Covid-19 ದೇಶದಲ್ಲಿ 13,596 ಹೊಸ ಕೊರೊನಾ ಪ್ರಕರಣಗಳು

corona positive cases in the country : ದೇಶದಲ್ಲಿ 13,596 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 230 ದಿನಗಳಲ್ಲಿ (ಸುಮಾರು 8 ತಿಂಗಳು) ಇದೇ ಮೊದಲ ಬಾರಿಗೆ ಇಷ್ಟು ಕಡಿಮೆ ಸಂಖ್ಯೆಯ ಪ್ರಕರಣಗಳು ಒಂದು ದಿನದಲ್ಲಿ ವರದಿಯಾಗಿವೆ.

ನವದೆಹಲಿ (new corona cases in the country): ದೇಶದಲ್ಲಿ 13,596 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 230 ದಿನಗಳಲ್ಲಿ (ಸುಮಾರು 8 ತಿಂಗಳು) ಇದೇ ಮೊದಲ ಬಾರಿಗೆ ಇಷ್ಟು ಕಡಿಮೆ ಸಂಖ್ಯೆಯ ಪ್ರಕರಣಗಳು ಒಂದು ದಿನದಲ್ಲಿ ವರದಿಯಾಗಿವೆ.

ಒಟ್ಟು ಪ್ರಕರಣಗಳ ಸಂಖ್ಯೆ 3,40,81,315 ಕ್ಕೆ ತಲುದಿದೆ. ಈ ಪೈಕಿ 1,89,694 ಪ್ರಕರಣಗಳು ಸಕ್ರಿಯವಾಗಿದ್ದು, 3,34,39,331 ಚೇತರಿಸಿಕೊಂಡಿದ್ದಾರೆ. ಇನ್ನು 4,52,290 ಜನರು ಕರೋನಾದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಕಳೆದ 24 ಗಂಟೆಗಳಲ್ಲಿ, ಸಾಂಕ್ರಾಮಿಕ ರೋಗದಿಂದ 19,582 ಜನರು ಚೇತರಿಸಿಕೊಂಡಿದ್ದಾರೆ, 166 ಮಂದಿ ಸಾವನ್ನಪ್ಪಿದ್ದಾರೆ. ಚೇತರಿಕೆಯ ಪ್ರಮಾಣವು 98.12 ಶೇಕಡಾ ಮತ್ತು ಸಾವಿನ ಪ್ರಮಾಣವು 1.33 ಶೇಕಡಾ. ಇದುವರೆಗೆ 97.79 ಕೋಟಿ ಕೊರೊನಾ ಲಸಿಕೆ ಪ್ರಮಾಣವನ್ನು ದೇಶಾದ್ಯಂತ ವಿತರಿಸಲಾಗಿದೆ.

Stay updated with us for all News in Kannada at Facebook | Twitter
Scroll Down To More News Today