Welcome To Kannada News Today

ದಿನ ಭವಿಷ್ಯ (Horoscope Today) 05-10-2021

Horoscope ಅಕ್ಟೋಬರ್ 05, 2021ರ ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ (Dinabhavishya) ರಾಶಿಫಲ ಉಚಿತ ದೈನಂದಿನ ಭವಿಷ್ಯ

🌐 Kannada News :

ತಾ : 05-10-2021 ದಿನ : ಮಂಗಳವಾರ ರಾಶಿ ಭವಿಷ್ಯ

ಮೇಷ: ಸ್ನೇಹಿತರ ಜೊತೆ ಉತ್ತಮ ಸಂಬಂಧ ಇರಿಸಿಕೊಳ್ಳಿ ಹಾಗೂ ಅದು ಸೌಹಾರ್ದಯುತವಾಗಿರಲಿ. ನೀವು ಸ್ವಭಾವದಲ್ಲಿ ಬದಲಾವಣೆ ತರಬೇಕಾಗಿದೆ.  ಖರ್ಚು ನಿಮ್ಮ ಜೇಬಿನ ತೂಕ ಕಡಿಮೆ ಮಾಡೀತು, ನಿಮ್ಮ ಬಜೆಟ್ ಅನ್ನು ನೋಡಿ ಕೊಂಡರೆ ಉತ್ತಮ….

ವಿವರವಾಗಿ ಓದಿ: ಮೇಷ ರಾಶಿ ಅಕ್ಟೋಬರ್ 05

ವೃಷಭ: ಇಂದು ವ್ಯಾಪಾರದಲ್ಲಿ ಸ್ವಲ್ಪ ಎಚ್ಚರಿಕೆ ಇರಿಸುವುದು ಒಳ್ಳೆಯದು. ಕೆಲಸದಲ್ಲಿ ಜಾಗರೂಕರಾಗಿರಲು ಪ್ರಯತ್ನಿಸಿ. ಆಸ್ತಿಗೆ ಸಂಬಂಧಿಸಿ ಒಳ್ಳೆಯ ಸುದ್ದಿ ಇದೆ. ಈ ಸಮಯದಲ್ಲಿ ಮಾರ್ಕೆಟಿಂಗ್ ಕಾರ್ಯಗಳ ಆಲೋಚನೆ ಬೇಡ. ಯಾವುದೇ ವಿಚಾರವಾಗಿ ಚಿಂತನಶೀಲವಾಗಿ ಪ್ರತಿಕ್ರಿಯಿಸಿ….

ವಿವರವಾಗಿ ಓದಿ: ವೃಷಭ ರಾಶಿ ಅಕ್ಟೋಬರ್ 05

ಮಿಥುನ: ನಿಮ್ಮ ಮಗುವಿನ ಜೊತೆ ಸಮಾಲೋಚನೆ ಮಾಡಿ, ಆರ್ಥಿಕ ಚಟುವಟಿಕೆಗಳ ಗಮನಹರಿಸಿ. ಬಂಡವಾಳದ ಕೊರತೆ ಇದೆ, ವ್ಯಾಪಾರ ಸಾಲ ಮಾಡಬೇಕಾಗಬಹುದು. ಕೆಲಸದಲ್ಲಿ ಸ್ಪಷ್ಟತೆ ಇರಲಿ, ವಿವಾದಗಳನ್ನು ತಪ್ಪಿಸಿ, ಮಾತನ್ನು ಕಡಿಮೆ ಮಾಡಿ….

ವಿವರವಾಗಿ ಓದಿ: ಮಿಥುನ ರಾಶಿ ಅಕ್ಟೋಬರ್ 05

ಕಟಕ: ಜನ ಮಾಡುವ ಟೀಕೆಗೆ ಮನಸ್ಸಿಗೆ ಘಾಸಿಯಾಗಬಹುದು, ನಿಮ್ಮ ಸ್ವಂತ ನಿರ್ಧಾರಕ್ಕೆ ಅಂಟಿಕೊಳ್ಳಿ, ಬಜೆಟ್ ಗಿಂತ ಹೆಚ್ಚು ಖರ್ಚು ಒಳ್ಳೆಯದಲ್ಲ. ನಿಮ್ಮದೇ ತಪ್ಪು ನಿಮ್ಮ ತೊಂದರೆಗೆ ಕಾರಣವಾಗಬಹುದು. ವ್ಯವಹಾರದಲ್ಲಿ ಪಾರದರ್ಶಕತೆ ಒಳ್ಳೆಯದು….

