Tyre Blast, ಗಾಳಿ ತುಂಬುವ ವೇಳೆ ಟೈರ್ ಸ್ಫೋಟ, ಇಬ್ಬರ ಸಾವು.. ವಿಡಿಯೋ ವೈರಲ್
2 People Died While Tyre Blast In Raipur: ಛತ್ತೀಸ್ ಗಢದ ರಾಯ್ ಪುರ್ ಜಿಲ್ಲೆಯಲ್ಲಿ ಧಾರುಣ ಘಟನೆ ನಡೆದಿದೆ. ಜೆಸಿಬಿ ವಾಹನದ ಟೈರ್ಗೆ (JCB Tyre Blast) ಗಾಳಿ ತುಂಬಿಸುವ ವೇಳೆ ಕ್ಷಣಾರ್ಧದಲ್ಲಿ ಸ್ಫೋಟಗೊಂಡಿದೆ.
Raipur, India News (ರಾಯ್ ಪುರ್): ಛತ್ತೀಸ್ ಗಢದ ರಾಯ್ ಪುರ್ ಜಿಲ್ಲೆಯಲ್ಲಿ ಧಾರುಣ ಘಟನೆ ನಡೆದಿದೆ. ಜೆಸಿಬಿ ವಾಹನದ ಟೈರ್ಗೆ (JCB Tire Blast) ಗಾಳಿ ತುಂಬಿಸುವ ವೇಳೆ ಕ್ಷಣಾರ್ಧದಲ್ಲಿ ಸ್ಫೋಟಗೊಂಡಿದೆ. ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ (Two Died in This Incident). ಆದರೆ, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೇ 3ರಂದು ಈ ಘಟನೆ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ (CCTV Video) ದಾಖಲಾಗಿದ್ದು, ಆ ವಿಡಿಯೋಗಳು ಇದೀಗ ವೈರಲ್ ಆಗಿವೆ (Video Goes Viral). ಒಬ್ಬ ವ್ಯಕ್ತಿ ಟೈರ್ಗೆ ಗಾಳಿ ತುಂಬುತ್ತಿದ್ದನು, ಮತ್ತು ಇನ್ನೊಬ್ಬ ಬಂದು ಟೈರ್ ಅನ್ನು ಹಲವು ಬಾರಿ ಒತ್ತುತ್ತಿದ್ದ ವೇಳೆ ಸ್ಫೋಟಗೊಂಡಿದೆ. ಇದರಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮೃತ ಕಾರ್ಮಿಕರು ಮಧ್ಯಪ್ರದೇಶದ ರೇವಾ ಜಿಲ್ಲೆಯವರು ಎಂದು ಪೊಲೀಸರು ಗುರುತಿಸಿದ್ದಾರೆ.
Blast Occurred While Filling Air In Jcb Tyres In Raipur And 2 People Died
#CCTV, Blast occurred while filling air in JCB tire in #Raipur, 2 people died. pic.twitter.com/3TtmMlZXQD
— Nikhil Choudhary (@NikhilCh_) May 4, 2022
Follow Us on : Google News | Facebook | Twitter | YouTube