Video, ಟಾಟಾ ಸ್ಟೀಲ್ ಸ್ಥಾವರದಲ್ಲಿ ಭಾರಿ ಸ್ಫೋಟ, ಇಬ್ಬರಿಗೆ ಗಾಯ
ಜಾರ್ಖಂಡ್ನ ಜೆಮ್ ಶೆಡ್ಪುರದಲ್ಲಿರುವ ಟಾಟಾ ಸ್ಟೀಲ್ ಘಟಕದಲ್ಲಿ ಹಠಾತ್ ಸ್ಫೋಟ. ಸ್ಫೋಟದಲ್ಲಿ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.
ಜಾರ್ಖಂಡ್ನ ಜೆಮ್ ಶೆಡ್ಪುರದಲ್ಲಿರುವ ಟಾಟಾ ಸ್ಟೀಲ್ ಘಟಕದಲ್ಲಿ ಹಠಾತ್ ಸ್ಫೋಟ. ಸ್ಫೋಟದಲ್ಲಿ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. ಶನಿವಾರ ಬೆಳಗ್ಗೆ 10:20ರ ನಂತರ ಸ್ಫೋಟ ನಡೆದಿದೆ. ಆದಾಗ್ಯೂ, ಸ್ಫೋಟದ ನಂತರ ದೊಡ್ಡ ಪ್ರಮಾಣದ ಬೆಂಕಿ ಕೂಡ ಸಂಭವಿಸಿದೆ.
ಆದರೆ, ಘಟನೆಯಲ್ಲಿ ಯಾರೂ ಸಾವನ್ನಪ್ಪಿಲ್ಲ ಎಂದು ಟಾಟಾ ಸ್ಟೀಲ್ ಅಧಿಕಾರಿಗಳು ತಿಳಿಸಿದ್ದಾರೆ. ವಿಷಯ ತಿಳಿದ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
Fire Broke Out In A Coke Plant Of Tata Steel Factory In Jamshedpur
#WATCH Jharkhand | A fire broke out in a Coke plant of Tata Steel Factory in Jamshedpur due to an alleged blast in a battery. Five fire tenders at the spot, 2 labourers reportedly injured. pic.twitter.com/Y7cBhVSe1A
— ANI (@ANI) May 7, 2022
Follow Us on : Google News | Facebook | Twitter | YouTube