Welcome To Kannada News Today

ಕೊರೊನಾ ಸದೆ ಬಡೆದ ದುರ್ಗಾ ಮಾತ, ಕಲಾವಿದನ ಕೈಚಳಕಕ್ಕೆ ಶಶಿ ತರೂರ್ ಫಿದಾ

'ಕೋವಿಡ್ -19 ಥೀಮ್' ಹೊಂದಿರುವ ದುರ್ಗಾ ದೇವಿಯ ಪ್ರತಿಮೆಯನ್ನು ನೋಡಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ಫಿದಾ ಆಗಿದ್ದಾರೆ.

🌐 Kannada News :

( Kannada News Today ) : ಈ ತಿಂಗಳ 22 ರಿಂದ ಪಶ್ಚಿಮ ಬಂಗಾಳದಲ್ಲಿ ಐದು ದಿನಗಳ ಕಾಲ ವೈಭವದಿಂದ ದುರ್ಗಮಾತಾ ಆಚರಣೆಗಳು ನಡೆಯಲಿವೆ. ದುರ್ಗಾ ದೇವಿಯ ಪ್ರತಿಮೆಗಳನ್ನು ಅನೇಕ ಸ್ಥಳಗಳಲ್ಲಿ ನಿರ್ಮಿಸಲಾಗಿದೆ. ಈ ನಡುವೆ ಇಲ್ಲೊಂದು ಪ್ರತಿಮೆ ಎಲ್ಲರ ಗಮನ ಸೆಳೆದಿದೆ.

ಕೋಲ್ಕತ್ತಾದ ದುರ್ಗಾ ಪೂಜಾ ಸಮಿತಿಯ ಆಶ್ರಯದಲ್ಲಿ ಸ್ಥಾಪಿಸಲಾದ  ‘ಕೋವಿಡ್ -19 ಥೀಮ್’ ಹೊಂದಿರುವ ದುರ್ಗಾ ದೇವಿಯ ಪ್ರತಿಮೆಯನ್ನು ನೋಡಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ಫಿದಾ ಆಗಿದ್ದಾರೆ. ತರೂರ್ ಅವರು “ಬ್ರಿಲಿಯಂಟ್ ” ಎಂದು ಟ್ವೀಟ್ ಮಾಡಿದ್ದಾರೆ. ಆ ಅನಾಮಧೇಯ ಶಿಲ್ಪಿ, ಡಿಸೈನರ್ ಯಾರಾದರೂ ಸರಿ ನನ್ನ ಸೆಲ್ಯೂಟ್ ಎಂದು ಟ್ವೀಟ್ ಮಾಡಿದ್ದಾರೆ.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile