Aunty ಪ್ರೀತ್ಸೆ, ವಿವಾಹಿತ ಮಹಿಳೆ ಪ್ರೀತಿ ನಿರಾಕರಿಸಿದ್ದಕ್ಕಾಗಿ ಆಸಿಡ್ ಎರಚಿ ಪರಾರಿ

harassing a married woman : ದೆಹಲಿಯ ಭಾವನಾ ಪ್ರದೇಶದಲ್ಲಿ ಮೋಂಟು (23) ಎಂಬ ಯುವಕ ವಿವಾಹಿತ ಮಹಿಳೆಗೆ ನೀನು ಬೇಕು, ಇಬ್ಬರು ಮದುವೆಯಾಗೊಣ ಎಂದು ಕಿರುಕುಳ ನೀಡುತ್ತಿದ್ದ.... ಹಲವು ದಿನಗಳಿಂದ ಯುವಕನ ಮನವೊಲಿಸಿದ ಮಹಿಳೆ ನಿರಾಕರಣೆ ಮುಂದುವರಿಸಿದ್ದಳು.

Bengaluru, Karnataka, India
Edited By: Satish Raj Goravigere

ನವದೆಹಲಿ (harassing a married woman) : ದೆಹಲಿಯ ಭಾವನಾ ಪ್ರದೇಶದಲ್ಲಿ ಮೋಂಟು (23) ಎಂಬ ಯುವಕ ವಿವಾಹಿತ ಮಹಿಳೆಗೆ ನೀನು ಬೇಕು, ಇಬ್ಬರು ಮದುವೆಯಾಗೊಣ ಎಂದು ಕಿರುಕುಳ ನೀಡುತ್ತಿದ್ದ…. ಹಲವು ದಿನಗಳಿಂದ ಯುವಕನ ಮನವೊಲಿಸಿದ ಮಹಿಳೆ ನಿರಾಕರಣೆ ಮುಂದುವರಿಸಿದ್ದಳು. ಇದರಿಂದ ಕೋಪಗೊಂಡ ಮೋಂಟು ಮಹಿಳೆ ಮೇಲೆ ಆಸಿಡ್ ಎರಚಿ (threw acid on her) ಪರಾರಿಯಾಗಿದ್ದಾನೆ. ಮೊಂಟು ಅನ್ನು ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮಹಿಳೆ ಸುಟ್ಟಗಾಯಗಳೊಂದಿಗೆ ಎರಡು ವಾರಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಪೊಲೀಸರ ಪ್ರಕಾರ, ಘಟನೆಯ ದಿನ, ಮೋಂಟು ಮಹಿಳೆಯನ್ನು ತನ್ನ ಕೋಣೆಗೆ ಎಳೆದೊಯ್ದು ಬಲವಂತಪಡಿಸಿದ್ದಾನೆ.

Aunty ಪ್ರೀತ್ಸೆ, ವಿವಾಹಿತ ಮಹಿಳೆ ಪ್ರೀತಿ ನಿರಾಕರಿಸಿದ್ದಕ್ಕಾಗಿ ಆಸಿಡ್ ಎರಚಿ ಪರಾರಿ

ಪತಿಯನ್ನು ಬಿಟ್ಟು ಮದುವೆಯಾಗಲು ನಿರಾಕರಿಸಿದ್ದರಿಂದ ಮಹಿಳೆಯ ಎರಡೂ ಕೈಗಳನ್ನು ಕಟ್ಟಿ ಹಾಕಿ ಆಸಿಡ್ ಎರಚಿ ಪರಾರಿಯಾಗಿದ್ದಾನೆ. ಮಹಿಳೆಯ ಪತಿಯನ್ನು ಕೊಲ್ಲಲು ಮೋಂಟು ಯೋಜನೆ ರೂಪಿಸಿ ಕಂಟ್ರಿ ಗನ್ ಖರೀದಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆಗೆ 2011ರಲ್ಲಿ ವಿವಾಹವಾಗಿದ್ದು, ಮೂವರು ಮಕ್ಕಳಿದ್ದಾರೆ.