Old woman assaulted, 65 ವರ್ಷದ ವೃದ್ಧೆ ಮೇಲೆ ಸೆಕ್ಯೂರಿಟಿ ಗಾರ್ಡ್ ಅತ್ಯಾಚಾರ
Old woman assaulted by security guard : ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಈ ದೌರ್ಜನ್ಯ ನಡೆದಿದೆ. 65 ವರ್ಷದ ವೃದ್ಧೆ ಮೇಲೆ 25 ವರ್ಷದ ಸೆಕ್ಯೂರಿಟಿ ಗಾರ್ಡ್ ಅತ್ಯಾಚಾರವೆಸಗಿದ್ದಾನೆ.
ಥಾಣೆ, ವೃದ್ಧೆ ಮೇಲೆ ಅತ್ಯಾಚಾರ (Old woman assaulted by security guard) : ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಈ ದೌರ್ಜನ್ಯ ನಡೆದಿದೆ. 65 ವರ್ಷದ ವೃದ್ಧೆ ಮೇಲೆ 25 ವರ್ಷದ ಸೆಕ್ಯೂರಿಟಿ ಗಾರ್ಡ್ ಅತ್ಯಾಚಾರವೆಸಗಿದ್ದಾನೆ.
ಕಾಮಿಗಳ ವಿಕೃತ ಮನಸ್ಸಿಗೆ ಯಾವ ರೀತಿ ಹೇಳೋದು, ನೆನ್ನೆಯಷ್ಟೇ ಒಂದು ಸುದ್ದಿಯಲ್ಲಿ ಕುರಿ ಮೇಯಿಸಲು ಹೋದ ಮುದುಕಿ ಮೇಲೆ ಅತ್ಯಾಚಾರ ಮಾಡಿ ಪೊಲೀಸರ ಅಥಿತಿಯಾದ ಬಗ್ಗೆ ಸುದ್ದಿ ಆಗಿತ್ತು, ಈಗ ಸೆಕ್ಯೂರಿಟಿ ಗಾರ್ಡ್ ಒಬ್ಬ ಇದೇ ರೀತಿ ಕೃತ್ಯ ಎಸಗಿದ್ದಾನೆ.
ಇದನ್ನೂ ಓದಿ : ಮುದುಕಿ ಮೇಲೆ ಅತ್ಯಾಚಾರ
ಥಾಣೆಯ ಹೌಸಿಂಗ್ ಸೊಸೈಟಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ 25 ವರ್ಷದ ಯುವಕನೊಬ್ಬ ನೀರು ಕುಡಿಯಲೆಂದು ಆ ವೃದ್ಧೆಯ ಮನೆಗೆ ಹೋಗಿದ್ದ. ಮನೆಯಲ್ಲಿದ್ದ ವೃದ್ಧೆ ಕುಡಿಯಲು ನೀರು ತರಲು ಹೋದಾಗ. ನೀರು ತರುವ ಮುನ್ನ ಆಕೆ ಒಬ್ಬಳೇ ಇರುವುದನ್ನು ಗಮನಿಸಿದ ಆತ ಮನೆಯ ಒಳಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಇದೇ 3ರಂದು ಘಟನೆ ನಡೆದಿದ್ದು, ಅದೇ ದಿನ ವೃದ್ಧೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಇಂದು ಬಂಧಿಸಿದ್ದಾರೆ. ಆತನ ವಿರುದ್ಧ ಸಂಬಂಧಪಟ್ಟ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.
Follow us On
Google News |