ಪಂಜಾಬ್ ಚುನಾವಣೆ: ಅಕಾಲಿದಳದ ಪ್ರಮುಖ ನಾಯಕ ಬಿಜೆಪಿ ಸೇರ್ಪಡೆ
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪಂಜಾಬ್ ರಾಜಕೀಯದಲ್ಲಿ ಪ್ರಮುಖ ಬದಲಾವಣೆಗಳು ನಡೆಯುತ್ತಿವೆ. ಶಿರೋಮಣಿ ಅಕಾಲಿದಳ ಪಕ್ಷದ ಪ್ರಮುಖ ನಾಯಕರಾಗಿ ಮುಂದುವರಿದಿರುವ ಮಜೀಂದರ್ ಸಿಂಗ್ ಅವರು ಬುಧವಾರ ಬಿಜೆಪಿ ಸೇರಿದ್ದಾರೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪಂಜಾಬ್ ರಾಜಕೀಯದಲ್ಲಿ ಪ್ರಮುಖ ಬದಲಾವಣೆಗಳು ನಡೆಯುತ್ತಿವೆ. ಶಿರೋಮಣಿ ಅಕಾಲಿದಳ ಪಕ್ಷದ ಪ್ರಮುಖ ನಾಯಕರಾಗಿ ಮುಂದುವರಿದಿರುವ ಮಜೀಂದರ್ ಸಿಂಗ್ ಅವರು ಬುಧವಾರ ಬಿಜೆಪಿ ಸೇರಿದ್ದಾರೆ.
ಪಂಜಾಬ್ ರಾಜಕೀಯದಲ್ಲಿ ಪಂಜಾಬ್ ಚುನಾವಣೆ ಪ್ರಮುಖ ಬದಲಾವಣೆಗಳು ನಡೆಯುತ್ತಿವೆ. ಶಿರೋಮಣಿ ಅಕಾಲಿದಳ ಪಕ್ಷದ ಪ್ರಮುಖ ನಾಯಕರಾಗಿ ಮುಂದುವರಿದಿರುವ ಮಜೀಂದರ್ ಸಿಂಗ್ ಅವರು ಬುಧವಾರ ಬಿಜೆಪಿ ಸೇರಿದ್ದಾರೆ.
ಅಕಾಲಿದಳಕ್ಕೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಅವರು ಬಿಜೆಪಿ ಸೇರಿದ್ದಾರೆ. ಈ ಸಂದರ್ಭದಲ್ಲಿ ಧರ್ಮೇಂದ್ರ ಪ್ರಧಾನ್ ಮತ್ತು ಗಜೇಂದ್ರಸಿಂಗ್ ಶೇಖಾವತ್ ಉಪಸ್ಥಿತರಿದ್ದರು.
ಆದರೆ, ಅಕಾಲಿದಳ ತೊರೆಯಲು ಕಾರಣಗಳನ್ನು ಮಜೀಂದರ್ ಸಿಂಗ್ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿಲ್ಲ. ವೈಯಕ್ತಿಕ ಕಾರಣಗಳಿಗಾಗಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ಅಕಾಲಿದಳಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮಜೀಂದರ್ ಅವರು ಬಿಜೆಪಿ ಸೇರ್ಪಡೆ ಪ್ರಬಲ ರಾಜಕೀಯ ಕಾರಣಗಳಿವೆ ಎನ್ನುತ್ತಾರೆ ವಿಶ್ಲೇಷಕರು.
Follow Us on : Google News | Facebook | Twitter | YouTube