Petrol Diesel Price Today: ದೇಶದಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೇಗಿವೆ?
Petrol Diesel Price Today: ಸದ್ಯ ಪೆಟ್ರೋಲ್, ಡೀಸೆಲ್ ಬೆಲೆ ವಾಹನ ಸವಾರರಿಗೆ ಹೊರೆಯಾಗಿ ಪರಿಣಮಿಸಿದೆ. ಬೆಲೆಯಿಂದಾಗಿ ಸವಾರರು ವಾಹನಗಳನ್ನು ಹೊರತರಲು ಹಿಂದೇಟುಹಾಕುತ್ತಿದ್ದಾರೆ..
Petrol Diesel Price Today: ಸದ್ಯ ಪೆಟ್ರೋಲ್, ಡೀಸೆಲ್ ಬೆಲೆ ವಾಹನ ಸವಾರರಿಗೆ ಹೊರೆಯಾಗಿ ಪರಿಣಮಿಸಿದೆ. ಬೆಲೆಯಿಂದಾಗಿ ಸವಾರರು ವಾಹನಗಳನ್ನು ಹೊರತರಲು ಹಿಂದೇಟುಹಾಕುತ್ತಿದ್ದಾರೆ..
ಪೆಟ್ರೋಲ್ ಬೆಲೆ 110 ರಿಂದ 120 ರೂ.ಗಳ ಆಸುಪಾಸಿನಲ್ಲಿದ್ದು, ಜನರು ಕಂಗಾಲಾಗಿದ್ದಾರೆ. ತೀವ್ರ ಏರಿಕೆ ಕಾಣುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಕಳೆದೊಂದು ತಿಂಗಳಿಂದ ಸ್ಥಿರವಾಗಿದೆ. ಬೆಲೆ ಏರಿಕೆಯಲ್ಲಿ ಯಾವುದೇ ಬದಲಾವಣೆ ಕಂಡುಬರುತ್ತಿಲ್ಲ.
ಏಪ್ರಿಲ್ 6 ರಂದು ಕೊನೆಯ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿತ್ತು. ಅಂದಿನಿಂದ ಸ್ಥಿರವಾಗಿದೆ. ಅಲ್ಲಿಂದೀಚೆಗೆ ಗೃಹಬಳಕೆಯ ಅಡುಗೆ ಅನಿಲ, ಸಿಎನ್ ಜಿ ಗ್ಯಾಸ್ ಬೆಲೆಯೂ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಪ್ರತಿ ಔನ್ಸ್ ಗೆ 113 ಡಾಲರ್ ನಂತೆ ವಹಿವಾಟು ನಡೆಸುತ್ತಿದೆ. ಪ್ರಪಂಚದಾದ್ಯಂತ, ತೈಲದ ಸರಾಸರಿ ಬೆಲೆ ಲೀಟರ್ಗೆ $ 1.33 ಅಥವಾ ರೂ. 102 ಮಟ್ಟದಲ್ಲಿದೆ.
ಪ್ರಸ್ತುತ, ಭಾರತದಲ್ಲಿ ಸರಾಸರಿ ಪೆಟ್ರೋಲ್ ಬೆಲೆ ಲೀಟರ್ಗೆ 113 ರೂ. ತಲುಪಿದೆ.
Petrol Diesel Price Today – ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ
ತೈಲ ಕಂಪನಿಗಳ ಪ್ರಕಾರ, ಇಂದು ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 105.41 ರೂ ಮತ್ತು ಡೀಸೆಲ್ ರೂ 96.67 ಆಗಿದೆ.
ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ರೂ 111.09 ಇದ್ದರೆ, ಒಂದು ಲೀಟರ್ ಡೀಸಲ್ 94.79 ಬೆಲೆ ಇದೆ.
ಹೈದರಾಬಾದ್ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 119.49 ರೂ ಇದ್ದರೆ ಲೀಟರ್ ಡೀಸೆಲ್ 105.49 ರೂ. ಇದೆ.
ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 120.51 ರೂ. ಆಗಿದ್ದು ಡೀಸೆಲ್ ಬೆಲೆ 104.77 ರೂ. ತಲುಪಿದೆ.
ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 115.12 ರೂ. ಇದ್ದು ಡೀಸೆಲ್ ಬೆಲೆ 99.83 ರೂ. ಆಗಿದೆ.
ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 110.85 ರೂ ಮತ್ತು ಡೀಸೆಲ್ 100.94 ರೂ. ಇದೆ.
ನೀವು ಎಸ್ಎಂಎಸ್ ಮೂಲಕವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಿಳಿದುಕೊಳ್ಳಬಹುದು. ನಿಮ್ಮ ಮೊಬೈಲ್ನಿಂದ 9224992249 ಗೆ SMS ಕಳುಹಿಸುವ ಮೂಲಕ ಇತ್ತೀಚಿನ ಬೆಲೆಗಳ ವಿವರ ಪಡೆಯಬಹುದು.
Follow Us on : Google News | Facebook | Twitter | YouTube