ವಿವರವಾಗಿ ಓದಿ: ಕಟಕ ರಾಶಿ ಅಕ್ಟೋಬರ್ 05

ಸಿಂಹ: ದಾಖಲೆಗಳ ಸುರಕ್ಷಿತೆ ವಹಿಸಿ. ಬೆಲೆ ಬಾಳುವ ವಸ್ತುಗಳ ಕಳ್ಳತನದ ಸಾಧ್ಯತೆ. ಮಾನಸಿಕ ಒತ್ತಡ ಕಾಡಬಹುದು. ವ್ಯಾಪಾರ ಹೊಣೆಗಾರಿಕೆ ಇರುತ್ತದೆ. ಗ್ರಾಹಕರ ಜೊತೆ ವಾದ ಮತ್ತು ತಪ್ಪು ತಿಳುವಳಿಕೆ ಇರಬಹುದು ತಪ್ಪಿಸಲು ಪ್ರಯತ್ನಿಸಿ. ಸಂಗಾತಿಯೊಂದಿಗೆ ಒಳ್ಳೆ ಸಮಯವಿದೆ…

ವಿವರವಾಗಿ ಓದಿ: ಸಿಂಹ ರಾಶಿ ಅಕ್ಟೋಬರ್ 05

ಕನ್ಯಾ: ಕೆಲಸದಲ್ಲಿ ಆತುರ ಬೇಡ. ಹೂಡಿಕೆಯಲ್ಲಿ ಜಾಗ್ರತೆ ಇರಲಿ. ಆದಾಯ ಜೊತೆಗೆ ವೆಚ್ಚಗಳು ಮೇಲೇರುತ್ತವೆ. ನಕಾರಾತ್ಮಕ ಆಲೋಚನೆಯಿಂದ ಉಪಯೋಗವಿಲ್ಲ. ಕಾರಣವಿಲ್ಲದೆ ಮಾಡುವ ಪ್ರಯಾಣ ಹಾನಿ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ, ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ…

ವಿವರವಾಗಿ ಓದಿ: ಕನ್ಯಾರಾಶಿ ಅಕ್ಟೋಬರ್ 05

ತುಲಾ: ಹಣಕಾಸಿನ ಲಾಭ, ಯೋಜನೆಗಳ ವೇಗ ಹಾಗೂ ಪ್ರಮುಖ ವಿಷಯಗಳ ಪರಿಹಾರ ಸಾಧ್ಯ. ಬೆಂಬಲವನ್ನು ವಿಶ್ವಾಸಕ್ಕೆ ಕೊರತೆ ಇಲ್ಲ. ಪ್ರೀತಿಪಾತ್ರರ ಜೊತೆ ಉತ್ತಮ ಬಾಂಧವ್ಯದ ಜೊತೆ ಅದೃಷ್ಟ ಸಹ ನಿಮ್ಮ ಕೈ ಹಿಡಿಯುತ್ತದೆ. ಆಲೋಚನೆಗಳು ಮೇಲುಗೈ ಸಾಧಿಸುತ್ತದೆ….

ವಿವರವಾಗಿ ಓದಿ: ತುಲಾ ರಾಶಿ ಅಕ್ಟೋಬರ್ 05

ವೃಶ್ಚಿಕ: ಸ್ವಭಾವದಲ್ಲಿ ಬದಲಾವಣೆ ಮಾಡಿ, ಸಂಬಂಧ ಹಾಲು ಮಾಡುವ ಜನರು ಹೆಚ್ಚು, ಸರ್ಕಾರಿ ಅಧಿಕಾರಿಗಳಿಗೆ ಪ್ರಶಂಸೆ ಪ್ರಾಪ್ತಿ, ಕೆಲಸದಲ್ಲಿ ಉತ್ತಮ ಮನಸ್ಥಿತಿ ಇದ್ದು ಹೂಡಿಕೆಯ ಸೂಚನೆ ಕಾಣುತ್ತಿದೆ. ನಿಮ್ಮ ಕಾರ್ಯಕ್ಕೆ ಬೆಂಬಲ, ನಿಮ್ಮ ಮೇಲಿನ ನಂಬಿಕೆ ಉಳಿಯುತ್ತದೆ. ..

