ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಅತ್ಯಾಚಾರ,ಆಟೋ ಚಾಲಕನಿಗೆ 10 ವರ್ಷ ಜೈಲು ಶಿಕ್ಷೆ
The auto driver who was raped student was sentenced to 10 years jail
ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಅತ್ಯಾಚಾರ,ಆಟೋ ಚಾಲಕನಿಗೆ 10 ವರ್ಷ ಜೈಲು ಶಿಕ್ಷೆ
ಕೊಳ್ಳೇಗಾಲ : 10 ನೇ ತರಗತಿ ವಿದ್ಯಾಥಿ೯ಯನ್ನು ಪುಸಲಾಯಿಸಿ ಆಟೋ ಚಾಲಕನೋವ೯ ಅತ್ಯಾಚಾರ ಎಸಗಿ 6 ತಿಂಗಳ ಗಬಿ೯ಣಿ ಮಾಡಿದ ಅರೋಪಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ವಿಶೇಷ ಪೋಸ್ಕೋ ನ್ಯಾಯಲಯದ ನ್ಯಾಯದೀಶರಾದ ಜೆ ಬಸವರಾಜು 10 ವಷ೯ ಜೖೆಲು ಶಿಕ್ಷೆ 3 ಸಾವಿರ ದಂಡ ವಿದಿಸಿ ಅದೇಶ ನೀಡಿದ್ದಾರೆ
ಧನಗೆರೆ ಗ್ರಾಮದ ನಿವಾಸಿ ಶಿವನಯ್ಯ ನ ಮಗ ಆಟೋ ಚಾಲಕ ಮೋಹನ್ ಕುಮಾರ್ ( ಅಲಿಯಾಸ್ ) ಪೋಕು ಎಂಬಾತನೇ 10 ವಷ೯ ಜೖೆಲು ಶಿಕ್ಷೆ ಗೆ ಒಳಗಾದ ಅಪರಾಧಿ.
ಅದೇ ಗ್ರಾಮದ ರಾಜಮ್ಮ ಮತ್ತು ಶಿವಮೂತಿ೯ ಯ ದಪತಿಗಳ ಮಗಳು ಕೊಳ್ಳೇಗಾಲ ಎಸ್ ವಿ ಕೆ ಪ್ರೌಡಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ ಮೇಲೆ 6 ತಿಂಗಳ ಹಿಂದೆ ಗ್ರಾಮದ ಜಮೀನೋಂದರಲ್ಲಿ ಬಹಿರ೯ದೆಸೆಗೆ ಹೋಗುತ್ತಿದ್ದಾಗ ಹಿಂಬಾಲಿಸಿದ ಅರೋಪಿ ಪೋದೆಯೆಾಂದರಲ್ಲಿ ಬಲವಂತವಾಗಿ ಅತ್ಯಾಚಾರ ಎಸಗಿ ಈ ವಿಷಯ ಬಾಯಿ ಬಿಟ್ಟರೆ ನಿನ್ನ ಮತ್ತು ನಿಮ್ಮ ಮನೆಯವರನ್ನು ಕೊಲ್ಲುವುದ್ದಾಗಿ ಬೆದರಿಕೆ ಹಾಕ್ಕಿದ್ದಾನೆ,
ಈ ಹಿನ್ನೆಲೆಯಲ್ಲಿ ಅವರ ತಾಯಿ ಅನುಮಾನಗೊಂಡು ವೖದ್ಯಕೕಿಯ ತಪಾಸಣೆಗೆ ಒಳಪಡಿಸಿದ್ದು, ತಪಾಸಣೆ ಬಳಿಕ 6 ತಿಂಗಳ ಗಬಿ೯ಣೆಯಾಗಿರುವುದು ಬೆಳಕಿಗೆ ಬಂದಿದೆ . ಬಳಿಕ ಬಾಲಕಿಯನ್ನು ಸೂಷ್ಮವಾಗಿ ವಿಚಾರಿಸಿದ್ದ ವೇಳೆ ಘಟನೆ ಬಗ್ಗೆ ವಿವರವಾಗಿ ತಿಳಿಸಿದ್ದಾಳೆ .
ನಂತರ ತಾಯಿ ರಾಜಮ್ಮ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದರು, ಗ್ರಾಮಾಂತರ ಠಾಣೆ ಸಬ್ ಇನ್ಸಪೆಕ್ಟರ್ ಮೋಹಿತ್ ಸಹದೇವ್ ಅರೋಪಿ ವಿರುದ್ದ ಪ್ರಕರಣದಾಖಲಿಸಿ, ಸಕ೯ಲ್ ಇನ್ಸಪೆಕ್ಟರ್ ಸತ್ಯನಾರಯಣ್ ಹಾಗು ಪೇದೆ ಮಂಜಪ್ಪ ತನಿಖೆ ಕೈಗೂಂಡು ವರದಿಯನ್ನು ನ್ಯಾಯಲಯಕ್ಕೆ ಸಲಿಸದ್ದ ಹಿನ್ನೆಲೆಯಲ್ಲಿ ಸಕಾ೯ರಿ ವಕೀಲರಾದ ಯೋಗೇಶ ವಾದ ಮಂಡಿಸಿದರು.
ಜಿಲ್ಲಾ ಸತ್ರ ಹಾಗು ವಿಶೇಷ ಪೋಸ್ಕೋ ನ್ಯಾಯಲಯದ ನ್ಯಾಯದೀಶರು 10 ವಷ೯ ಜೖೆಲು ಶಿಕ್ಷೆ ಹಾಗು 3 ಸಾವಿರ ದಂಡ ವಿದಿಸಿ ದಂಡ ಕಟ್ಟದ್ದಿದಲ್ಲಿ ಮತ್ತೆ 3ವಷ೯ ಜೖೆಲು ಶಿಕ್ಷೆ ವಿದಿಸುವುದಾಗಿ ಅದೇಶ ನೀಡಿದ್ದಾರೆ.
ನೋಂದ ಬಾಲಕಿಗೆ ಕಾನೂನು ಸೇವಾ ಪ್ರಧಿಕಾರದ ವತಿಯಿಂದ ಪರಿಹಾರವಾಗಿ 5 ಲಕ್ಷ ನೀಡಬೇಕೇಂದು ಅದೇಶಿಸಿ ತಿಪೂ೯ ನೀಡಿದ್ದಾರೆಂದು ಸಕಾ೯ರಿ ವಕೀಲರಾದ ಯೋಗೇಶ ತಿಳಿಸಿದ್ದಾರೆ.
Follow us On
Google News |