ಬೆಳೆ ತ್ಯಾಜ್ಯದಿಂದ ಹೊರಸೂಸುವ ಮಾಲಿನ್ಯ ಭಾರತದಲ್ಲಿ ಅತಿ ಹೆಚ್ಚು

ಇತ್ತೀಚಿನ ಸಮೀಕ್ಷೆಯ ಪ್ರಕಾರ ಬೆಳೆ ತ್ಯಾಜ್ಯವನ್ನು ಸುಡುವಿಕೆಯಿಂದ ಉಂಟಾಗುವ ಮಾಲಿನ್ಯವು ಭಾರತದಲ್ಲಿ ಅತಿ ಹೆಚ್ಚು ಎಂದು ತೋರಿಸಲಾಗಿದೆ. 2015-20ರ ನಡುವೆ ಈ ಜಾಗತಿಕ ಹೊರಸೂಸುವಿಕೆಯ ಮಾಲಿನ್ಯ ಶೇಕಡಾ 12.2 ರಷ್ಟು ಭಾರತದ್ದಾಗಿದೆ.

ನವದೆಹಲಿ: ಇತ್ತೀಚಿನ ಸಮೀಕ್ಷೆಯ ಪ್ರಕಾರ ಬೆಳೆ ತ್ಯಾಜ್ಯವನ್ನು ಸುಡುವಿಕೆಯಿಂದ ಉಂಟಾಗುವ ಮಾಲಿನ್ಯವು ಭಾರತದಲ್ಲಿ ಅತಿ ಹೆಚ್ಚು ಎಂದು ತೋರಿಸಲಾಗಿದೆ. 2015-20ರ ನಡುವೆ ಈ ಜಾಗತಿಕ ಹೊರಸೂಸುವಿಕೆಯ ಮಾಲಿನ್ಯ ಶೇಕಡಾ 12.2 ರಷ್ಟು ಭಾರತದ್ದಾಗಿದೆ.

ಐಐಟಿ ಹಳೆಯ ವಿದ್ಯಾರ್ಥಿಗಳು ಸ್ಥಾಪಿಸಿದ ಹವಾಮಾನ ಸಂಶೋಧನಾ ಸಂಸ್ಥೆಯಾದ ಬ್ಲೂ ಸ್ಕೈ ಅನಾಲಿಟಿಕ್ಸ್ ಈ ಸಮೀಕ್ಷೆಯನ್ನು ನಡೆಸಿದೆ.

2016-19ರ ನಡುವೆ ಭಾರತದಲ್ಲಿ ಜಿಎಚ್‌ಜಿ ಹೊರಸೂಸುವಿಕೆ ಕಡಿಮೆಯಾಗಿದೆ ಮತ್ತು 2019-20ರಲ್ಲಿ ಮತ್ತೆ ಹೆಚ್ಚಾಗಿದೆ ಎಂದು ಸಮೀಕ್ಷೆಯು ವಿವರಿಸಿದೆ.

Stay updated with us for all News in Kannada at Facebook | Twitter
Scroll Down To More News Today