ವಿವರವಾಗಿ ಓದಿ: ವೃಶ್ಚಿಕ ರಾಶಿ ಅಕ್ಟೋಬರ್ 05

ಧನು: ಕೆಲಸದಲ್ಲಿ ಯಶಸ್ಸು, ಉತ್ಸಾಹ ಮತ್ತು ಸಂತೋಷ ಕಾಣಬಹುದು. ವಿಜ್ಞಾನದಲ್ಲಿ ಆಸಕ್ತಿ, ಉನ್ನತ ಶಿಕ್ಷಣಕ್ಕೆಒಳ್ಳೆಯ ಸಮಯ ಇದ್ದು ಸಂಬಂಧ ಗಟ್ಟಿಯಾಗಿರುತ್ತದೆ. ವ್ಯಾಪಾರದಲ್ಲಿ ಸಂಪೂರ್ಣ ಗಮನ ನೀಡಲು ಸಾಧ್ಯವಾಗುತ್ತದೆ, ಪ್ರವಾಸಕ್ಕೆ ಹೋಗಬಹುದು….

ವಿವರವಾಗಿ ಓದಿ: ಧನು ರಾಶಿ ಅಕ್ಟೋಬರ್ 05

ಮಕರ: ಜಾಗರೂಕತೆ ವಹಿಸಿ ಮತ್ತು ನಮ್ರತೆ ಕಾಪಾಡಿಕೊಳ್ಳಿ, ಕೆಲಸದಲ್ಲಿ ಶಿಸ್ತು ಕುಟುಂಬದಲ್ಲಿ ಗೌರವ ಇರುತ್ತದೆ. ರಾಜಕೀಯದಲ್ಲಿ ಪ್ರಾಬಲ್ಯಹಾಗೂ ಮಕ್ಕಳಿಗೆ ಸಂಬಂಧಿಸಿ ಪರಿಹಾರ ಇರುತ್ತದೆ. ಹೊಸ ಕಾರ್ಯಕ್ಕೆ ಮುಂದಾಗುವುದು ಬೇಡ, ಸ್ವಲ್ಪ ಸಮಯ ಕಾಡು ಮುಂದುವರೆಯಿರಿ.

ವಿವರವಾಗಿ ಓದಿ: ಮಕರ ರಾಶಿ ಅಕ್ಟೋಬರ್ 05

ಕುಂಭ: ನಿರ್ಮಾಣದ ವಿಷಯಗಳಲ್ಲಿ ವೇಗ, ಪಾಲುದಾರಿಕೆಯಲ್ಲಿ ಬಲ ಮತ್ತು ಪ್ರಮುಖ ಕೆಲಸಗಳ ಉತ್ತಮ ಸಮಯ ಇದಾಗಿದೆ, ಕುಟುಂಬದಲ್ಲಿ ಸಂಬಂಧಗಳು ಬಲಗೊಳ್ಳುತ್ತವೆ, ಕೆಲಸದಲ್ಲಿ ಅಡಚಣೆ, ವಿದ್ಯಾರ್ಥಿಗಳಿಗೆ ಚಿಂತೆ, ಅಸಮಾಧಾನ ಮುಂದುವರೆಯುತ್ತದೆ….

ವಿವರವಾಗಿ ಓದಿ: ಕುಂಭ ರಾಶಿ ದಿನ ಭವಿಷ್ಯ ಅಕ್ಟೋಬರ್ 05

ಮೀನ: ವ್ಯವಹಾರಕ್ಕೆ ಒಳ್ಳೆಯ ಸಮಯ, ಉತ್ತಮ ವ್ಯಾಪಾರಕ್ಕೆ ಅವಕಾಶ, ಕೆಲಸದಲ್ಲಿ ವೇಗ, ವ್ಯಾಪಾರ ಅಭಿವೃದ್ಧಿಗೆ ಪರವಾದ ದಿನ. ಬುದ್ಧಿವಂತ ನಿರ್ಧಾರ ಮತ್ತು ಹೆಚ್ಚಿನ ಪ್ರಯತ್ನ ನಿಮಗೆ ಆರ್ಥಿಕ ಲಾಭ ತರಬಹುದು. ಉತ್ಸಾಹ ತಪ್ಪಿಸಿ. ನಿಮ್ಮವರ ಜೊತೆ ಸಮಯ ಕಳೆಯಿರಿ….

ವಿವರವಾಗಿ ಓದಿ: ಮೀನ ರಾಶಿ ದಿನ ಭವಿಷ್ಯ ಅಕ್ಟೋಬರ್ 05

Dinabhavishya
Dinabhavishya
Scroll Down To More News Today