Welcome To Kannada News Today

ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ ನೋಡಿ : 15 12 2020

ರಾಜ್ಯ, ದೇಶ ವಿದೇಶ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳ ಲಿಂಕ್ ಗಳು

🌐 Kannada News :

(Kannada News) : ಈ ದಿನದ ಪ್ರಮುಖ ಸುದ್ದಿಗಳ ಎಲ್ಲಾ ಲಿಂಕ್ ಗಳು

ಕೃಷಿ ಕಾನೂನುಗಳಿಗೆ ಅಖಿಲ ಕೃಷಿ ಸಮನ್ವಯ ಸಮಿತಿ ಬೆಂಬಲ

ಏರೋಸ್ಪೇಸ್ ವಿಜ್ಞಾನಿ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ರೊದ್ದಂ ನರಸಿಂಹ ನಿಧನ

ಶೀಘ್ರದಲ್ಲೇ ಜಮ್ಮು ಮತ್ತು ಶ್ರೀನಗರದಲ್ಲಿ ಮೆಟ್ರೊ ರೈಲು

ಕೊರೊನಾವನ್ನು ಎದುರಿಸಲು ಹೊಸ ವರ್ಷಕ್ಕೆ 4 ದಿನಗಳ ಕರ್ಫ್ಯೂ! ಎಲ್ಲಿ ?

ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಭಾರತವು ಚೀನಾವನ್ನು ಮೀರಿಸಿದೆ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

ಕೋಡಿಹಳ್ಳಿ ಚಂದ್ರಶೇಖರ್‌ ಬಗ್ಗೆ ಸಚಿವ ಈಶ್ವರಪ್ಪ ಆಕ್ರೋಶ

ಶೀಲ ಶಂಕಿಸಿ ಪತಿಯಿಂದ ಪತ್ನಿಯ ಕೊಲೆ, ಯಾದಗಿರಿಯಲ್ಲಿ ಘಟನೆ

ಪತ್ನಿ-ಮಗುವಿನೊಂದಿಗೆ ರಿಯಲ್ ಎಸ್ಟೇಟ್ ಉದ್ಯಮಿ ಆತ್ಮಹತ್ಯೆ

ಸಹೋದ್ಯೊಗಿಗಳ ಸ್ನಾನದ ವಿಡಿಯೋ ರೆಕಾರ್ಡ್‌ ಮಾಡಿ ಬಾಯ್‌ಫ್ರೆಂಡ್‌ಗೆ ರವಾನಿಸುತ್ತಿದ್ದ ನರ್ಸ್ ಬಂಧನ

ಪ್ರಧಾನಿ ನರೇಂದ್ರ ಮೋದಿ ಮತ್ತು ಶೇಖ್ ಹಸೀನಾ ನಡುವೆ ಶೃಂಗಸಭೆ

ಕೊರೊನಾ: ಭಾರತದಲ್ಲಿ 15.55 ಕೋಟಿ ಮಾದರಿಗಳ ಪರೀಕ್ಷೆ

ಅಂತರರಾಷ್ಟ್ರೀಯ ವಿಜ್ಞಾನ ಉತ್ಸವ; ಜನರಲ್ಲಿ ವೈಜ್ಞಾನಿಕ ಆಸಕ್ತಿಯನ್ನು ಉತ್ತೇಜಿಸುವ ಕ್ರಮ

ಯುಪಿ ಯ 2022 ರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ: ಕೇಜ್ರಿವಾಲ್ ಘೋಷಣೆ

ಉದ್ದಿಮೆ ಪರವಾನಗಿ ಹೆಸರಿನಲ್ಲಿ ಕೋಟ್ಯಂತರ ಲೂಟಿ! ಬಿಬಿಎಂಪಿಯವರೇ ಸುಲಿಗೆ ನಿಲ್ಲಿಸಿ: ಎಎಪಿ ಬೆಂಗಳೂರು

ನಗರದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ: ಎಡಿಜಿಪಿ ಭಾಸ್ಕರ್‌ರಾವ್‌ ಕರೆ

ಪ್ರಜೆಗಳಿಗೆ, ಪ್ರಜಾಪ್ರಭುತ್ವಕ್ಕೆ, ಸದನಕ್ಕೆ ಮಾಡಿದ ಅಗೌರವ: ವಿಧಾನ ಪರಿಷತ್ತನ್ನು ಅಮಾನತ್ತಿನಲ್ಲಿಡಿ: ಆಮ್ ಆದ್ಮಿ ಪಕ್ಷ ಆಗ್ರಹ

ಬೆಂಗಳೂರು ಗ್ರಾಮಾಂತರ: ಗ್ರಾಪಂ ಚುನಾವಣೆಯಲ್ಲಿ 64 ಸ್ಥಾನಗಳಿಗೆ ಅವಿರೋಧ ಆಯ್ಕೆ

ಬೆಂಗಳೂರು ಗ್ರಾಮಾಂತರ: ಪಕ್ಷ ರಹಿತ ಗ್ರಾಪಂ ಚುನಾವಣೆಗೆ ಡಿಸಿ ಕ್ರಮ

ಪಾಂಡವಪುರದ ಶಾಂತಿನಗರದ ಜನಕ್ಕೆ ಕಂಟಕವಾದ ಕೊಳಚೆ ನೀರು

ರೈತರನ್ನು ಗೊಂದಲಕ್ಕೀಡುಮಾಡುವುದು ಮತ್ತು ದಾರಿ ತಪ್ಪಿಸುವುದು ಪ್ರತಿಪಕ್ಷಗಳ ಪಿತೂರಿಯ ಭಾಗವಾಗಿದೆ: ಪಿಎಂ ಮೋದಿ

ಕೃಷಿ ಕಾನೂನುಗಳನ್ನು ರದ್ದುಪಡಿಸಿ; ರೈತರ ಒಪ್ಪಿಗೆಯೊಂದಿಗೆ ಹೊಸ ಕಾನೂನುಗಳನ್ನು ರಚಿಸಿ: ಪಿ.ಚಿದಂಬರಂ ಕೇಂದ್ರ ಸರ್ಕಾರಕ್ಕೆ ಸಲಹೆ

ಬಿಜೆಪಿಗಿಂತ ದೊಡ್ಡ ಕಳ್ಳರಿಲ್ಲ: ಮಮತಾ ಬ್ಯಾನರ್ಜಿ ವಾಗ್ದಾಳಿ

ದೇವಾಲಯಗಳ ನಿರ್ವಹಣೆಗೆ ಸರ್ಕಾರ ಅಗತ್ಯವಾದ ಹಣವನ್ನು ಮೀಸಲಿಡಲಿದೆ: ಉದ್ಧವ್ ಠಾಕ್ರೆ

 

Scroll Down To More News Today