ಸಿಡಿಎಸ್ ಜನರಲ್ ಬಿಪಿ ರಾವತ್ ಅವರ ಸೇವೆ ಅವಿಸ್ಮರಣೀಯ, ಪ್ರಧಾನಿ ಮೋದಿ ಸಂತಾಪ

ಸಿಡಿಎಸ್ ಜನರಲ್ ಬಿಪಿ ರಾವತ್ ಅವರ ಹಠಾತ್ ನಿಧನಕ್ಕೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಹಠಾತ್ ನಿಧನಕ್ಕೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ಅವರ ಪತ್ನಿ ಮತ್ತು ರಾವತ್ ಸೇರಿದಂತೆ ಹಲವು ಸೇನಾ ಸಿಬ್ಬಂದಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿರುವುದಕ್ಕೆ ಅತೀವ ದುಃಖ ವ್ಯಕ್ತ ಪಡಿಸಿದ್ದಾರೆ. ರಕ್ಷಣಾ ಕ್ಷೇತ್ರಕ್ಕೆ ಬಿಪಿನ್ ರಾವತ್ ಅವರ ಸೇವೆ ಅವಿಸ್ಮರಣೀಯ. ರಾವತ್ ಕುಟುಂಬಕ್ಕೆ ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಭದ್ರತೆ ಮತ್ತು ಭಾರತೀಯ ಸೇನೆಗೆ ಅಪ್ರತಿಮ ಸೇವೆ ಸಲ್ಲಿಸಿದ್ದ ಜನರಲ್ ರಾವತ್ ನೆನ್ನೆ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು.

ನಾಲ್ಕು ದಶಕಗಳಿಂದ ತಾಯ್ನಾಡಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದ ಜನರಲ್ ರಾವತ್, ಅವರ ಪತ್ನಿ, ಇತರ ಸೇನಾಧಿಕಾರಿಗಳ ನಿಧನಕ್ಕೆ… ರಾಷ್ಟ್ರಪತಿ ಸೇರಿದಂತೆ ಪ್ರಧಾನಿ ಸಂತಾಪ ವ್ಯಕ್ತ ಪಡಿಸಿದ್ದಾರೆ. ಸೇನೆಯ ಸಿಬ್ಬಂದಿ ದೇಶ ಸೇವೆಗೆ ಬದ್ಧರಾಗಿದ್ದಾರೆ. ಮೃತ ಸೇನಾ ಸಿಬ್ಬಂದಿಯ ಕುಟುಂಬಗಳಿಗೆ ತೀವ್ರ ಸಂತಾಪ. ರಾವತ್ ಅವರ ಸೇವೆಯನ್ನು ದೇಶ ಸದಾ ಸ್ಮರಿಸುತ್ತದೆ. ಎಂದು ಪ್ರಧಾನಿ ಮೋದಿ ಸಂತಾಪ ವ್ಯಕ್ತ ಪಡಿಸಿದರು.

Stay updated with us for all News in Kannada at Facebook | Twitter
Scroll Down To More News Today