ಆಗಸ್ಟ್ 15 ರಂದು ಲಾಲ್ ಚೌಕ್‌ನಲ್ಲಿ ಅಮಿತ್ ಶಾ ದ್ವಜಾರೋಹಣ

Amit Shah might visit Srinagar to unfurl tricolour at Lal Chowk on August 15th

ಆಗಸ್ಟ್ 15 ರಂದು ಲಾಲ್ ಚೌಕ್‌ನಲ್ಲಿ ಅಮಿತ್ ಶಾ ದ್ವಜಾರೋಹಣ – Amit Shah might visit Srinagar to unfurl tricolour at Lal Chowk on August 15th

ಆಗಸ್ಟ್ 15 ರಂದು ಲಾಲ್ ಚೌಕ್‌ನಲ್ಲಿ ಅಮಿತ್ ಶಾ ದ್ವಜಾರೋಹಣ

ಕನ್ನಡ ನ್ಯೂಸ್ ಟುಡೇ : ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್ 370 ಅನ್ನು ರದ್ದುಪಡಿಸಿ ಅದನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂದು ವಿಂಗಡಿಸಿದ ನಂತರ, ಗೃಹ ಸಚಿವರು ದೊಡ್ಡ ಹೆಜ್ಜೆ ಇಡಲಿದ್ದಾರೆ. ಆಗಸ್ಟ್ 15 ರ ಸಂದರ್ಭದಲ್ಲಿ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರದ ಶ್ರೀನಗರಕ್ಕೆ ಹೋಗುತ್ತಿದ್ದಾರೆ.

ಅವರು ಲಾಲ್ ಚೌಕ್ನಲ್ಲಿ ದ್ವಜಾರೋಹಣಕ್ಕೆ ತೆರಳಲಿದ್ದಾರೆ, ಮಾಹಿತಿ ಪ್ರಕಾರ, ಅಮಿತ್ ಶಾ ಸ್ವಾತಂತ್ರ್ಯ ದಿನಾಚರಣೆಯಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಬಹುದು. ಆದಾಗ್ಯೂ, ಈ ಬಗ್ಗೆ ಯಾವುದೇ ದೃಡೀಕರಣ ಇನ್ನೂ ಲಭಿಸಿಲ್ಲ. ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗುವುದು ಖಚಿತ, ಆದರೆ ದಿನಾಂಕವನ್ನು ಇನ್ನೂ ಭದ್ರತಾ ಪಡೆಗಳು ನಿರ್ಧರಿಸಿಲ್ಲ. ಆಗಸ್ಟ್ 15 ರಂದು ಅವರು ಕಾಶ್ಮೀರ ತಲುಪಲಿದ್ದಾರೆ ಎಂಬ ಊಹಾಪೋಹಗಳಿವೆ. 

ವಿಶೇಷವೆಂದರೆ, ಅಮಿತ್ ಶಾ ಲಾಲ್ ಚೌಕ್‌ನಲ್ಲಿ ದ್ವಜಾರೋಹಣ ಮಾಡಿದರೆ, ಅದು ಐತಿಹಾಸಿಕ ಸಂದರ್ಭವಾಗಿರುತ್ತದೆ. ಇದಕ್ಕೂ ಮೊದಲು, 1992 ರಲ್ಲಿ ಮುರುಳಿ ಮನೋಹರ್ ಜೋಶಿ ರವರು ಲಾಲ್ ಚೌಕ್ ನಲ್ಲಿ ದ್ವಜಾರೋಹಣ ಮಾಡಿದ್ದರು. ////

Web Title : Amit Shah might visit Srinagar to unfurl tricolour at Lal Chowk on August 15th