ಕೊರೊನಾ ಸೋಂಕಿನಿಂದ ಜೆಡಿಯು ನಾಯಕ ನಿಧನ

ಬಿಹಾರದಲ್ಲಿ ಜನತಾದಳ ಯುನೈಟೆಡ್ (ಜೆಡಿಯು) ರಾಜ್ಯ ಉಪಾಧ್ಯಕ್ಷ ಪ್ರೊಫೆಸರ್ ಮಹೇಂದ್ರ ಪ್ರಸಾದ್ ಸಿಂಗ್ (76) ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಕೊರೊನಾ ಸೋಂಕಿನಿಂದ ಜೆಡಿಯು ನಾಯಕ ನಿಧನ

JDU state vice-president Prof Mahendra Prasad Singh dies of corona in Patna

( Kannada News Today ) : ಪಾಟ್ನಾ : ಬಿಹಾರದಲ್ಲಿ ಜನತಾದಳ ಯುನೈಟೆಡ್ (ಜೆಡಿಯು) ರಾಜ್ಯ ಉಪಾಧ್ಯಕ್ಷ ಪ್ರೊಫೆಸರ್ ಮಹೇಂದ್ರ ಪ್ರಸಾದ್ ಸಿಂಗ್ (76) ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ರವರು ಪ್ರೊಫೆಸರ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರಿದ ಅವರು ಪ್ರೊಫೆಸರ್ ಸಿಂಗ್ ಕುಟುಂಬ ಸದಸ್ಯರಿಗೆ ಸಹಾನುಭೂತಿ ವ್ಯಕ್ತಪಡಿಸಿದರು.

ಇಂತಹ ಸಮಯದಲ್ಲಿ ಅವರಿಗೆ ನೋವು ಬರಿಸುವ ಶಕ್ತಿ ನೀಡಬೇಕೆಂದು ದೇವರಲ್ಲಿ ಪ್ರಾರ್ಥಿಸಿದರು.

ಪ್ರೊಫೆಸರ್ ಸಿಂಗ್ ಅವರು ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಮತ್ತು ಅವರ ಸಾವು ಪಕ್ಷಕ್ಕೆ ನಷ್ಟವಾಗಿದೆ ಎಂದು ಹೇಳಿದರು.

ಪ್ರೊಫೆಸರ್ ಮಹೇಂದ್ರ ಪ್ರಸಾದ್ ಸಿಂಗ್ ಮಧುಬನಿ ಜಿಲ್ಲೆಯ ಎಕಹರಿ ಗ್ರಾಮದಲ್ಲಿ ವಾಸಿಸುತ್ತಿದ್ದರು. ಎಲ್.ಎನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಅವರು ಸೇವೆ ಸಲ್ಲಿಸಿದ್ದರು.

Web Title : JDU state vice-president Prof Mahendra Prasad Singh dies of corona in Patna

Janata Dal United (JDU) state vice-president Prof Mahendra Prasad Singh, 76, has dies of corona in Patna. Chief Minister Nitish Kumar condoled the death of Professor Singh. Professor Mahendra Prasad Singh lives in Ekahari village in Madhubani district. Served as a professor at LN University.