Aravind Limbavali: ತಲೆಗೆ ಗುಂಡು ಹಾರಿಸಿಕೊಂಡು ವ್ಯಕ್ತಿ ಸೂಸೈಡ್… ಡೆತ್‌ನೋಟ್‌ನಲ್ಲಿ ಅರವಿಂದ್ ಲಿಂಬಾವಳಿ ಸೇರಿ 6 ಜನರ ಹೆಸರು!

Aravind Limbavali: ತಲೆಗೆ ಗುಂಡು ಹಾರಿಸಿಕೊಂಡು ಮೃತ ವ್ಯಕ್ತಿಯ ಬಳಿ ಡೆತ್​​ನೋಟ್​ ಪತ್ತೆಯಾಗಿದ್ದು, ಶಾಸಕ ಅರವಿಂದ ಲಿಂಬಾವಳಿ ಹೆಸರು ಸೇರಿದಂತೆ ಆರು ಮಂದಿ ಹೆಸರು ಉಲ್ಲೇಖಿಸಲಾಗಿದೆ.

Aravind Limbavali (Kannada News): ತಲೆಗೆ ಗುಂಡು ಹಾರಿಸಿಕೊಂಡ ಮೃತ ವ್ಯಕ್ತಿಯ ಬಳಿ ಡೆತ್​​ನೋಟ್​ (Death Note) ಪತ್ತೆಯಾಗಿದ್ದು, ಶಾಸಕ ಅರವಿಂದ ಲಿಂಬಾವಳಿ ಹೆಸರು ಸೇರಿದಂತೆ ಆರು ಮಂದಿ ಹೆಸರು (6 Members Name) ಉಲ್ಲೇಖಿಸಲಾಗಿದೆ.

ಮಾಜಿ ಸಚಿವ, ಮಹದೇವಪುರ (Mahadevapura MLA) ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ (Aravind Limbavali) ಅವರ ಹೆಸರನ್ನು ಉಲ್ಲೇಖಿಸಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆ ಬೆಂಗಳೂರಿನ (Bengaluru) ಕಗ್ಗಲಿಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ (Kaggalipura Police Station) ನಡೆದಿದ್ದು, ಮೃತ ವ್ಯಕ್ತಿಯನ್ನು ಬೆಂಗಳೂರಿನ ಹೆಚ್​​ಎಸ್​ಆರ್​ ಲೇಔಟ್ (Bengaluru HSR Layout) ನಿವಾಸಿ ಪ್ರದೀಪ್​ (47) ಎಂದು ಗುರುತಿಸಲಾಗಿದೆ.

Aravind Limbavali: ತಲೆಗೆ ಗುಂಡು ಹಾರಿಸಿಕೊಂಡು ವ್ಯಕ್ತಿ ಸೂಸೈಡ್... ಡೆತ್‌ನೋಟ್‌ನಲ್ಲಿ ಅರವಿಂದ್ ಲಿಂಬಾವಳಿ ಸೇರಿ 6 ಜನರ ಹೆಸರು! - Kannada News

ಬೆಂಗಳೂರು ದಕ್ಷಿಣ ತಾಲೂಕಿನ ನೆಟ್ಟಿಗೆರೆ (Nettigere) ಬಳಿ ಘಟನೆ ನಡೆದಿದ್ದು, ಕಾರಿನಲ್ಲೇ ಕುಳಿತು ತಲೆಗೆ ಗುಂಡು ಹಾರಿಸಿಕೊಂಡು ಪ್ರದೀಪ್ ಆತ್ಮಹತ್ಯೆಗೆ (Pradeep) ಶರಣಾಗಿದ್ದಾರೆ.

ಡೆತ್‌ನೋಟ್‌ನಲ್ಲಿ ಅರವಿಂದ್ ಲಿಂಬಾವಳಿ ಸೇರಿ 6 ಜನರ ಹೆಸರು!

ಅರವಿಂದ್ ಲಿಂಬಾವಳಿಮೃತ ವ್ಯಕ್ತಿಯ ಬಳಿ ಡೆತ್​​ನೋಟ್​ (Death Note) ಪತ್ತೆಯಾಗಿದೆ. ಅದರಲ್ಲಿ ಶಾಸಕ ಅರವಿಂದ ಲಿಂಬಾವಳಿ ಹೆಸರು ಸೇರಿದಂತೆ ಒತ್ತಾರೆ ಆರು ಮಂದಿ ಹೆಸರು ಉಲ್ಲೇಖಿಸಿ, ಫೋನ್​ ನಂಬರ್ ಸಹಿತ ಬರೆದಿಟ್ಟಿದ್ದಾರೆ ಎನ್ನಲಾಗಿದೆ.

ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಜಿ.ರಮೇಶ್ ರೆಡ್ಡಿ, ಜಯರಾಮ್​ ರೆಡ್ಡಿ, ರಾಘವ ಭಟ್​, ಕೆ.ಗೋಪಿ, ಸೋಮಯ್ಯ ಸೇರಿದಂತೆ ಆರು ಮಂದಿ ಹೆಸರನ್ನು ಉಲ್ಲೇಖ ಮಾಡಲಾಗಿದೆ.

ಈ ಆರು ಜನರ ಮೇಲೆ ಕ್ರಮ ಜರುಗಿಸಿ ನನ್ನ ಸಾವಿಗೆ ನ್ಯಾಯ ಒದಗಿಸಿ ಎಂದು ಬರೆದಿಟ್ಟಿರುವುದಾಗಿ ತಿಳಿದುಬಂದಿದೆ.

Man commits suicide by shooting himself Aravind Limbavali Name in Death Note

Follow us On

FaceBook Google News

Advertisement

Aravind Limbavali: ತಲೆಗೆ ಗುಂಡು ಹಾರಿಸಿಕೊಂಡು ವ್ಯಕ್ತಿ ಸೂಸೈಡ್... ಡೆತ್‌ನೋಟ್‌ನಲ್ಲಿ ಅರವಿಂದ್ ಲಿಂಬಾವಳಿ ಸೇರಿ 6 ಜನರ ಹೆಸರು! - Kannada News

Read More News Today