Happy New Year 2022, ಹೊಸ ವರ್ಷದ ಶುಭಾಶಯಗಳು 2022 : ರಾಷ್ಟ್ರವ್ಯಾಪಿ ಹೊಸ ವರ್ಷದ ಸಂಭ್ರಮ
Happy New Year 2022, ಹೊಸ ವರ್ಷದ ಶುಭಾಶಯಗಳು 2022 : ದೇಶದಾದ್ಯಂತ ಹೊಸ ವರ್ಷದ ಸಂಭ್ರಮ. ಸಮಸ್ತ ಜನತೆ ಹೊಸ ವರ್ಷಕ್ಕೆ ಹೃತ್ಪೂರ್ವಕ ಸ್ವಾಗತ ಕೋರಿದರು. 2021 ಕ್ಕೆ ವಿದಾಯ ಹೇಳಿ 2022 ಕ್ಕೆ ಸ್ವಾಗತ ಹೇಳಿದ್ದಾರೆ.
Happy New Year 2022, ಹೊಸ ವರ್ಷದ ಶುಭಾಶಯಗಳು 2022 : ದೇಶದಾದ್ಯಂತ ಹೊಸ ವರ್ಷದ ಸಂಭ್ರಮ. ಸಮಸ್ತ ಜನತೆ ಹೊಸ ವರ್ಷಕ್ಕೆ ಹೃತ್ಪೂರ್ವಕ ಸ್ವಾಗತ ಕೋರಿದರು. 2021 ಕ್ಕೆ ವಿದಾಯ ಹೇಳಿ 2022 ಕ್ಕೆ ಸ್ವಾಗತ ಹೇಳಿದ್ದಾರೆ. ಚಿಕ್ಕವರು ದೊಡ್ಡವರೆನ್ನದೆ ಎಲ್ಲರೂ ಸಹ ಹೊಸ ವರ್ಷವನ್ನು ಗ್ರ್ಯಾಂಡ್ ಆಗಿ ಸ್ವಾಗತಿಸಿದ್ದಾರೆ.
ಎಲ್ಲರೂ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇನ್ನು ಯುವಕರ ವಿಷಯ ಹೇಳತೀರದು. ನೂತನ ವರ್ಷ ಸಂಭ್ರಮದಿಂದ ಕಂಗೊಳಿಸುತ್ತಿದೆ. ಕೆಲವೆಡೆ ತಮ್ಮ ಮನೆ ಬಳಿಯೇ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಏತನ್ಮಧ್ಯೆ, ಓಮಿಕ್ರಾನ್ನಿಂದಾಗಿ ನಿರ್ಬಂಧಗಳ ನಡುವೆ ಆಚರಣೆಗಳನ್ನು ನಡೆಸಲಾಗುತ್ತಿದೆ.
ರಾಜ್ಯದ ರಾಜಕೀಯ ನಾಯಕರು ಸೇರಿದಂತೆ ಹಲವು ಗಣ್ಯರು ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಹೊಸ ವರ್ಷದಲ್ಲಿ ಜನರ ಆಶೋತ್ತರಗಳು ಈಡೇರಲಿ ಎಂದು ಹಾರೈಸಿದ್ದಾರೆ.
ಹೊಸ ವರ್ಷದ ಶುಭಾಶಯ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ರಾಜ್ಯ ಜನತೆಗೆ ಹೊಸ ವರ್ಷದ ಶುಭ ಹಾರೈಸಿದ್ದಾರೆ, ತಮ್ಮ ಟ್ವಿಟ್ಟರ್ ಪುಟದ ಮೂಲಕ ಜನತೆಗೆ ” ಹೊಸ ಭರವಸೆಯೊಂದಿಗೆ ನೂತನ ವರ್ಷವನ್ನು ಸ್ವಾಗತಿಸುವ ಈ ಸಂಭ್ರಮದ ಸಮಯದಲ್ಲಿ ನಾವೆಲ್ಲರೂ ಸಾಂಕ್ರಾಮಿಕ ಹರಡದಂತೆ ಮುನ್ನೆಚ್ಚರಿಕೆ ವಹಿಸೋಣ. ತಪ್ಪದೇ ಮಾಸ್ಕ್ ಧರಿಸಿ, ಭೌತಿಕ ಅಂತರ ಕಾಯ್ದುಕೊಂಡು, ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸೋಣ, ಇದೇ ದೃಢ ಸಂಕಲ್ಪದೊಂದಿಗೆ ನವ ವರ್ಷವನ್ನು ಸ್ವಾಗತಿಸೋಣ”: ಎಂದು ಹೇಳಿದ್ದಾರೆ.
"ಹೊಸ ಭರವಸೆಯೊಂದಿಗೆ ನೂತನ ವರ್ಷವನ್ನು ಸ್ವಾಗತಿಸುವ ಈ ಸಂಭ್ರಮದ ಸಮಯದಲ್ಲಿ ನಾವೆಲ್ಲರೂ ಸಾಂಕ್ರಾಮಿಕ ಹರಡದಂತೆ ಮುನ್ನೆಚ್ಚರಿಕೆ ವಹಿಸೋಣ. ತಪ್ಪದೇ ಮಾಸ್ಕ್ ಧರಿಸಿ, ಭೌತಿಕ ಅಂತರ ಕಾಯ್ದುಕೊಂಡು, ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸೋಣ, ಇದೇ ದೃಢ ಸಂಕಲ್ಪದೊಂದಿಗೆ ನವ ವರ್ಷವನ್ನು ಸ್ವಾಗತಿಸೋಣ": ಮುಖ್ಯಮಂತ್ರಿ @BSBommai. pic.twitter.com/Hh1tHdE5md
— CM of Karnataka (@CMofKarnataka) December 31, 2021
Happy 2022!
May this year bring abundance of joy and good health in everyone’s lives.
May we keep scaling new heights of progress and prosperity, and work even harder to fulfil the dreams of our great freedom fighters. pic.twitter.com/dHoaD4tbpk
— Narendra Modi (@narendramodi) January 1, 2022
Follow Us on : Google News | Facebook | Twitter | YouTube