Gold Price Today : ಇಳಿಕೆಯಾದ ಚಿನ್ನದ ಬೆಲೆ.. ಇತ್ತೀಚಿನ 10ಗ್ರಾಂ ಚಿನ್ನದ ಬೆಲೆ ಎಷ್ಟು ?

Gold Rate Today : ಚಿನ್ನ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಅದು ಕಡಿಮೆಯಾಗಲಿ ಜಾಸ್ತಿಯಾಗಲಿ, ಖರೀದಿ ಮಾತ್ರ ನಿಲ್ಲುವುದಿಲ್ಲ, ಸದ್ಯ ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆಯಾಗಿದೆ. ಒಂದು ದಿನ ಕಡಿಮೆಯಾದರೆ ಇನ್ನೊಂದು ದಿನ ಏರುತ್ತದೆ.

Gold Price Today : ಚಿನ್ನ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಅದು ಕಡಿಮೆಯಾಗಲಿ ಜಾಸ್ತಿಯಾಗಲಿ, ಖರೀದಿ ಮಾತ್ರ ನಿಲ್ಲುವುದಿಲ್ಲ, ಸದ್ಯ ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆಯಾಗಿದೆ. ಒಂದು ದಿನ ಕಡಿಮೆಯಾದರೆ ಇನ್ನೊಂದು ದಿನ ಏರುತ್ತದೆ.

ದೇಶದಲ್ಲಿ ಮಹಿಳೆಯರು ಚಿನ್ನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಮದುವೆಯ ಸೀಸನ್‌ನಲ್ಲಂತೂ ಹೇಳಬೇಕಾಗಿಲ್ಲ. ಚಿನ್ನದ ಬೆಲೆ ಏರಿಕೆಗೆ ಹಲವು ಕಾರಣಗಳಿವೆ.. ಆದರೆ ಖರೀದಿ ನಿಲ್ಲುವುದಿಲ್ಲ. ಪ್ರತಿದಿನವೂ ದೊಡ್ಡ ಪ್ರಮಾಣದ ವ್ಯಾಪಾರ ನಡೆಯುತ್ತಲೇ ಇರುತ್ತದೆ.

ಭಾನುವಾರ (ನವೆಂಬರ್ 28) ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ 370 ರೂ.ಗೆ ಏರಿಕೆಯಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಈ ಕೆಳಗಿನಂತಿದೆ.

ರಾಜಧಾನಿ ರಾಷ್ಟ್ರ ರಾಜಧಾನಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 47,200 ರೂ.ಗಳಾಗಿದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 51,490 ರೂ. ಇದೆ.

ಆರ್ಥಿಕ ರಾಜಧಾನಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನ ರೂ.47,310ರಷ್ಟಿದ್ದರೆ, 24ಕ್ಯಾರೆಟ್ 10ಗ್ರಾಂ ಚಿನ್ನ ರೂ.48,310ರಷ್ಟಿದೆ.

ಚೆನ್ನೈನಲ್ಲಿ 22ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ ರೂ.45,240 ಆಗಿದ್ದು, 24ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ ರೂ.49,350 ಆಗಿದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 47,000 ರೂ., 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 49,700 ರೂ. ಇದೆ.

ಬೆಂಗಳೂರಿನಲ್ಲಿ 22ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 45,050 ರೂ.ಗಳಾಗಿದ್ದು, 24ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 49,150 ರೂ. ಇದೆ

ಕೇರಳದಲ್ಲಿ 22ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 45,050 ರೂ.ಗಳಾಗಿದ್ದು, 24ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 49,150 ರೂ. ಇದೆ.

Stay updated with us for all News in Kannada at Facebook | Twitter
Scroll Down To More News Today