿಯಲ್ಲಿ ಈ ಘಟನೆ ನಡೆದಿದೆ.

ರಾಮಲಿಂಗಂ ಮತ್ತು ಲಕ್ಷ್ಮಿ (47) ವೇಲಚೇರಿ ನೆಹರು ನಗರದ ತಿರುವಿಕಾ ಬೀದಿಯಲ್ಲಿ ವಾಸಿಸುತ್ತಿದ್ದರು. ಅವರ ಮಗ ಮೂರ್ತಿ ಪ್ಲಂಬರ್ ಆಗಿ ಕೆಲಸ ಮಾಡುತ್ತಾನೆ.

ಅವನು ಆಗಾಗ ಕುಡಿದು ಮನೆಗೆ ಬಂದು ತನ್ನ ಹೆತ್ತವರೊಂದಿಗೆ ಜಗಳವಾಡುತ್ತಿದ್ದನು. ಭಾನುವಾರ ರಾತ್ರಿ ಸಹ ಕುಡಿದು ಮನೆಗೆ ಬಂದ ಮೂರ್ತಿಯನ್ನು ತಾಯಿ ತೀವ್ರವಾಗಿ ಬೈದು ಬಿದ್ದಿ ಹೇಳಿದ್ದಾಳೆ.

ಎಣ್ಣೆ ಮತ್ತಿನಲ್ಲಿದ್ದ ಕುಡುಕ ಮಗ ಲಕ್ಷ್ಮಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ, ಆಕೆಯನ್ನು ಕೊಂದೆ ಬಿಟ್ಟಿದ್ದಾನೆ (Son Kills Mother). ವೇಲಚೇರಿ ಪೊಲೀಸರು ಮೂರ್ತಿಯನ್ನು ಬಂಧಿಸಿದರು.

📣 ಇನ್ನಷ್ಟು ಕನ್ನಡ ಕ್ರೈಂ ನ್ಯೂಸ್ ಗಳಿಗಾಗಿ Crime News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.

Scroll Down To More News Today