ಆಸ್ತಿಗಾಗಿ ಹೆತ್ತ ಮಗನನ್ನೇ ಕೊಂದಳಾ ಆ ತಾಯಿ

Mother Arrested for Killing Her Son | its kananda Crime

ಕೊಲ್ಲಂ, (itskannada) ಆಸ್ತಿಗಾಗಿ ಹೆತ್ತ ಮಗನನ್ನೇ ಕೊಂದಳಾ ಆ ತಾಯಿ : ಕೇರಳದ ಕೊಲ್ಲಂನಲ್ಲಿ  ಮಗನನ್ನು ಕೊಂದ ಪ್ರಕರಣಕ್ಕಾಗಿ 43 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಿ ಪ್ರಸ್ತುತ ಅಪರಾಧದ ಪೂರ್ಣ ಕಾರಣ ಹಾಗೂ ಭಾಗಿಯಾಗಿರುವವರ ಬಗ್ಗೆ ತಖೆಕೆ ನಡೆಸಲಾಗುತ್ತಿದೆ.

ಆಸ್ತಿಗಾಗಿ ಹೆತ್ತ ಮಗನನ್ನೇ ಕೊಂದಳಾ ಆ ತಾಯಿ

14 ವರ್ಷ ವಯಸ್ಸಿನ ಜಿತು ಎಂಬ ಬಾಲಕನೇ ಮೃತನು. ಮಗ ಕಾಣೆಯಾಗಿದ್ದಾನೆಂದು ಆತನ ತಂದೆ-ತಾಯಿ ಪೊಲೀಸರಿಗೆ ದೂರು ನೀಡಿದ ಅನ್ವಯ ಪೊಲೀಸರು ಬಾಲಕನನ್ನು ಹುಡುಕಲಾರಂಭಿಸಿದರು. ಬಾಲಕನನ್ನು ಹುಡುಕಿ ಹೊರಟ ಪೊಲೀಸರಿಗೇ ಅಲ್ಲಿ ನಿಜಕ್ಕೂ ಆಶ್ಚರ್ಯ ಎದುರಾಗಿತ್ತು.

ಆ ಬಾಲಕ ಜಿತು ಅದಾಗಲೇ ಮೃತಪಟ್ಟಿದ್ದ,  ಅದಲ್ಲದೇ ಜಿತುವನ್ನು ಕೊಂದದ್ದು ಅವನ ತಾಯಿಯೇ, ತನ್ನ ಹೆತ್ತ ಮಗನನ್ನು ತಾನೇ ಕೊಂದಿದ್ದಳಾ ತಾಯಿ , ವಿಚಾರಣೆ ಬಳಿಕ ಮೃತ ದೇಹವನ್ನು ಕತ್ತರಿಸಿ, ಸುಟ್ಟಿದ್ದು  ಬೆಳಕಿಗೆ ಬಂತು. ಕೊಂದು ದೂರನ್ನು ನೀಡಿದ್ದ ತಾಯಿಯ ನಿಜ ಬಂಡವಾಳ ಹೊರಬಂದಿತ್ತು.

it's kannada
it’s kannada

ಪೋಲೀಸರ ವಿಚಾರಣೆ ವೇಳೆ ಆ ಮಹಿಳೆ ಆಡುತ್ತಿದ್ದ ಮಾತುಗಳು ವಿಚಿತ್ರವಾಗಿತ್ತು , ಯಾವುದಕ್ಕೂ  ಸಂಬಂಧವೇ ಇಲ್ಲದಂತ್ತಿತ್ತು. ಆಗಲೇ ಪೋಲೀಸರ ಕಣ್ಣು ಈ ಮಹಿಳೆಯ ಮೇಲೆ ಬಿತ್ತು. ಅನುಮಾನಗೊಂಡ ಪೊಲೀಸರು, ಮಹಿಳೆಯನ್ನು ಕೂಲಂಕಷವಾಗಿ ವಿಚಾರಿಸಿದಾಗ, ತಾನೇ ಮಗನನ್ನು ಸಾಯಿಸಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ.

ಆದರೆ ಕೊಲೆ ಮಾಡುವುದಕ್ಕೆ ಕಾರಣ ಇನ್ನು ತಿಳಿದುಬಂದಿಲ್ಲ. ಈ ಬಗ್ಗೆ ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದು,  ಹೆಚ್ಚಿನ ತನಿಕೆ ನಡೆಸುತ್ತಿದ್ದಾರೆ.  itskannada Crime

WebTitle : ಆಸ್ತಿಗಾಗಿ ಹೆತ್ತ ಮಗನನ್ನೇ ಕೊಂದಳಾ ಆ ತಾಯಿ-Mother Arrested for Killing Her Son


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ  ಕ್ರೈಂ ಸುದ್ದಿಗಳಿಗಾಗಿ ಕ್ರೈಂ-ಕೃತ್ಯ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಕ್ರೈಂ ಪುಟ –ಕನ್ನಡ ಕ್ರೈಂ ಸುದ್ದಿಗಳು-ಇಲ್ಲವೇ ವಿಭಾಗ ಕರ್ನಾಟಕ ಕ್ರೈಂ ಸುದ್ದಿಗಳು ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in kannada crime click Karnataka Crimes News or look at Kannada crime News

ನಮ್ಮ ಸುದ್ದಿ ತಾಣವನ್ನು – itskannada – its ಕನ್ನಡ – ಇಟ್ಸ್ ಕನ್ನಡ – ಅಥವಾ its Kannada – it’s Kannada – it’s ಕನ್ನಡ ಎಂದು ಹುಡುಕಬಹುದಾಗಿದೆ.