ಹೊಸ ಇಸ್ಲಾಮಿಕ್ ಮದರಸಾಗಳಿಗೆ ಸರ್ಕಾರಿ ನಿಧಿ ಇಲ್ಲ: ಸಿಎಂ ಯೋಗಿ
ಹೊಸ ಮದರಸಾಗಳಿಗೆ ಹಣ ನೀಡದಿರಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ
ಲಕ್ನೋ: ಹೊಸ ಮದರಸಾಗಳಿಗೆ ಹಣ ನೀಡದಿರಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಸಿಎಂ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಜ್ಯ ಸಚಿವ ಡ್ಯಾನಿಶ್ ಆಜಾದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಈಗಾಗಲೇ 560 ಮದರಸಾಗಳಿಗೆ ಸರ್ಕಾರ ಅನುದಾನ ನೀಡುತ್ತಿದ್ದು, ಹೊಸದಕ್ಕೆ ಅನುದಾನ ನೀಡುವುದಿಲ್ಲ ಎಂದರು.
No Govt Funds For New Islamic Madarasa’s Says Cm Yogi
Follow Us on : Google News | Facebook | Twitter | YouTube