India Corona Update: ದೇಶದಲ್ಲಿ 1054 ಹೊಸ ಕೊರೊನಾ ಪ್ರಕರಣಗಳು
India Corona Update: ದೇಶದಲ್ಲಿ 1054 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 4,30,35,271ಕ್ಕೆ ಏರಿಕೆಯಾಗಿದೆ.
ನವದೆಹಲಿ: ದೇಶದಲ್ಲಿ 1054 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 4,30,35,271ಕ್ಕೆ ಏರಿಕೆಯಾಗಿದೆ. ಇವರಲ್ಲಿ 4,25,02,454 ಸೋಂಕಿತರು ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಂಡಿದ್ದಾರೆ. ಇನ್ನು 5,21,685 ಮಂದಿ ಸಾವನ್ನಪ್ಪಿದ್ದಾರೆ. 11,132 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ 24 ಗಂಟೆಗಳಲ್ಲಿ 1258 ಮಂದಿ ವೈರಸ್ನಿಂದ ಚೇತರಿಸಿಕೊಂಡಿದ್ದು, 29 ಮಂದಿ ಸಾವನ್ನಪ್ಪಿದ್ದಾರೆ.
India reports 1054 fresh #COVID19 cases, 1258 recoveries, and 29 deaths in the last 24 hours.
Active cases: 11,132 (0.03%)
Death toll: 5,21,685
Total recoveries: 4,25,024,541,85,70,71,655 crore vaccine doses have been administered so far. pic.twitter.com/6QRjMS1lia
— ANI (@ANI) April 10, 2022
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಒಟ್ಟು ಪ್ರಕರಣಗಳಲ್ಲಿ ಶೇಕಡಾ 0.03 ಮಾತ್ರ ಸಕ್ರಿಯವಾಗಿವೆ. ಚೇತರಿಕೆಯ ಪ್ರಮಾಣವು 98.76 ಪ್ರತಿಶತ ಮತ್ತು ಮರಣ ಪ್ರಮಾಣವು 1.21 ಪ್ರತಿಶತ. ದೇಶಾದ್ಯಂತ ಒಟ್ಟು 1,85,70,71,655 ಡೋಸ್ ಕರೋನಾ ಲಸಿಕೆಗಳನ್ನು ವಿತರಿಸಲಾಗಿದ್ದು, ಶನಿವಾರವಷ್ಟೇ 14,38,792 ಮಂದಿಗೆ ಲಸಿಕೆ ಹಾಕಲಾಗಿದೆ.
India reports 1054 fresh #COVID19 cases, 1258 recoveries, and 29 deaths in the last 24 hours. Active cases: 11,132 (0.03%) Death toll: 5,21,685 Total recoveries: 4,25,024,54 1,85,70,71,655 crore vaccine doses have been administered so far.
Follow Us on : Google News | Facebook | Twitter | YouTube