ಕುರ್ಲಾದಲ್ಲಿ ಬೆಂಕಿ ಅವಘಡ, 20 ಬೈಕ್ ಸುಟ್ಟು ಭಸ್ಮ

ಮುಂಬೈನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅವಘಡದಲ್ಲಿ ಸುಮಾರು 20 ಮೋಟಾರ್ ಬೈಕ್ ಗಳು ಸುಟ್ಟು ಭಸ್ಮವಾಗಿವೆ.

ಮುಂಬೈ: ಮುಂಬೈನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅವಘಡದಲ್ಲಿ ಸುಮಾರು 20 ಮೋಟಾರ್ ಬೈಕ್ ಗಳು ಸುಟ್ಟು ಭಸ್ಮವಾಗಿವೆ.

ಕುರ್ಲಾದ ನೆಹರು ನಗರದ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಶೀಘ್ರವೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಅಪಘಾತ ನಡೆದ ಪ್ರದೇಶವನ್ನು ಪೊಲೀಸರು ಪರಿಶೀಲಿಸಿದರು. ಮತ್ತು ಘಟನೆ ಕುರಿತು ವಿಚಾರಣೆ ನಡೆಸಲಾಯಿತು.

Stay updated with us for all News in Kannada at Facebook | Twitter
Scroll Down To More News Today