India Covid-19 Update: ದೇಶದಲ್ಲಿ 1,660 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು
India Covid-19 Update: ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ 1,660 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ದೇಶಾದ್ಯಂತ ಪ್ರಸ್ತುತ 16,741 ಪ್ರಕರಣಗಳು ಸಕ್ರಿಯವಾಗಿವೆ. ಇದುವರೆಗೆ 182.87 ಕೋಟಿ ಲಸಿಕೆಗಳನ್ನು ವಿತರಿಸಲಾಗಿದೆ.
ನವದೆಹಲಿ (India Covid-19 Update): ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಇಳಿಮುಖವಾಗಿದೆ. ಕಳೆದ ವಾರದಿಂದ 2,000 ಕ್ಕಿಂತ ಕಡಿಮೆ ಸಕಾರಾತ್ಮಕ ಪ್ರಕರಣಗಳು ದಾಖಲಾಗಿವೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ 1,660 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ದೇಶಾದ್ಯಂತ ಪ್ರಸ್ತುತ 16,741 ಪ್ರಕರಣಗಳು ಸಕ್ರಿಯವಾಗಿವೆ. ಇದುವರೆಗೆ 182.87 ಕೋಟಿ ಲಸಿಕೆಗಳನ್ನು ವಿತರಿಸಲಾಗಿದೆ.
COVID19 | India logs 1,660 new cases & 4100 deaths (deaths include backlog from some states) in the last 24 hours. Active caseload stands at 16,741 Total vaccination: 1,82,87,68,476
COVID19 | India logs 1,660 new cases & 4100 deaths (deaths include backlog from some states) in the last 24 hours.
Active caseload stands at 16,741
Total vaccination: 1,82,87,68,476(Representative image) pic.twitter.com/TmnEmR5NHb
— ANI (@ANI) March 26, 2022
Follow Us on : Google News | Facebook | Twitter | YouTube