Viral News, ಮಾನವ ಮುಖದ ಮರಿಗೆ ಜನ್ಮ ನೀಡಿದ ಮೇಕೆ

ಅಸ್ಸಾಂನ ಕಚಾರ್ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಘಟನೆಯನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಮೇಕೆಗೆ ಹುಟ್ಟಿದ ಮರಿ ಮನುಷ್ಯನನ್ನೇ ಹೋಲುವ ಮುಖವನ್ನು ಹೋಲುವಂತೆ ಜನಿಸಿದ್ದು ಸ್ಥಳೀಯರು ಆಶ್ಚರ್ಯಗೊಂಡಿದ್ದಾರೆ.

Viral News : ಅಸ್ಸಾಂನ ಕಚಾರ್ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಘಟನೆಯನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಮೇಕೆಗೆ ಹುಟ್ಟಿದ ಮರಿ ಮನುಷ್ಯನನ್ನೇ ಹೋಲುವ ಮುಖವನ್ನು ಹೋಲುವಂತೆ ಜನಿಸಿದ್ದು ಸ್ಥಳೀಯರು ಆಶ್ಚರ್ಯಗೊಂಡಿದ್ದಾರೆ.

ಧೋಲೈ ವಿಧಾನಸಭಾ ಕ್ಷೇತ್ರದ ಗಂಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮನುಷ್ಯನನ್ನೇ ಹೋಲುವ ಕಣ್ಣು, ಮೂಗು ಮತ್ತು ಬಾಯಿಯನ್ನು ಹೊಂದಿರುವ ಮೇಕೆ ಮರಿ, ಕಿವಿಗಳು ಮೇಕೆಯಂತೆ ಮತ್ತು ಕೇವಲ ಎರಡು ಕಾಲುಗಳೊಂದಿಗೆ ಜನಿಸಿದೆ.

ಸದ್ಯ ಇದು ಇಲ್ಲಿನ ಸುತ್ತ ಮುತ್ತಲ ಗ್ರಾಮಗಳ ಆಶ್ಚರ್ಯದ ಕೇಂದ್ರ ಬಿಂದುವಾಗಿದೆ, ಮೇಕೆ ಮರಿಯನ್ನು ನೋಡಲು ಜನರು ಜಮಾಯಿಸಿದ್ದಾರೆ, ಕೆಲವರು ಇದು ವಿಚಿತ್ರ ಎಂದರೆ ಕೆಲವರು ಇದು ದೇವರು… ಎಂಬ ನಾನಾ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಈ ವಿಚಿತ್ರ ಘಟನೆ ಸಂಚಲನಕ್ಕೆ ಕಾರಣವಾಗಿದೆ.

ಈ ದೃಶ್ಯವನ್ನು ನೋಡಲು ಸ್ಥಳೀಯವಾಗಿ ಜನಸಾಗರವೇ ಹರಿದು ಬರುತ್ತಿದೆ. ಸದ್ಯ ಮೇಕೆಯ ಮಾಲೀಕ ಈ ಮರಿಯನ್ನು ಏನು ಮಾಡುವುದು ಎಂಬುದರ ಚಿಂತೆಯಲ್ಲಿದ್ದಾನೆ.

Stay updated with us for all News in Kannada at Facebook | Twitter
Scroll Down To More News Today