ಬೇರೊಬ್ಬನ ಜೊತೆ ಮಲಗಿದ್ದ ಪತ್ನಿಯನ್ನು ಗಂಡ ಏನ್ ಮಾಡಿದ ಗೊತ್ತಾ ?

Do you know what the husband did when his wife slept with someone else

ಬೇರೊಬ್ಬನ ಜೊತೆ ಮಲಗಿದ್ದ ಪತ್ನಿಯನ್ನು ಗಂಡ ಏನ್ ಮಾಡಿದ ಗೊತ್ತಾ ?

Do you know what the husband did when his wife slept with someone else

ರಾಷ್ಟ್ರೀಯ – ಗೋಪಾಲ್ ಗಂಜ್ : ಅಕ್ರಮ ಸಂಬಂಧ ತಿಳಿದು ಕೆರಳಿದ ಗಂಡ ಅಥವಾ ಹೆಂಡತಿ ಉದ್ವೇಗದಲ್ಲಿ ಅಪರಾಧ ಎಸಗುವ ಸುದ್ದಿಗಳನ್ನು ನಾವು ಕೇಳಿಯೇ ಇರುತ್ತವೆ. ಕೊನೆಗೆ ಸಾವಿನಲ್ಲಿ ಅಂತ್ಯ ಕಂಡಂತಹ ಹಲವಾರು ನಿದರ್ಶಗಳು ನಮಗೆ ಸಿಗುತ್ತವೆ.

ಆದರೆ ಇಲ್ಲೊಬ್ಬ ಪತಿ ತನ್ನ ಹೆಂಡತಿ ಅನ್ಯನೊಬ್ಬನ ಜೊತೆ ತನ್ನ ಮನೆಯಲ್ಲಿಯೇ ಸರಸವಾಡುತ್ತಿದ್ದನ್ನು ಕಂಡು ಸ್ವಲ್ಪ ವಿಭಿನ್ನವಾಗಿ ವರ್ತಿಸಿದ್ದಾನೆ.

ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯ ಬೋರ್ ಪೊಲೀಸ್ ಠಾಣೆಯ ವ್ಯಾಪ್ತಿಯ ಮಹದೇವರ್ ಹಳ್ಳಿಯಲ್ಲಿ ಪತ್ನಿಯೊಬ್ಬಳು ಮನೆಯಲ್ಲಿ ಯಾರೂ ಇಲ್ಲದಾಗ ಮನೆಯಲ್ಲಿ ಇನ್ನೊಬ್ಬನ ಜೊತೆ ಸರಸ ಸಲ್ಲಾಪದಲ್ಲಿ ಇದ್ದಾಗ ರೆಡ್ ಹ್ಯಾಂಡ್ ಆಗಿ ಪತಿಗೆ ಸಿಕ್ಕಿ ಬಿದ್ದಿದ್ದಾಳೆ.

ತಕ್ಷಣ ಮನೆಯಿಂದ ಹೊರ ಬಂದು ಹೊರಗಿನಿಂದ ಇಬ್ಬರನ್ನು ಕೂಡಿ ಹಾಕಿದ್ದಾನೆ. ಕೂಗಾಡಿ ಚೀರಾಡಿ ಸುತ್ತ ಮುತ್ತಲ ಜನರನ್ನು ಒಗ್ಗೂಡಿಸಿದ್ದಾನೆ. ತಕ್ಷಣ ಪೊಲೀಸರಿ ದೂರು ನೀಡಿದ್ದಾನೆ.

ಮಹಿಳೆಗೆ ೨೦೧೮ ರಲ್ಲಿ ಬಾಗವಾ ಗ್ರಾಮದ ವ್ಯಕ್ತಿಯೊಂದಿಗೆ ಮದುವೆಯಾಗಿತ್ತು , ಕೆಲವು ತಿಂಗಳು ಸಂಸಾರವೂ ಚೆನ್ನಾಗಿಯೇ ನಡೆದಿತ್ತು. ಆದರೆ ದಿನ ಕಳೆದಂತೆ ಆಕೆಗೆ ಹಳೆಯ ಪ್ರೇಮಿಯ ತೆಕ್ಕೆ ಬೇಕೆಸಿತ್ತು , ಹಾಗೂ ಮನೆಯಿಂದ ತೋಟಕ್ಕೆ ಹೋದ ಪತಿ ಸಂಜೆ ತನಕ ಬರುವುದಿಲ್ಲ ಎಂಬ ಖಾತ್ರಿ ಇತ್ತು.

ಆದರೆ ಕಣ್ಣಾಮುಚ್ಚಾಲೆ ಆಟ ಎಷ್ಟು ದಿವಸ ತಾನೇ ನಡೆದೀತು , ಕೊನೆಗೆ ಗಂಡನಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಳು.

ನೆರೆಹೊರೆಯವರು ಈ ಬಗ್ಗೆ ಆಕೆಯನ್ನು ಮತ್ತು ಯುವಕನನ್ನು  ಪ್ರಶ್ನಿಸಿದ್ದಕ್ಕೆ, ಅವರು ಹಲವಾರು ದಿನದಿಂದ ಪ್ರೀತಿಸುತ್ತಿದ್ದದ್ದು  ಹೇಳಿದರು. ಇನ್ನು ಪತಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು , ಪೊಲೀಸರಿಗೆ ಇದರ ಇತ್ಯರ್ಥ ತಲೆ ಬಿಸಿ ಮಾಡಿದೆ. ////

WebTitle : ಬೇರೊಬ್ಬನ ಜೊತೆ ಮಲಗಿದ್ದ ಪತ್ನಿಯನ್ನು ಗಂಡ ಏನ್ ಮಾಡಿದ ಗೊತ್ತಾ ?-Do you know what the husband did when his wife slept with someone else

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : National News LatestNational News KannadaKannada Crime NewsKarnataka Crime News