ಅಂಕಲ್ ಆಪಿಸ್ ಗೆ ಆಂಟಿ ಟಾಕಿಸ್ ಗೆ, ಇಲ್ಲಿದೆ ರಿಯಲ್ ಕಹಾನಿ

illegal relationship of wife, detected by husband

ಅಂಕಲ್ ಆಪಿಸ್ ಗೆ ಆಂಟಿ ಟಾಕಿಸ್ ಗೆ, ಇಲ್ಲಿದೆ ರಿಯಲ್ ಕಹಾನಿ

ಹೆಂಡತಿ ಅಕ್ರಮ ಸಂಬಂದದ ಬಗ್ಗೆ ಅನುಮಾನವಿದ್ದ ಗಂಡ , ಹೆಂಡತಿ ಹಾಗೂ ಅವಳ ಪ್ರಿಯಕರ ಜೊತೆಯಲ್ಲಿ ಅದೂ ತನ್ನ ಮನೆಯಲ್ಲಿ ಇರುವಾಗಲೇ ರೆಡ್ ಹ್ಯಾಂಡ್ ಆಗಿ ಪತ್ತೆ ಹಚ್ಚಿದ್ದಾನೆ.

Davanagere News Kannada

ದಾವಣಗೆರೆ : ಹೌದು ಇಂತಹದೊಂದು ಘಟನೆ ದಾವಣಗೆರೆಯ ಭಗತ್ ಸಿಂಗ್ ನಗರದಲ್ಲಿ ನಡೆದಿದ್ದು, ತನ್ನ ಪತ್ನಿ ಬೇರೊಬ್ಬನ ಜೊತೆಯಲ್ಲಿ ಚಕ್ಕಂದ ಆಡುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ತಳಿಸಿರುವ ಘಟನೆ ನಡೆದಿದೆ.

ಘಟನೆಯ ವಿವರ :

ಅಂಕಲ್ ಆಪಿಸ್ ಗೆ ಆಂಟಿ ಟಾಕಿಸ್ ಗೆ, ಇಲ್ಲಿದೆ ರಿಯಲ್ ಕಹಾನಿ - Kannada News

ಗಿರೀಶ್ ಮತ್ತು ಪೂರ್ಣಿಮಾ ರದ್ದು ಎಂಟತ್ತು ವರ್ಷಗಳ ದಾಂಪತ್ಯ ಜೀವನ. ಪತಿ ಗಿರೀಶ್ ಫ್ಯಾನ್ಸಿ ಸ್ಟೋರ್ ನಡೆಸುತ್ತಿದ್ದ ಪತ್ನಿಗೂ ಬ್ಯೂಟಿ ಪಾರ್ಲರ್ ಟ್ರೈನಿಂಗ್ ಇದ್ದುದರಿಂದ ಸುಮ್ಮನೆ ಕೂರುವುದು ಬೇಡ ಎಂದು ಬ್ಯೂಟಿ ಪಾರ್ಲರ್ ನಡೆಸಲು ಓಕೆ ಅಂದಿದ್ದ.

ಇದನ್ನೂ ಓದಿ >>> ವೈದ್ಯನ ಪತ್ನಿ ಆತ್ಮಹತ್ಯೆ ಹಿಂದೆ ಕಳ್ಳತನದ ಶಂಕೆ

ದಿನ ಕಳೆದಂತೆ ತನ್ನ ಪತ್ನಿಯ ಅಕ್ರಮ ಸಂಬಂಧ ಬಗ್ಗೆ ಅನುಮಾನ ಮೂಡಿತ್ತು, ಬೆಂಕಿ ಇಲ್ಲದೆ ಹೋಗೆ ಹಾಡೋಲ್ಲ ಎಂಬಂತೆ, ಆ ಬಗ್ಗೆ ಕೆಲವು ವಿಷಯಗಳು ಅವನ ಕಿವಿಗೆ ಬಿದ್ದಿದ್ದವು.

ಹೇಗಾದರೂ ಮಾಡಿ ತನ್ನ ಅನುಮಾನ ನಿವಾರಿಸಿಕೊಳ್ಳಲು ತಿರ್ಮಾನಿಸಿದ್ದ ಪತಿ , ತನ್ನ ಪತ್ನಿ ಮತ್ತು ಪ್ರಿಯಕರ ಜೊತೆಯಲ್ಲಿ ಸಂದರ್ಭ ದಿಡೀರ್ ಮನೆಗೆ ನುಗ್ಗಿದ್ದಾನೆ.

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ ಪೂರ್ಣಿಮಾ ಮತ್ತು ಪ್ರಿಯಕರ ಹನುಮಂತ ಎಂಬುವವನನ್ನು ಅದೇ ರೂಮಿನಲ್ಲಿ ಕೂಡಿಹಾಕಿ ಸರಿಯಾಗಿ ತಳಿಸಿದ್ದಾನೆ. ನಂತರ ತಾನೇ ಖುದ್ದು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾನೆ.

ಇದನ್ನೂ ಓದಿ >>>ರೌಡಿ ಶೀಟರ್ ಮಾರ್ಕೆಟ್ ಗಿರಿ ಭೀಕರ ಹತ್ಯೆ

ಪೇಂಟಿಂಗ್ ಮಾಡುತ್ತಿದ್ದ ಎನ್ನಲಾದ ಹನುಮಂತ ಯಾರು ಇಲ್ಲದ ಸಮಯ ನೋಡಿ ಪೂರ್ಣಿಮಾ ಮನೆಗೆ ಬಂದು ಚಿತ್ರಕಲೆ ಬಿಡಿಸುತ್ತಿದ್ದ.

ಸದ್ಯ ಪೊಲೀಸರು ಮಧ್ಯ ಪ್ರವೇಶಿಸಿ ಎರಡು ಪರವಾಗಿ ಹೇಳಿಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ///

ಇದನ್ನು ಓದಿ >>> ತೆಲುಗು ನಟ ನಂದಮೂರಿ ಹರಿಕೃಷ್ಣ ಇನ್ನಿಲ್ಲ

WebTitle : ಅಂಕಲ್ ಆಪಿಸ್ ಗೆ ಆಂಟಿ ಟಾಕಿಸ್ ಗೆ, ಇಲ್ಲಿದೆ ರಿಯಲ್ ಕಹಾನಿ – illegal relationship of wife, detected by husband

>>> ಹೆಚ್ಚಿನ ಕ್ರೈಂ ನ್ಯೂಸ್ ಗೆ  ಕ್ಲಿಕ್ಕಿಸಿ : Kannada Crime News | Karnataka Crime News

Davanagere PoliceDavanagere Crime | ಕನ್ನಡ ನ್ಯೂಸ್

Follow us On

FaceBook Google News

Read More News Today