ಬಿಪಿನ್ ರಾವತ್ ನಿಧನ

ಚಿಕಿತ್ಸೆ ಫಲಕಾರಿಯಾಗದೆ ಸೇನಾ ಆಸ್ಪತ್ರೆಯಲ್ಲಿ ಬಿಪಿನ್ ರಾವತ್ ನಿಧನರಾಗಿದ್ದಾರೆ. ಹೆಲಿಕಾಪ್ಟರ್ ದುರಂತದಲ್ಲಿ CDS ಬಿಪಿನ್ ರಾವತ್ ನಿಧನ.

ಚಿಕಿತ್ಸೆ ಫಲಕಾರಿಯಾಗದೆ ಬಿಪಿನ್ ರಾವತ್ ಸೇರಿ ಹನ್ನೊಂದು ಮಂದಿ ನಿಧನರಾಗಿದ್ದಾರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬಿದ್ದಿದೆ.

ಭಾರತೀಯ ರಕ್ಷಣಾ ಪಡೆಗೆ ಬಹುದೊಡ್ಡ ಹೊಡೆತ.. ಹೆಲಿಕ್ಯಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಸಾವು.

ಈ ಬಗ್ಗೆ ಭಾರತೀಯ ವಾಯು ಪಡೆ ಟ್ವೀಟ್ ಮಾಡಿದೆ.. ಈ ದಿನ ಮಧ್ಯಾಹ್ನದ ನಂತರ ದುರಂತದ ಬಳಿಕ ದೇಶದ ಪ್ರತಿಯೊಬ್ಬರೂ ಬಿಪಿನ್ ರಾವತ್ ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಆಶಿಸಿದ್ದರು… ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ.

ತನಿಖೆಯ ಬಳಿಕವಷ್ಟೇ ಹೆಲಿಕಾಪ್ಟರ್ ದುರಂತದ ಕಾರಣ ಏನು ಎಂಬುದು ತಿಳಿದು ಬರಲಿದೆ

Stay updated with us for all News in Kannada at Facebook | Twitter
Scroll Down To More News Today