ಜಾಮಿಯಾ ಮಿಲಿಯಾ ಇಸ್ಲಾಮಿಯಾ ಬಳಿಯ ಶಾಹೀನ್ ಬಾಗ್, ಕಳೆದ ವರ್ಷ ಡಿಸೆಂಬರ್ 15 ರಿಂದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿಯನ್ನು ವಿರೋಧಿಸುವ ಒಂದು ಭಾಗದ ಜನರಿಗೆ ಪ್ರತಿಭಟನಾ ಸ್ಥಳವಾಗಿದೆ.

42 ಜನರನ್ನು ಬಲಿ ತೆಗೆದುಕೊಂಡ ಕೋಮು ಸಂಘರ್ಷಗಳಿಗೆ ಕಾರಣವಾದ ಶಾಹೀನ್ ಬಾಗ್‌ನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ನಡೆಯುತ್ತಲೇ ಇವೆ.