Kannada News - Kannadigas Adda

Welcome To Kannada News - Kannadigas Adda

ಮಿಥುನರಾಶಿ ವಾರಭವಿಷ್ಯ, 14 ಏಪ್ರಿಲ್ 2019 – 21 ಏಪ್ರಿಲ್ 2019

Gemini Weekly Horoscope 14 April 2019-21 April 2019

Kannadanews.today - ಕನ್ನಡಿಗಾಸ್ ಅಡ್ಡ

ಮಿಥುನರಾಶಿ ವಾರಭವಿಷ್ಯ, 14 ಏಪ್ರಿಲ್ 2019 – 21 ಏಪ್ರಿಲ್ 2019

ಬೇರೆ ರಾಶಿ ಆಯ್ಕೆಗೆ ಕ್ಲಿಕ್ಕಿಸಿ

ಮಿಥುನರಾಶಿ : ಈ ವಾರದ ವ್ಯಾಪಾರದಲ್ಲಿ ಬದಲಾವಣೆ ಕಾಣುವಿರಿ. ನಿಮ್ಮ ಸುತ್ತ ಏನು ನಡೆಯುತ್ತಿದೆ ಎಂಬುವುದರ ಮೇಲೆ ಜಾಗ್ರತೆ ಇರಲಿ. ಯಾವುದೇ ಹಣಕಾಸಿನ ವಿಚಾರದಲ್ಲಿ ಬುದ್ದಿವಂತಿಕೆಯಿಂದ ವ್ಯವಹರಿಸಿ. ಅಪೂರ್ಣ ಕೆಲಸಗಳ ಮೇಲೆ ನಿಮ್ಮ ಗಮನ ಕೇಂದ್ರೀಕರಿಸಿ.

ಈ ದಿನಗಳಲ್ಲಿ ನೀವು ನಿರೀಕ್ಷಿತ ಹಣವನ್ನು ಪಡೆಯಬಹುದು. ಕೆಲ ವಿಚಾರಗಳಲ್ಲಿ ಈ ವಾರ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಕೆಲಸಕ್ಕೆ ನೀವು ಗಮನ ನೀಡದೆ ಹೋದರೆ ಸಮಸ್ಯೆಗಳನ್ನು ಕಾಣಬಹುದು. ನೀವು ಕಛೇರಿಯಲ್ಲಿ ಕೆಲವು ಹಾರ್ಡ್ ಕೆಲಸವನ್ನು ಪಡೆಯಬಹುದು. 

ವಾರದ ಮಧ್ಯದಲ್ಲಿ ನೀವು ಸ್ವಲ್ಪ ಚಿಂತಿತರಾಗಿರುತ್ತೀರಿ. ಕೆಲಸ ಮತ್ತು ವ್ಯವಹಾರದ ಕೆಲವು ವಿಷಯಗಳು ಮತ್ತು ನಿರ್ಧಾರಗಳ ಮೇಲೆ ಒತ್ತಡ ಉಂಟಾಗುತ್ತದೆ. ಈ ದಿನಗಳಲ್ಲಿ ಯಾರಿಗೂ ಹಣವನ್ನು ಸಾಲವಾಗಿ ನೀಡಬೇಡಿ. ಅದೃಷ್ಟದ ಆಧಾರದ ಮೇಲೆ ಕೆಲಸ ಮಾಡಲು ಪ್ರಯತ್ನಿಸಬೇಡಿ. ದೃಢ ನಂಬಿಕೆಯಿಂದ ಕೆಲಸ ಮಾಡಿ.

ನಿಮ್ಮ ಸುತ್ತಲಿರುವ ಜನರು ನಿಮ್ಮನ್ನು ಮಾಡದ ತಪ್ಪಿನಲ್ಲಿ ಸಿಲುಕಿಸಬಹುದು. ಜೊತೆಗೆ ಈ ದಿನಗಳಲ್ಲಿ ಕೆಲವು ಚಿಂತನಶೀಲ ವಿಷಯಗಳು ಅಪೂರ್ಣವಾಗಿ ಉಳಿಯಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ವಾರದ ಮಧ್ಯದಲ್ಲಿ ವಿದ್ಯಾರ್ಥಿಗಳು ಇನ್ನಷ್ಟು ಶ್ರಮ ಪಡಬೇಕು, ಈ ವಾರ ಕೆಲವು ಒಳ್ಳೆಯ ಸುದ್ದಿ ಕೂಡ ಕೇಳಿಬರುತ್ತದೆ. 

  • ಕುಟುಂಬ ಜೀವನ : ಈ ವಾರ ಸಂಗಾತಿಯೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳಬಹುದು. ಪ್ರೇಮಿಗಳಿಗೆ ಸಮಯ ಉತ್ತಮವಾಗಿದೆ. ಹಳೆಯ ತಪ್ಪುಗ್ರಹಿಕೆಯು ಹೊರಬರುವ ಸಾಧ್ಯತೆಯಿದೆ.
  • ವೃತ್ತಿ ಜೀವನ : ಈ ವಾರ, ಉದ್ಯೋಗದಲ್ಲಿರಿವ ಜನರು ಕೆಲಸದ ಸ್ಥಳದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ವ್ಯಾಪಾರಿಗಳು ನಿರೀಕ್ಷಿತ ಹಣವನ್ನು ಪಡೆಯುವ ಸಾಧ್ಯತೆ ಇದೆ. ಅಪಾಯಕಾರಿ ಹೂಡಿಕೆಗಳನ್ನು ಮಾಡುವುದನ್ನು ತಪ್ಪಿಸಿ.
  • ಆರೋಗ್ಯ : ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ತಂದೆಯ ಆರೋಗ್ಯದ ಮೇಲೆ ಕಾಳಜಿವಹಿಸಿ.

ಶುಭಸೂಚಕ ಸಂಖ್ಯೆ : 7

ಮಂಗಳಕರ ಬಣ್ಣ : ನೇರಳೆ ಮತ್ತು ನೀಲಿ

Daily Horoscope । Weekly Horoscope । Monthly Horoscope । Yearly Horoscope

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.