Welcome To Kannada News Today

ನಟ ಹುಚ್ಚ ವೆಂಕಟ್ ಪೊಲೀಸ್ ವಶಕ್ಕೆ

Huccha Venkat into the Police custody for allegedly damaging a car

🌐 Kannada News :

ಕನ್ನಡ ನ್ಯೂಸ್ ಟುಡೇ, ಕೊಡಗು

ಕೆಎಸ್‌ಆರ್‌ಟಿಸಿ ಡಿಪೋ ಮುಂದೆ ನಿಲ್ಲಿಸಿದ್ದ ಕಾರಿಗೆ ಹಾನಿ ಮಾಡಿದ ಆರೋಪದ ಮೇಲೆ ಕೋಪಗೊಂಡ ಜನಸಮೂಹದಿಂದ ಕನ್ನಡ ನಟ ಹುಚ್ಚಾ ವೆಂಕಟ್ ಅವರನ್ನು ಥಳಿಸಲಾಗಿದೆ . ಈ ಘಟನೆ ನಾಪೋಕ್ಲು ಬಳಿ ಗುರುವಾರ ನಡೆದಿದ್ದು. ಆದಾಗ್ಯೂ, ಹುಚ್ಚ ವೆಂಕಟ್ ಈ ರೀತಿಯ ಉಪಟಳ ಸೃಷ್ಟಿಸಲು ಕಾರಣ ಸ್ಪಷ್ಟವಾಗಿಲ್ಲ.

ವೀಡಿಯೋದಲ್ಲಿ, ಜನರು ವೆಂಕಟ್ ಅವರ ದುಷ್ಕೃತ್ಯಗಳಿಗಾಗಿ ಹೊಡೆದಿದ್ದನ್ನು ಕಾಣಬಹುದು . ಘಟನೆಯನ್ನು ದೃಡೀಕರಿಸಿದ ಕೊಡಗು, ಪೊಲೀಸ್ ವರಿಷ್ಠಾಧಿಕಾರಿ, #ವೆಂಕಟ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾಗಿ ಮತ್ತು ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ, ಚನ್ನೈ ಅಲ್ಲಿ ಏಕಾಂಗಿಯಾಗಿ ಸುತ್ತಾಡುತ್ತಾ ಕಾಣಿಸಿಕೊಂಡಿದ್ದ ಹುಚ್ಚಾ ವೆಂಕಟ್ ನನ್ನ ಕಂಡು ಜನ ಮರುಗಿದ್ದರು, ಭಾಷೆ ಓರಟಾದರೂ  ವ್ಯಕ್ತಿ ಒಬ್ಬ ಕಲಾವಿದ ಅವರಿಗೆ ಈ ಸ್ಥಿತಿ ಬರಬಾರದು ಎಂದಿದ್ದರು. ಆದರೆ ಕೆಲ ದಿನಗಳಲ್ಲಿಯೇ ತನ್ನ ನಿಜವಾದ ಮುಖ ಬಿಚ್ಚಿಟ್ಟ ವೆಂಕಟ್ ಕೊಡಗು, ಮಡಿಕೇರಿ ಜನರ ಕಣ್ಣು ಕೆಂಪಾಗುವಂತೆ ಮಾಡಿದ್ದಾರೆ.////


Web Title : Huccha Venkat into the Police custody for allegedly damaging a car
(Kannada News : Get Live News #Alerts Online Today @ kannadanews.today – Read Latest Karnataka Crime News / Crime News in Kannada )

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile