ಮಹಾರಾಷ್ಟ್ರ: ಮುಂಬೈ ಬಾರ್ ಮೇಲೆ ದಾಳಿ, 12 ಮಹಿಳೆಯರ ರಕ್ಷಣೆ, 27 ಮಂದಿ ಬಂಧನ
ಬಾರ್ ನಲ್ಲಿ ಅಶ್ಲೀಲ ನೃತ್ಯ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ನಾವು 27 ಜನರನ್ನು ಬಂಧಿಸಿದ್ದೇವೆ ಮತ್ತು 12 ಮಹಿಳೆಯರನ್ನು ರಕ್ಷಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾರ್ ನಲ್ಲಿ ಅಶ್ಲೀಲ ನೃತ್ಯ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ನಾವು 27 ಜನರನ್ನು ಬಂಧಿಸಿದ್ದೇವೆ ಮತ್ತು 12 ಮಹಿಳೆಯರನ್ನು ರಕ್ಷಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ಪೊಲೀಸರ ಸಾಮಾಜಿಕ ಸೇವಾ ವಿಭಾಗ ಸೋಮವಾರ ಮುಂಜಾನೆ ಬಾರ್ ಮೇಲೆ ದಾಳಿ ನಡೆಸಿ 27 ಜನರನ್ನು ಬಂಧಿಸಿದೆ. ಈ ವೇಳೆ 12 ಮಹಿಳೆಯರನ್ನೂ ರಕ್ಷಿಸಲಾಗಿದೆ. ಬಾರ್ನಲ್ಲಿ ಅಶ್ಲೀಲ ನೃತ್ಯ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾವು 27 ಜನರನ್ನು ಬಂಧಿಸಿದ್ದೇವೆ ಮತ್ತು 12 ಮಹಿಳೆಯರನ್ನು ರಕ್ಷಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮ ಬಂಧನ ಮತ್ತು ಇತರ ಅಪರಾಧಗಳಿಗಾಗಿ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow Us on : Google News | Facebook | Twitter | YouTube