Welcome To Kannada News Today

Crime News: ಬರ್ಬರವಾಗಿ ಇರಿದು ತಾಯಿ ಮತ್ತು ಪತ್ನಿ ಹತ್ಯೆ

Man Murdered his wife and mother: ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ತಾಯಿಯನ್ನು ಬರ್ಬರವಾಗಿ ಇರಿದು ಹತ್ಯೆ ಮಾಡಿದ ಘಟನೆ ಸಿಕಂದರಾಬಾದ್‌ನ ತಿರುಮಲಗಿರಿಯಲ್ಲಿ ನಡೆದಿದೆ.

🌐 Kannada News :

ಸಿಕಂದರಾಬಾದ್ (Man Murdered his wife and mother) : ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಸಿಕಂದರಾಬಾದ್‌ನ ತಿರುಮಲಗಿರಿಯಲ್ಲಿ ನಡೆದಿದೆ.

ಇಂದು ಬೆಳಿಗ್ಗೆ ಚಂದು ಎಂಬ ವ್ಯಕ್ತಿ ಮನಬಂದಂತೆ ಚಾಕುವಿನಿಂದ ಇಬ್ಬರ ಮೇಲೆ ಹಲ್ಲೆ ಮಾಡಿ ಅವರನ್ನು ಕೊಂದಿದ್ದಾನೆ. ತಿರುಮಲಗಿರಿ ಪೊಲೀಸ್ಯ ಸ್ಟೇಷನ್ ಸರಹದ್ದಿನಲ್ಲಿರುವ ಮಿಲಿಟರಿ ಕ್ವಾರ್ಟರ್ಸ್ ನಲ್ಲಿ ಈ ಘಟನೆ ನಡೆದಿದೆ.

ಮೃತರನ್ನು ತಾಯಿ ಕುಮಾರಿ ಮತ್ತು ಪತ್ನಿ ನಾಗಪುಷ್ಪಾ ಎಂದು ಗುರುತಿಸಲಾಗಿದೆ. ಆರೋಪಿಗಯನ್ನು ಬಂಧಿಸಿರುವ ಪೊಲೀಸರು ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬರ್ಬರವಾಗಿ ಇರಿದು ತಾಯಿ ಮತ್ತು ಪತ್ನಿ ಹತ್ಯೆ
ಬರ್ಬರವಾಗಿ ಇರಿದು ತಾಯಿ ಮತ್ತು ಪತ್ನಿ ಹತ್ಯೆ
📣 ಇನ್ನಷ್ಟು ಕನ್ನಡ ಕ್ರೈಂ ನ್ಯೂಸ್ ಗಳಿಗಾಗಿ Crime News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.

Scroll Down To More News Today