BSF ಯೋಧರ ದೀಪಾವಳಿ ಸಂಭ್ರಮ .. ವಿಡಿಯೋ

ದೇಶಾದ್ಯಂತ ದೀಪಾವಳಿ ಸಂಭ್ರಮ ಶುರುವಾಗಿದೆ. ಜಮ್ಮು ಮತ್ತು ಕಾಶ್ಮೀರದ ಆರ್ ಎಸ್ ಪುರ ಸೆಕ್ಟರ್ ನಲ್ಲಿ ಮಂಗಳವಾರ ರಾತ್ರಿ ಬಿಎಸ್ ಎಫ್ ಯೋಧರು ದೀಪಾವಳಿ ಆಚರಿಸಿದರು.

ನವದೆಹಲಿ: ದೇಶಾದ್ಯಂತ ದೀಪಾವಳಿ ಸಂಭ್ರಮ ಶುರುವಾಗಿದೆ. ಜಮ್ಮು ಮತ್ತು ಕಾಶ್ಮೀರದ ಆರ್ ಎಸ್ ಪುರ ಸೆಕ್ಟರ್ ನಲ್ಲಿ ಮಂಗಳವಾರ ರಾತ್ರಿ ಬಿಎಸ್ ಎಫ್ ಯೋಧರು ದೀಪಾವಳಿ ಆಚರಿಸಿದರು.

ಅಂತಾರಾಷ್ಟ್ರೀಯ ಗಡಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಸ್ಥಳೀಯರೂ ಪಾಲ್ಗೊಂಡಿದ್ದರು. ಬಿಎಸ್‌ಎಫ್ ಯೋಧರು ಮತ್ತು ನಾಗರಿಕರು ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದರು.