Welcome To Kannada News Today

Crime News: ಪತ್ನಿಯ ಶೀಲ ಶಂಕಿಸಿ ಪತ್ನಿಯ ಕೈ ಕಾಲು ಕತ್ತರಿಸಿದ ಪತಿ

Husband chops off his wife leg and hand: ಪತ್ನಿಯ ಶೀಲ ಶಂಕಿಸಿ ಕುಡುಗೋಲಿನಿಂದ ಕೈ ಕಾಲು ಕತ್ತರಿಸಿದ ಧಾರುಣ ಘಟನೆ ನೆರೆಯ ಆಂದ್ರಪ್ರದೇಶದಲ್ಲಿ ನಡೆದಿದೆ, ಘಟನೆ ಬಳಿಕ ಗಂಡ ಪರಾರಿಯಾಗಿದ್ದಾನೆ

🌐 Kannada News :

Husband chops off his wife leg and hand: ಪತ್ನಿಯ ಶೀಲ ಶಂಕಿಸಿ ಕುಡುಗೋಲಿನಿಂದ ಕೈ ಕಾಲು ಕತ್ತರಿಸಿದ ಧಾರುಣ ಘಟನೆ ನೆರೆಯ ಆಂದ್ರಪ್ರದೇಶದಲ್ಲಿ ನಡೆದಿದೆ, ಘಟನೆ ಬಳಿಕ ಗಂಡ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಬರ್ಬರವಾಗಿ ಇರಿದು ತಾಯಿ ಮತ್ತು ಪತ್ನಿ ಹತ್ಯೆ

ಕಡಪ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಜೀವನಪರ್ಯಂತ ಕಷ್ಟ-ಸುಖದಲ್ಲಿ ಪಾಲು ಹಂಚಿಕೊಳ್ಳಬೇಕಿದ್ದ ಪಾಪಿ ಗಂಡ ಪತ್ನಿಯ ಮೇಲಿನ ಶಂಕೆಯಿಂದ  ಆಕೆಯ ಕೈ ಮತ್ತು ಕಾಲನ್ನು ಕುಡುಗೋಲಿನಿಂದ ಕತ್ತರಿಸಿದ್ದಾನೆ. ಸ್ಥಳೀಯರ ಪ್ರಕಾರ, ಇಸ್ಲಾವತ್ ನಾಗನಾಯಕ್ ಮತ್ತು ಈಶ್ವರಮ್ಮ (45) ರನ್ನು ವರ್ಷಗಳ ಹಿಂದೆ ವಿವಾಹವಾಗಿದ್ದರು.

ಪತ್ನಿಯ ಶೀಲ ಶಂಕಿಸಿ ಪತ್ನಿಯ ಕೈ ಕಾಲು ಕತ್ತರಿಸಿದ ಪತಿ
ಪತ್ನಿಯ ಶೀಲ ಶಂಕಿಸಿ ಪತ್ನಿಯ ಕೈ ಕಾಲು ಕತ್ತರಿಸಿದ ಪತಿ

ಇತ್ತೀಚೆಗೆ, ಪತಿ ಅನುಮಾನದಿಂದ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಈ ಕ್ರಮದಲ್ಲಿಯೇ ದಂಪತಿಗಳು ಬುಧವಾರ ಜಗಳವಾಡಿದ್ದಾರೆ. ಸಿಟ್ಟಿನ ಭರದಲ್ಲಿ ನಾಗನಾಯಕ್ ತನ್ನ ಪತ್ನಿಯ ಕೈ ಮತ್ತು ಕಾಲನ್ನು ಕುಡುಗೋಲಿನಿಂದ ಮನಬಂದಂತೆ ಕತ್ತರಿಸಿದ್ದಾನೆ.

ಇದನ್ನೂ ಓದಿ : ಸೈದಾಬಾದ್ ಘಟನೆ ಮಾಸುವ ಮುನ್ನ, ಮತ್ತೊಬ್ಬ ಬಾಲಕಿ ಮೇಲೆ ಅತ್ಯಾಚಾರ

ತಕ್ಷಣ ಸಂಬಂಧಿಕರು ಆಕೆಯನ್ನು ವೆಂಪಲ್ಲೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ. ಗಂಡ ಪರಾರಿಯಾಗಿದ್ದಾನೆ.

📣 ಇನ್ನಷ್ಟು ಕನ್ನಡ ಕ್ರೈಂ ನ್ಯೂಸ್ ಗಳಿಗಾಗಿ Crime News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.

Scroll Down To More News Today