ನೈಸರ್ಗಿಕ ವಿಕೋಪಗಳ ಹೆಚ್ಚಿನ ಅಪಾಯದಲ್ಲಿರುವ 5 ರಾಜ್ಯಗಳು

ಅಸ್ಸಾಂ, ಆಂಧ್ರಪ್ರದೇಶ, ಬಿಹಾರ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಚಂಡಮಾರುತ, ಪ್ರವಾಹ ಮತ್ತು ಅನಾವೃಷ್ಟಿಯಂತಹ ನೈಸರ್ಗಿಕ ವಿಕೋಪಗಳಿಗೆ ತುತ್ತಾಗುವ ಹೆಚ್ಚಿನ ಅಪಾಯದಲ್ಲಿದೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ. 

ಹೊಸದಿಲ್ಲಿ: ಅಸ್ಸಾಂ, ಆಂಧ್ರಪ್ರದೇಶ, ಬಿಹಾರ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಚಂಡಮಾರುತ, ಪ್ರವಾಹ ಮತ್ತು ಅನಾವೃಷ್ಟಿಯಂತಹ ನೈಸರ್ಗಿಕ ವಿಕೋಪಗಳಿಗೆ ತುತ್ತಾಗುವ ಹೆಚ್ಚಿನ ಅಪಾಯದಲ್ಲಿದೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ.

ದೇಶದ 463 ಜಿಲ್ಲೆಗಳು ಭೀಕರ ಪ್ರವಾಹ, ಅನಾವೃಷ್ಟಿ ಮತ್ತು ಚಂಡಮಾರುತಗಳಿಗೆ ತುತ್ತಾಗಿವೆ ಎಂದು ಅದು ಹೇಳಿದೆ. ಈ ನಿಟ್ಟಿನಲ್ಲಿ ದೆಹಲಿ ಮೂಲದ ಸಿಇಇಡಬ್ಲ್ಯು ‘ಹವಾಮಾನ ದುರ್ಬಲತೆ ಸೂಚ್ಯಂಕ’ ಬಿಡುಗಡೆ ಮಾಡಿದೆ.

ದೇಶದ ಜನಸಂಖ್ಯೆಯ ಶೇ.80 ರಷ್ಟು ಜನರು ನೈಸರ್ಗಿಕ ವಿಕೋಪಗಳ ಬೆದರಿಕೆಯಿಂದ ತೀವ್ರವಾಗಿ ಬಾಧಿತವಾಗಿರುವ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅದು ವಿವರಿಸಿದೆ.

ನೈಸರ್ಗಿಕ ವಿಕೋಪಗಳು
ನೈಸರ್ಗಿಕ ವಿಕೋಪಗಳು
Stay updated with us for all News in Kannada at Facebook | Twitter
Scroll Down To More News Today